Wednesday, November 22, 2017

ಇತ್ತೀಚಿನ ಸುದ್ದಿ

ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ ಯೋಗರಾಜ್ ಭಟ್

ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ...

ಸಿನೆಮಾ

ರಾಜಕೀಯ

ಎಂ.ಎಲ್‌.ಎ ಸಾ.ರಾ.ಮಹೇಶ್ ಪುತ್ರನ ಕ್ರೌರ್ಯ ನೋಡಿದರೆ ಬೆಚ್ಚಿಬೀಳ್ತಿರಿ!!

ಜನಪ್ರತಿನಿಧಿಗಳ ಮಕ್ಕಳು ‌ನಿಯಮ‌ ಮೀರಿ ವರ್ತಿಸೋದು ಹಾಗೂ ದರ್ಪ ‌ಮೆರೆಯೋದು ಸರ್ವೇ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಇದೀಗ ಈ ಸಾಲಿಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸೇರ್ಪಡೆಯಾಗಿದ್ದು, ಯುವಕನೋರ್ವನನ್ನು ರೂಂನಲ್ಲಿ ಕೂಡಿ ಹಾಕಿ ಮನಬಂದಂತೆ...

ಸಿಎಂ ಸಗಣಿ ತಿಂದ್ರು..! ಬಿಜೆಪಿ ಎಂಎಲ್ಎ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇವಾಲಯಕ್ಕೆ ತೆರಳಿದ ವಿವಾದ ಸಧ್ಯಕ್ಕೆ ಮುಗಿಯುವ ಲಕ್ಷಣವಿಲ್ಲ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಇನ್ನು ಪ್ರತಿಪಕ್ಷಗಳ ಬಾಯಿಗೆ ಆಹಾರವಾಗುತ್ತಲೇ ಇದೆ. ಇವತ್ತು ಇದೇ ವಿಚಾರಕ್ಕೆ  ಬಿಜೆಪಿ...

ಕಡತಕ್ಕೋದ ಸಾರಾಯಿ ಮಾನ ಧರಣಿಯಿಂದ ಬರದು : ಕಲಾಪ ಬಲಿ ತೆಗೆದುಕೊಂಡ ಮಾನ ಮರ್ಯಾದೆ...

ಇಂದಿನ ವಿಧಾನಸಭಾ ಕಲಾಪ ಮಾನ ಮರ್ಯಾದೆಗೆ ಬಲಿಯಾಯ್ತು. ಸಾರಾಯಿ ನಿಷೇದಕ್ಕೆ ಸಂಬಂಧಿಸಿ ನಡೆಯುತ್ತಿದ್ದ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಮಾನ ಮರ್ಯಾದೆಯನ್ನು ಪ್ರಶ್ನಿಸಿದ್ದು ಕಲಾಪವನ್ನು ಅಸ್ತವ್ಯಸ್ಥಗೊಳಿಸಿತು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ನಡೆಯುತ್ತಿತ್ತು. ಬಿಜೆಪಿ...

ಸಿಎಂ ಸಿದ್ದರಾಮಯ್ಯ “ಝೀರೋ” ಖದರ್ ಗೆ ಮಹಿಳೆ ಕಂಗಾಲು !!!

ಮನುಷ್ಯನ ಘನತೆ ಗೌರವಕ್ಕಿಂತ ಜೀವ ಮುಖ್ಯ ಅಲ್ವಾ. ಆದರೇ ನಮ್ಮ ಜನರಿಗೆ ಇದು ಅರ್ಥನೇ ಆಗೋದಿಲ್ಲ ಅನ್ಸುತ್ತೆ. ನೂರಾರು ಭಾರಿ ಅಂಬುಲೆನ್ಸ್​​ ಗೆ ದಾರಿ ಮಾಡಿಕೊಡಿ. ಜೀವ ಉಳಿಸಿ ಎಂದು ಹೇಳಿದ ಮೇಲೂ...

ಸಿದ್ದರಾಮಯ್ಯನವರು ಶೀಲಭಾಗ್ಯ ಕೊಟ್ರಾ? – ಜಮೀರ್ ಖಾನ್ ಏನಂದ್ರು?

ಅನ್ಯಭಾಗ್ಯ, ಶೀಲಭಾಗ್ಯ ಅಂತ ಜಮೀರ್ ಭಾಷಣ ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹೊಗಳುವ ಭರಾಟೆಯಲ್ಲಿ ಶಾಸಕ ಜಮೀರ್​ ಅಹಮದ್​ ಖಾನ್ ಎಡವಟ್ಟು ಮಾಡಿದ್ದಾರೆ. ನಾಗಮಂಗಲದ ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಸಿದ್ದರಾಮಯ್ಯನವರು ಕೊಟ್ಟ ಭಾಗ್ಯಗಳಲ್ಲಿ ಅನ್ಯಭಾಗ್ಯ, ಶೀಲಭಾಗ್ಯ, ಶೂಭಾಗ್ಯಗಳನ್ನು...

ನಮ್ಮ ಬೆಂಗಳೂರು

ಮಾರತಹಳ್ಳಿಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.  ಮಾರತಹಳ್ಳಿ ರಿಂಗ್​​ ರೋಡ್​​ನಲ್ಲಿರುವ ಸೆಸ್ನಾ ಟೆಕ್​ ಪಾರ್ಕ್​ನಲ್ಲಿ ಘಟನೆ ನಡೆದಿದೆ. ಮೃತಳನ್ನು 24 ವರ್ಷದ ಗೀತಾಂಜಲಿ ಎಂದು ಗುರುತಿಸಲಾಗಿದೆ.  ಸೆಸ್ನಾ ಕಟ್ಟಡದ 10...

ಮತ್ತೆ ಮ್ಯಾನ್ ಹೋಲ್ ಗಿಳಿದ ಕಾರ್ಮಿಕ- ನಿಯಮಕ್ಕಿಲ್ಲ ಬೆಲೆ!!

ನಗರದಲ್ಲಿ ಇದುವರೆಗೂ ಹತ್ತಾರು ಜನರು ಮ್ಯಾನ್​ ಹೋಲ್​ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಅಮಾಯಕ ಕಾರ್ಮಿಕರು ಪ್ರಾಣ ತೆತ್ತಿದ್ದಾರೆ. ಆದರೂ ಅಧಿಕಾರಿಗಳದಿವ್ಯ ನಿರ್ಲಕ್ಷ್ಯ ಇನ್ನು ಮುಂದುವರಿದಿದೆ. ಹೌದು ನಗರದಲ್ಲಿ ಮತ್ತೆ ಬರಿಗೈಯಲ್ಲಿ...

ಸೊಂಟ ಮುಟ್ಟಿದವನ ಕತೆ ಏನಾಯ್ತು? ನೀವೆ ನೋಡಿ!!!

ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಮತ್ತೆ-ಮತ್ತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ಜಿಮ್​ ಮುಗಿಸಿ ಬರುತ್ತಿದ್ದ ಯುವತಿಗೆ ಕಾಮುಕನೊರ್ವ ಕಿರುಕುಳ ನೀಡಿದ್ದು, ತಕ್ಷಣ ಧೈರ್ಯ ತೋರಿದ ಯುವತಿ ಕಾಮುಕನನ್ನು ಅಟ್ಟಿಸಿಕೊಂಡು ಹೋಗಿ...

ಬೆಂಗಳೂರಿನಲ್ಲಿ ಉತ್ತರ ಭಾರತೀಯನಿಂದ ಸಂಚಾರಿ ಪೇದೆ ಮೇಲೆ ಹಲ್ಲೆ!!

ಶಿಕ್ಷಣ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ನಗರಕ್ಕೆ ಬರುತ್ತಿರುವ ಉತ್ತರ ಭಾರತೀಯರು. ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಿನದಿಂದ- ದಿನಕ್ಕೆ ಏರುತ್ತಿದ್ದು, ಕನ್ನಡಿಗರ ಆತಂಕಕ್ಕೆ ಕಾರಣವಾಗಿದೆ. ಹೌದು ಓನ್​ ವೇ ದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ...

ಉದ್ಯಮಿ ಮೇಲೆ ಊಬರ್ ಚಾಲಕನಿಂದ ಹಲ್ಲೆ!

ಬ್ಯುಸಿನೆಸ್​ಗಾಗಿ ನಗರಕ್ಕೆ ಆಗಮಿಸಿದ್ದ ಉದ್ಯಮಿಯೊರ್ವನ ಮೇಲೆ ಉಬರ್ ಚಾಲಕರು ಗೂಂಡಾಗಿರಿ ನಡೆಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಥಳಿತಕ್ಕೊಳಗಾದ ಉದ್ಯಮಿ. ನಿನ್ನೆ ಮುಂಬೈ...

ಅಪರಾಧ

ಪರೀಕ್ಷೆ ಮುಂದೂಡಲು ಸಹಪಾಠಿಯ ಹತ್ಯೆ ಮಾಡಿದ ವಿದ್ಯಾರ್ಥಿ!

ಶಾಲಾ ಆಡಳಿತ ಮಂಡಳಿ ಪರೀಕ್ಷೆ ಮುಂದೂಡಲಿ ಎಂಬ ಕ್ಷುಲಕ ಕಾರಣಕ್ಕೆ ೧೧ ನೇ ತರಗತಿ ವಿದ್ಯಾರ್ಥಿಯೊಬ್ಬ ೨ ನೇ ತರಗತಿಯ ೭ ವರ್ಷದ ಬಾಲಕನನ್ನು ಹತ್ಯೆಗೈಯ್ದ ಘಟನೆ ನಡೆದಿದೆ. ಗುರ್ಗಾಂವ್ ನ ರಯಾನ್ ಇಂಟರ್...

ವಂಚನೆಗೂ ಜಿಎಸ್ ಟಿ ಪಾವತಿಸಿದ ಯುವತಿ !! ಆನ್ ಲೈನ್ ವರನಿಂದ ಮೋಸ !!

ವರನಿಗಾಗಿ ಜೀವನ್ ಸಾಥಿ ಎಂಬ ವೆಬ್ ಸೈಟಿನಲ್ಲಿ ಹೆಸರು ನೊಂದಾಯಿಸಿದ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ. ಕೋರಮಂಗಲದ 29 ವರ್ಷದ ಯುವತಿ ಮದುವೆಯಾಗಲು ವರನಿಗಾಗಿ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಹೆಸರು ನೊಂದಾಯಿಸಿದ್ದಳು. ಜೀವನ್...

ಕೋಟೆಕಾರು ಬ್ಯಾಂಕ್ ನಲ್ಲಿ ಮೂವರ ಅಸಹಜ ಸಾವಿಗೂ, ಅವ್ಯವಹಾರಕ್ಕೂ ಸಂಬಂಧವಿದೆಯೇ ?

ಬ್ಯಾಂಕ್​​ನ ಭದ್ರತೆಗಾಗಿ ಬ್ಯಾಂಕ್​​ ಕಟ್ಟಡದಲ್ಲಿ ಮಲಗಿದ್ದ ಮೂವರು ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಕೋಟೆಕಾರು ವ್ಯವಸಾಯ ಸಂಘದ ಬ್ಯಾಂಕ್​​ನಲ್ಲಿ ನಡೆದಿದೆ. ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ.ರೋಡ್​ನಲ್ಲಿರುವ ವ್ಯವಸಾಯ ಸಂಘದ ಬ್ಯಾಂಕ್​ನಲ್ಲಿ ನಿನ್ನೆ...

ಗೌರಿ ಎದೆ ಹೊಕ್ಕಿದ ಗುಂಡು ಯಾರದ್ದು ? ಉತ್ತರ ಸಿಗದ ಪ್ರಶ್ನೆಗೆ ಎರಡು ತಿಂಗಳು !!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇವತ್ತಿಗೆ ಸರಿಯಾಗಿ ಎರಡು ತಿಂಗಳು ಕಳೆದಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆಯಾಗಿದ್ರೂ ದುಷ್ಕರ್ಮಿಗಳ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಸೆಪ್ಟೆಂಬರ್ 5 ರಂದು...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಇದು 2018 ರ ಚುನಾವಣೆಯ ಮೊದಲ ಬೆಟ್ಟಿಂಗ್ ! ವಿಡಿಯೋ ವೈರಲ್ !!

2018 ರ ಚುನಾವಣಾ ಕಣ ರಂಗೇರುತ್ತಿದೆ. ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷಗಳು ಯಾರು ಮೇಲುಗೈ ಸಾಧಿಸಬಹುದು ಎಂಬ ಚರ್ಚೆಯೂ ಜೋರಾಗಿದೆ. ಹೀಗಿರುವಾಗಲೇ ರಾಮನಗರದಲ್ಲಿ...

ವಿಶೇಷ ಸುದ್ದಿ

ವೀಡಿಯೊ