“ಬಯಲಾಯ್ತು ನಟ ದರ್ಶನ್​ ಅವರ ನಿಜವಾದ ಬಣ್ಣ”- ಮಂಡ್ಯ ಜನರನ್ನ​​​ ಬೈದಿರುವ ಆಡಿಯೋ ಈಗ ಫುಲ್​​ ವೈರಲ್​​​

ಸ್ಯಾಂಡಲ್​ವುಡ್ ಡಿ ಬಾಸ್​, ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಅವರ ನಿಜವಾದ ಬಣ್ಣ ಬಯಲಾಗುತ್ತಲೇ ಇದೆ. ಮಂಡ್ಯದ ಜನರನ್ನು ಬೈದಿರುವ ಆಡಿಯೋ ಸಖತ್​​ ವೈರಲ್​ ಆಗಿದೆ.

ನಿಮ್ಮನ್ನು ನಂಬಿಕೊಂಡು ಎಲೆಕ್ಷನ್​ಗೆ ಹೋದ್ರೆ ಅಷ್ಟೇ ಗತಿ ಎಂದು 2009ರಲ್ಲಿ ಅಂಬರೀಶ್​ರನ್ನು ಸೋಲಿಸಿದ್ದಕ್ಕೆ ದರ್ಶನ್​​​ ಕೆಟ್ಟದಾಗಿ ಮಾತನಾಡಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ಮಂಡ್ಯದ ಜನರನ್ನು ತುಂಬಾ ಹೀನಾಯವಾಗಿ ಬೈದಿದ್ದ ಆಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ನಿನ್ನೆ ಮಂಡ್ಯದ ಜನರನ್ನು ಯಜಮಾನರೇ ಅಂತಾ ದರ್ಶನ್ ಬೊಗಳೆ ಬಿಟ್ರಾ ಅಂತಾ ಸೋಷಿಯಲ್​​ ಮೀಡಿಯಾದಲ್ಲಿ ಟೀಕೆಗಳು ಕೇಳಿ ಬರ್ತಿವೆ. ದರ್ಶನ್​​​​ ಮಂಡ್ಯ ಜನರ ಬಗ್ಗೆ ಏನ್​​ ಮಾತಾಡಿದ್ರು ಅನ್ನೋದನ್ನು ನೀವೇ ಕೇಳಿ…