ಟಗರು ನೋಡೋಕೆ ಬಂದ್ರು ರಾಮಗೋಪಾಲವರ್ಮಾ!

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್​ ನಟನೆಯ ಟಗರು ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ.

ad

ನಿರ್ದೇಶಕ ಸುಕ್ಕಾ ಸೂರಿ ಕ್ರೈಂ ಥ್ರಿಲ್ಲರ್ ಕಥೆ ಶಿವರಾಜ್​ಕುಮಾರ್​, ಡಾಲಿ ಧನಂಜಯ್, ಅಭಿಮಾನಿಗಳನ್ನ ಸಿಕ್ಕಾಪಟ್ಟೆ ರಂಜಿಸ್ತಿದೆ. ಹೀಗಾಗಿ ಇಂದು ಭಾರತದ ಟಿಪಿಕಲ್ ಡೈರೆಕ್ಟರ್​​ ರಾಮ್​ಗೋಪಾಲ್ ವರ್ಮಾ ಬೆಂಗಳೂರಿಗೆ ಆಗಮಿಸಿ ಟಗರು ಸಿನಿಮಾ ವೀಕ್ಷಿಸಿದ್ರು.

 

ಶಿವರಾಜ್​ಕುಮಾರ್​ ಜೊತೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿದ್ದ ರಾಮ್​ಗೋಪಾಲ್ ವರ್ಮರನ್ನ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್​​ ಅಹ್ವಾನ ಮಾಡಿ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡಿ ಫುಲ್ ಎಂಜಾಯ್ ಮಾಡಿದ್ರು.