ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉನ್ನತ ಶಿಕ್ಷಣ ಸಚಿವರು ಏನು ಮಾಡಿದ್ರು ಗೊತ್ತಾ,..?

ಉನ್ನತ ಶಿಕ್ಷಣ ಸಚಿವ ಜಿ ಡಿ ದೇವೇಗೌಡ ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡೋ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ.

adಹೌದು ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಸಚಿವರು ನೇರವಾಗಿ ಜವಳಿ ಮಾರ್ಕೆಟ್ಗೆ ಹೋಗಿದ್ದಾರೆ. ಜವಳಿ ಸಾಲಿನಲ್ಲಿ ಒಂದು ಬಟ್ಟೆ ಅಂಗಡಿಗೆ ತೆರಳಿ, ಗರಿಗರಿ ಪಂಜೆಗಳನ್ನು ಖರೀದಿ ಮಾಡಿದ್ದಾರೆ…

ನಾಳೆ ಬೆಳಗಾವಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಹುಬ್ಬಳ್ಳಿಗೆ ಆಗಮಿಸಿದ‌ ಸಚಿವರು.ನೂತನ
ಉನ್ನತ ಶಿಕ್ಷಣ ಸಚಿವರನ್ನು ಏಕಾಏಕಿ ಮಾರ್ಕೆಟ್ ನಲ್ಲಿ ಕಂಡ ಹುಬ್ಬಳ್ಳಿ ಜನರು ನೋಡಿ ಖುಷಿ ಪಟ್ಟರು.