ಮಂಡ್ಯದ ಮೂಡಾ ಮಾಜಿ ಅಧ್ಯಕ್ಷನ ಕಾಮಕಾಂಡ

ಮಂಡ್ಯದ ಮೂಡಾ ಮಾಜಿ ಅಧ್ಯಕ್ಷನ ಕಾಮಕಾಂಡ ಬಯಲಾಗಿದೆ , ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುನಾವರ್​ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ . ಮಹಿಳೆಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .