fbpx
Sunday, August 19, 2018
ಮರದಿಂದ ಮರಕ್ಕೆ ಹಾರೋ ಹಾವನ್ನ ನೋಡಿದ್ದೀರಾ..? ಮರದಿಂದ ಮರಕ್ಕೆ ಹಾರೋದ್ರಲ್ಲಿ ಅದು ಎಕ್ಸ್​ಪರ್ಟ್​.. ನಿಜಕ್ಕೂ ಅಪರೂಪ ಅಂತಲೇ ಹೇಳಬಹುದು.. ಅಂತಹ ವಿಶಿಷ್ಟ ಹಾವೊಂದು ಶಿವಮೊಗ್ಗ ನಗರದಲ್ಲಿ ಪತ್ತೆಯಾಗಿದೆ. ದಟ್ಟವಾಗಿರೋ ಅರಣ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಅಂತಹದ್ರಲ್ಲಿ ನಗರ ಪ್ರದೇಶದಲ್ಲಿ ಇಂತಹ ಹಾವು ಪತ್ತೆಯಾಗೋದು ಅಪರೂಪ ಅಂತಲೇ ಹೇಳಬಹುದು. ಇದನ್ನು ಫ್ಲೈಯಿಂಗ್ ಸ್ನೇಕ್ ಅಂತ ಇಂಗ್ಲೀಷ್​ನಲ್ಲಿ ಕರೆದ್ರೆ...
ವಿವಿಧ ಪ್ರಾಣಿಗಳು, ಪಕ್ಷಿಗಳು, ವಾಹನಗಳು, ನಟರ ಧ್ವನಿಯನ್ನ ಮಿಮ್ರಿಕಿ ಮಾಡುತ್ತಿರುವ ಯುವಕ.. ಮತ್ತೊಂದೆಡೆ ಸಾಧನೆಗೆ ಬಂದ ಪುರಸ್ಕಾರಗಳು.. ಅಷ್ಟಕ್ಕೂ ಈ ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಸರು ರವಿಕುಮಾರ್.. ಮೂಲತಃ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಆನೂರ್ ಗ್ರಾಮದ ನಿವಾಸಿ.. ಸಧ್ಯ ಈ ಯುವಕ ಕರ್ನಾಟಕದ್ಯಾಂತ ತನ್ನ ಮಿಮ್ರಿಕಿ ನಟನೆ ಮೂಲಕ ಸಖತ್ ಫೆಮಸ್ ಆಗಿದ್ದಾನೆ.....
ಇವರು ಅಲೇಮಾರಿ ಜನಾಂಗ ಆದರೂ ಪಕ್ಕಾ ಪುನೀತ್ ರಾಜಕುಮಾರ ಅಭಿಮಾನಿಗಳು. ಪುನೀತ್ ರಾಜಕುಮಾರ ಅಂದ್ರೆ ಅವರಿಗೆ ಪಂಚಪ್ರಾಣ. ಪುನೀತ್ ರಾಜಕುಮಾರ ಚಿತ್ರಗಳು ಸಂಗ್ರಹಿಸಿ ತಮ್ಮ ಮನೆಯಲ್ಲಿ ಅಂಟಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ಪುನೀತ್ ರಾಜಕುಮಾರನಂತೆಯೇ ಸ್ಟಂಟ್, ಕಿಕ್, ಡ್ಯಾನ್ಸ್ ಕೂಡಾ ಮಾಡ್ತಾರೆ. 15 ಕ್ಕೂ ಹೆಚ್ಚು ಯುವಕರ ಗುಂಪು ಪುನೀತ್ ರಾಜಕುಮಾರ ಸ್ಟಂಟ್ ಗ್ರುಪ್...
ಸ್ಯಾಂಡಲ್​ವುಡ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಲವ್ ಬಾಬಾ ಸಿನಿಮಾಗೆ ಆಯ್ಕೆಯಾಗಿರುವ ಕಾಜೋಲ್ ಮಂಡ್ಯದವ್ರು. ರೇಡಿಯೋ ಜಾಕಿ ಆಗಿ ಕೆಲಸ ಮಾಡ್ತಿರುವ ಕಾಜೋಲ್​ರನ್ನ ತಮ್ಮ ಚಿತ್ರಕ್ಕೆ ನಿರ್ದೇಶಕ ಚಂದನ್ ಗೌಡ ಸೆಲೆಕ್ಟ್ ಮಾಡಿದ್ದಾರೆ. ಕಾಜೋಲ್ ಈ ಅವಕಾಶ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ. ಮತ್ತೊಂದು ವಿಶೇಷ ಅಂದ್ರೆ ಲವ್ ಬಾಬಾ...
ಕೆನ್ನೆ ಮೇಲೆ ಮೂಡುವ ಡಿಂಪಲ್​​​​... ಬಟ್ಟಲು ಕಂಗಳು .... ದುಂಡು ಮುಗ.. ಮಲ್ಲಿಗೆ ನಗು.... ಮನೆ ಮಗಳ ಲುಕ್​​​​​​​​.... ಇಂಥದೊಂದು ಮುಗ್ಧ ಚೆಲುವಿನ ಅರಸಿ ರಚಿತಾ... ರಚಿತಾ ರಾಮ್​​...ಇವತ್ತು ಕನ್ನಡ ಸಿನಿಹೋಕರಿಗೆ ರಚಿತಾ ರಾಮ್​​ ಯಾರು ಅಂತ ಹೇಳುವ ಅವಶ್ಯಕತೆ ಖಂಡಿತಾ ಇಲ್ಲ. ಅಷ್ಟರಮಟ್ಟಿಗೆ ಈ ಹೆಣ್ಣುಮಗಳು ಕರುನಾಡಿನಲ್ಲಿ ಚಿರಪರಿಚಿತೆ. ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟು,...
ಟಗರು' ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಟ ಧನಂಜಯ ನಟನೆಯನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ರು. ಅಲ್ಲದೆ ಸಿನಿಮಾ ನೋಡಿದ ಸಂದರ್ಭದಲ್ಲಿ ಡಾಲಿಗಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಇದೀಗ ಆರ್​ಜಿವಿ ಮತ್ತು ಡಾಲಿ ಕಾಂಬಿನೇಶನ್​ ಚಿತ್ರಕ್ಕೆ ಎಲ್ಲಾ ಸಿದ್ದತೆ ನಡೆದಿದೆ. ಈ ಬಗ್ಗೆ ಮತ್ತಷ್ಟು ಡೀಟೈಲ್ಸ್​ ಇಲ್ಲಿದೆ. ಸ್ಯಾಂಡಲ್​​ವುಡ್​​​ನಲ್ಲಿ ಯಂಗ್​...
ಶಿವರಾಜ್ ಕುಮಾರ್ ಬಹಳ ಹಿಂದೆಯೇ ಒಂದು ಪ್ರತಿಜ್ಣೆ ಮಾಡಿದ್ದರು. ಅದೇನೆಂದರೆ, ಎಷ್ಟೇ ಕೋಟಿ ರೂಪಾಯಿ ಸಂಭಾವನೆ ನೀಡಿದರೂ ತಾನು ರೀಮೇಕ್ ಚಿತ್ರಗಳಲ್ಲಿ ನಟಿಸುವದಿಲ್ಲ ಅನ್ನೋದು. ಒಂದೂವರೆ ದಶಕಗಳ ಹಿಂದೆ ಕೊದಂಡ ರಾಮ ಚಿತ್ರಗಳಲ್ಲಿ ನಟಿಸಿದ ನಂತರ ಶಿವಣ್ಣ ರಿಮೇಕ್​ನಲ್ಲಿ ನಟಿಸಿರ್ಲಿಲ್ಲ. ಇದೀಗ ಸುಮಾರು 15 ವರುಷಗಳ ನಂತರ, ತಾವು ಹಾಕಿದ ಪ್ರತಿಜ್ಣೆಯನ್ನು ತಾವೇ ಮುರಿದಿದ್ದಾರೆ. ಮಲೆಯಾಳಂನಲ್ಲಿ...
ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಅರಣ್ಯ ಬೆಳೆಸೋ ಪಣ ತೊಟ್ಟಿದ್ದಾರೆ. ಆದ್ರೆ ಅದರ ಹಿಂದೆ ಒಂದು ರೋಚಕ ಘಟನೆ ಇದೆ. ಆ ಘಟನೆಯಿಂದ ದಚ್ಚು ಸಿಕ್ಕಾಪಟ್ಟೆ ಕಷ್ಟ ಅನುಭವಿಸಿದ್ದಾರೆ. ಅದು ಹೇಗೆ..? ಯಾಕಾಗಿ ದಾಸ ಅರಣ್ಯ ಬೆಳೆಸೋ ನಿರ್ಧಾರ ಮಾಡಿದ್ರು, ಇಲ್ಲಿದೆ ನೀಡಿ ಇಂಟ್ರೆಸ್ಟಿಂಗ್ ವಿಷಯ. ದರ್ಶನ್ ಎಡಗೈಯಲ್ಲಿ ಮಾಡಿದ ಒಳ್ಳೆ ಕೆಲಸವನ್ನು ಬಲಗೈಗೆ ಗೊತ್ತಾಗದ ಹಾಗೆ...
  ಗೋಲ್ಡನ್ ಸ್ಟಾರ್ ಗಣೇಶ್​​ ಪುತ್ರಿ ಚಾರಿತ್ರ್ಯಾ ಬಗ್ಗೆ ನಿಮ್ಗೆ ಗೊತ್ತೇ ಇದೆ.. ಗೋಲ್ಡನ್ ಕ್ವೀನ್​ ಅಮೂಲ್ಯ ಮದುವೆಯಲ್ಲಿ ಭರ್ಜರಿ ಡಾನ್ಸ್ ಮಾಡಿ ಸ್ಯಾಂಡಲ್​ವುಡ್​​ ತಾರೆಯರ ಹಬ್ಬೇರಿಸಿದ್ದ ಹುಡುಗಿ ಚಾರಿತ್ರ್ಯಾ.. ಈಗ ಗೋಲ್ಡನ್​​ ಡಾಟರ್​​ ಕ್ರೇಜಿ ಸಾಂಗ್​ಗೆ ಡಬ್ಸ್​​ಸ್ಮ್ಯಾಶ್​​ ಮಾಡಿ ಮತ್ತೆ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದಾಳೆ.. ಚಾರಿತ್ರ್ಯಾ ಡಾನ್ಸ್​​ ಝಲಕ್ ಹೇಗಿದೆ ಗೊತ್ತಾ..?...
  ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಉತ್ತುಂಗಕ್ಕೇರುತ್ತಿರೋ ನಟಿ ಆಶಿಕಾ ರಂಗನಾಥ್​.. ತನ್ನ ಮುದ್ದಾದ ಚೆಲುವಿನಿಂದಲೇ ಹುಡುಗರ ಹಾರ್ಟ್​ ಕದ್ದಿರೋ ಸುಂದರಿ ಈಕೆ.. ಆಶಿಕಾ ಒಂದೇ ಒಂದು ಮುಗುಳು ನಗೆ ಬೀರಿದ್ರೆ ಫ್ಯಾನ್​ಗೆ ಅದೇನೋ ಮನೋಲ್ಲಾಸ.. ಇದೀಗ ಈ ಸಿಂಪಲ್​ ಬ್ಯೂಟಿ ಹೊಸ ಫೋಟೋ ಶೂಟ್​ ಮಾಡಿಸಿದ್ದಾರೆ.. ಅದರ ಝಲಕ್ ಇಲ್ಲಿದೆ. ಆಶಿಕಾ ಎಲ್ಲಾ ಕಾಸ್ಟ್ಯೂಮ್​ನಲ್ಲು ಸೊಗಸಾಗಿ ಕಾಣಿಸ್ತಾರೆ....

ಜನಪ್ರಿಯ ಸುದ್ದಿ

 ಮಾಣಿಕ್ ಶಾ ಪರೇಡ್​ ಗ್ರೌಂಡ್​ನಲ್ಲಿ ಸಿಎಂರಿಂದ ಧ್ವಜಾರೋಹಣ- ರಾಜ್ಯದ ಕುರಿತ ತಮ್ಮ ಕನಸು ಬಿಚ್ಚಿಟ್ಟ...

ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯ ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಗ್ರೌಂಡ್​ನಲ್ಲಿ ಧ್ವಜಾರೋಹಣ ಸಮಾರಂಭ ನಡೆಯಿತು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿ ವಿವಿಧ ತುಕ್ಕಡಿಗಳಿಂದ ಗೌರವವಂದನೆ ಸ್ವೀಕರಿಸಿದರು. ಈ ವೇಳೆ ನಗರದ...