fbpx
Wednesday, August 15, 2018
     ದಶಕಗಳಿಂದ ನಡೆಯುತ್ತ ಬಂದಿದ್ದ ಗೋವಾ ಮತ್ತು ಕರ್ನಾಟಕ ನಡುವಿನ ಮಹದಾಯಿ ನೀರಿನ ಹೋರಾಟದಲ್ಲಿ ಕರ್ನಾಟಕಕ್ಕೆ ತಕ್ಕಮಟ್ಟಿಗಿನ ಗೆಲುವು ಸಿಕ್ಕಿದಂತಾಗಿದೆ. ಕುಡಿಯುವ ನೀರು, ಕೃಷಿ, ಜಲವಿದ್ಯುತ್, ಕಳಸಾ ಬಂಡೂರಿ ನಾಲೆಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 18 .03 ಟಿ.ಎಂಸಿಯಷ್ಟು ನೀರು ನೀಡಲು ಜಲನ್ಯಾಯಾಧೀಕರಣ ಆದೇಶಿಸಿದೆ. ತೀರ್ಪಿನಿಂದ ರಾಜ್ಯಕ್ಕೆ ಕುಡಿಯಲು ಮತ್ತು ಕೃಷಿಗಾಗಿ ಒಟ್ಟು...
ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಇತ್ತ ಕಾಂಗ್ರೆಸ್​ , ಯುವರಾಜ್ ರಾಹುಲ್ ಗಾಂಧಿಯನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂಧಾಗುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೆ, ದಕ್ಷಿಣ ಭಾರತದಲ್ಲಿ ದಂಡಯಾತ್ರೆಗೆ ಪ್ರಧಾನಿ ಮೋದಿ ಪ್ಲಾನ್​​​ ಮಾಡಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗುತ್ತಿದೆ. ಕರ್ನಾಟಕದ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಿಂದ...
  ಸಮ್ಮಿಶ್ರ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮತ್ತೊಮ್ಮೆ ಬಹಿರಂಗವಾಗಿದೆ. ಹೌದು ಹಿಂದುಗಳ ಪಾಲಿಗೆ ದೊಡ್ಡ ಹಬ್ಬವಾಗಿರುವ ಗಣೇಶ್ ಹಬ್ಬದ ವೇಳೆಯೇ ಹಿಂದುಗಳಿಗೆ ಶಾಕ್ ನೀಡಲು ಬಿಬಿಎಂಪಿ ಸಜ್ಜಾಗಿದೆ. ಹೌದು ಇನ್ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ನೀವು ಗಣೇಶನನ್ನು ಸ್ಥಾಪಿಸುವಂತಿಲ್ಲ. ಹೌದು ಗಣೇಶ್​ನನ್ನು ಸ್ಥಾಪಿಸಲು ಕೂಡ ಬಿಬಿಎಂಪಿಗೆ ಬಾಡಿಗೆ ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಹೌದು ಗಣೇಶ್​ ಸ್ಥಾಪಿಸುವಂತ...
  ತಮ್ಮ ಬುದ್ಧಿಶಕ್ತಿಯಿಂದಲೇ ರಾಜ್ಯದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರುವಂತೆ ಮಾಡಿದ ಮಾಜಿ ಪ್ರಧಾನಿ ದೇವೆಗೌಡರು, ಇದೀಗ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಸಿದ್ಧವಾಗಿದ್ದಾರೆ. ಕುಟುಂಬ ರಾಜಕಾರಣದ ಆರೋಪದ ನಡುವೆಯೂ ಲೋಕಸಭೆ ಚುನಾವಣೆಗೆ ತಮ್ಮ ಕುಟುಂಬದ ಇನ್ನೊಂದು ಕುಡಿಯನ್ನು ಕಣಕ್ಕಿಳಿಸಲು ಸಜ್ಜಾಗಿರುವ ಗೌಡರು, ಇವತ್ತು ಅಧಿಕೃತವಾಗಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ...
ಕರ್ನಾಟಕದಲ್ಲಿಯೇ ಕನ್ನಡ ಭಾಷೆಗೆ ಅವಮಾನದಂತಹ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ನಾಡಿನ ದೊರೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಬಾಗೀನ ಅರ್ಪಿಸಲಿದ್ದಾರೆ. ಆದ್ರೆ ಆ ಕಾರ್ಯಕ್ರಮಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದೆ. ಆದ್ರೆ ಆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡವನ್ನು ಕಗ್ಗೊಲೆ ಮಾಡಲಾಗಿದೆ. ಆಮಂತ್ರಣ...
ಇತ್ತ ಮಂಡ್ಯದಲ್ಲಿ ಸಿ.ಎಂ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಆರಂಭಿಸಿದ್ದರೇ, ಇನ್ನೊಂದೆಡೆ ಬಳ್ಳಾರಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಿಷ್ಕ್ರಿಯಗೊಂಡಿದೆ, ವರ್ಗಾವಣೆ ಒಂದನ್ನು ಬೇರೆ ಯಾವ ಕೆಲಸಗಳೂ ಆಗ್ತಿಲ್ಲ, ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ, ರಾಜ್ಯದಲ್ಲಿ ಕಾನೂನು...
   ಇಂದು ಆ ಶಾಲೆಗೆ ಹೊಸ ಅತಿಥಿಯೊಬ್ಬರು ಬಂದಿದ್ರು.. ಆ ಅತಿಥಿ ನೋಡಿ ಆ ಶಾಲೆಯ ಮಕ್ಕಳಿಗೆ ಭಯ. ಇಷ್ಟಕ್ಕೂ ಮಕ್ಕಳ ಭಯಕ್ಕೆ ಕಾರಣವಾದ ಅತಿಥಿ ಯಾರು ಗೊತ್ತಾ? ಆ ಅತಿಥಿ ಮತ್ಯಾರು ಅಲ್ಲ ನಾಗರಹಾವು. ವಿಜಯಪುರದಲ್ಲಿ ಹೀಗೆ ಶಾಲೆಗೆ ವಿಷಸರ್ಪವೊಂದು ಬಂದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುರಗಿಹಳ್ಳಿ...
ದೋಸ್ತಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿರುವಾಗಲೇ ಮತ್ತೊಂದು ವರ್ಗಾವಣೆ ದಂಧೆಯ ಸ್ಪೋಟಕ್​ ಸುದ್ದಿ ಬಹಿರಂಗವಾಗಿದೆ. ಸಾರಿಗೆ ಇಲಾಖೆಯಲ್ಲಿ ಈ ಭಾರಿಯ ವರ್ಗಾವಣೆ ದಂಧೆ ತೆರೆದುಕೊಂಡಿರುವುದಕ್ಕೆ ನಮಗೆ ಎಕ್ಸಕ್ಲೂಸಿವ್ ದಾಖಲೆ ಲಭ್ಯವಾಗಿದೆ. ಸಾರಿಗೆ ಇಲಾಖೆಯ ಇನ್ಸಪೆಕ್ಟರ್​, ಸೀನಿಯರ್ ಇನ್ಸಪೆಕ್ಟರ್,ಎಆರ್ಟಿಈ,ಆರ್​.ಟಿ.ಓ,ಜೆಸಿ ಸೇರಿದಂತೆ ಹಲವು ಹುದ್ದೆಗಳನ್ನು ಈ ವರ್ಗಾವಣೆ ಲಾಭಿಗೆ ಬಳಸಿಕೊಳ್ಳಲಾಗುತ್ತಿದೆ. ಸಾರಿಗೆ...
ಕಳೆದೆರಡು ತಿಂಗಳಿನಿಂದ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರೀಗ ಭೂಕಂಪದ ಭಯದಲ್ಲಿದ್ದಾರೆ. ಭೂಮಿ ಒಳಗಿನಿಂದ ಕೇಳಿ ಬರ್ತೀರೋ ಭಾರೀ ಸದ್ದಿನಿಂದ ಆತಂಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ವಿಚಿತ್ರವಾದ ಶಬ್ಧ ಕೇಳಿ ಬರ್ತಿದೆ.   ಇಂದು ಬೆಳಗ್ಗೆ ಕೂಡ...
 6 ರೂಪಾಯಿ ತಡವಾಗಿ ನೀಡಿದಕ್ಕೆ ಕಂಡಕ್ಟರ್ ಕಮ್ ಡ್ರೈವರ್ ಮೇಲೆ ಪ್ರಯಾಣಿಕನೊಬ್ಬ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದಿದೆ. ಯುನೂಸಸಾಬ್ ಬಡದಾಳ(41) ಹಲ್ಲೆಗೊಳಗಾದ ಕಂಡಕ್ಟರ್ ನಾಗಿದ್ದು, ಸುಲೇಮಾನ್ ಹಚ್ಚಾಳ ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ. ನಿನ್ನೆ ಬಸ್ ಟಿಕೆಟ್ ಹಿಂದೆ ರೂ....

ಜನಪ್ರಿಯ ಸುದ್ದಿ

ಇದು ನಾವು ಮರೆತ ನಮ್ಮ ಇತಿಹಾಸ- ಕಾಯಕಲ್ಪಕ್ಕೆ ಕಾಯುತ್ತಿದೆ ಕರ್ನಾಟಕದ ಜಲಿಯನ್ ವಾಲಾಬಾಗ್!

  ನಾಳೆ ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿ ಸಂಭ್ರಮಿಸುತ್ತೇವೆ. ಆದ್ರೆ, ನಮ್ಮ ಈ ಸ್ವಾತಂತ್ರ್ಯಕ್ಕೊಸ್ಕರ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮರನ್ನ, ಹೋರಾಟದ ಸ್ಥಳಗಳನ್ನ ಹೀಗೆ ಎಲ್ಲವನ್ನು ಮರೆತು ಬಿಟ್ಟಿದ್ದೇವೆ. ಕರ್ನಾಟಕದಲ್ಲೂ ಅಂತಹ ಸಾಕಷ್ಟು ಸ್ಥಳಗಳಿವೆ....