fbpx
Wednesday, September 26, 2018
ಒಂದ್ಕಡೆ ಸ್ಯಾಂಡಲ್​​ವುಡ್​ ಹೀರೋಗಳಿಗೆ ಸಂಕಷ್ಟವಾದ್ರೆ ಮತ್ತೊಂದೆಡೆ ಉದ್ಯಮಕ್ಕೆ ತಳಮಳ ಶುರುವಾಗಿದೆ. ಚಾಲೆಂಜಿಂಗ್​​ ಸ್ಟಾರ್​​​ ದರ್ಶನ್​​ ಕಾರು ಅಪಘಾತದಲ್ಲಿ ಬಲಗೈ ಮುರಿದುಕೊಂಡಿದ್ದಾರೆ.ಮತ್ತೊಂದೆಡೆ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್​​ ಜೈಲು ಸೇರಿದ್ದಾರೆ. ಈ ಇಬ್ಬರೂ ನಾಯಕರು ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಅದ್ರ ಎಫೆಕ್ಟ್​ ಚಿತ್ರರಂಗದ ಮೇಲೂ ಉಂಟಾಗಿದೆ. ದರ್ಶನ್​​ಗೆ ವೈದ್ಯರು ಕನಿಷ್ಟ ಒಂದು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ​​ಹೀಗಾದಿ ದರ್ಶನ...
ಅತ್ತ ಜಿಮ್​ ಟ್ರೇನರ್​ ಮೇಲೆ ಹಲ್ಲೆ ಮಾಡಿ ನಟ ದುನಿಯಾ ವಿಜಯ್​ ಜೈಲು ಸೇರುತ್ತಿದ್ದಂತೆ ಇತ್ತ ದುನಿಯಾ ವಿಜಯ್ ಮನೆಯಲ್ಲಿ ಸವತಿಯರ ಜಡೆಜಗಳ ಬೀದಿಗೆ ಬಿದ್ದಿದೆ. ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ್​ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಮೊದಲ ಪತ್ನಿ ನಾಗರತ್ನಾ ಆರೋಪಿಸಿದ್ದು, ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೆಲ್ಲಾ ನಾಟಕ...
ಮೈಸೂರಿನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದ್ದು, ಕಾರಿನಲ್ಲಿದ್ದ ದರ್ಶನ ಕೈ ಮೂಳೆ ಮುರಿದಿದೆ. ದರ್ಶನ ಜೊತೆ ಪ್ರಯಾಣಿಸುತ್ತಿದ್ದ ಹಿರಿಯ ನಟ ದೇವರಾಜ್​, ಅವರ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಇನ್ನಿಬ್ಬರಿಗೂ ಚಿಕ್ಕ-ಪುಟ್ಟ ಗಾಯಗಳಾಗಿವೆ. ಮೈಸೂರಿನ ಹಿನಕಲ್​ ಬಳಿ ದರ್ಶನ ಆಡಿ ಕಾರ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು,...
  ಜಿಮ್​ ಟ್ರೇನರ್​ ಒಬ್ಬರನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್​ ಪೊಲೀಸರು ನಟ ದುನಿಯಾ ವಿಜಿಯನ್ನು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ. ನಿನ್ನೆ ಬೆಂಗಳೂರಿನ ವಸಂತಪುರದ ಅಂಭೇಡ್ಕರ್​ ಭವನದಲ್ಲಿ ಮಿಸ್ಟರ್​ ಬೆಂಗಳೂರು ಬಾಡಿ ಬಿಲ್ಡಿಂಗ್​ ಕಾಂಫಿಟೇಶನ್​ ನಡೆದಿತ್ತು. ಈ ವೇಳೆ ವಿಜಿ ಹಾಗೂ ಜಿಮ್​ ಟ್ರೇನರ್​ ಮಾರುತಿ ಎಂಬಾತನ ನಡುವೆ ಜಗಳವಾಗಿದೆ ಎನ್ನಲಾಗಿದೆ. ಇದಾದ...
 ಹನಿಮೂನ್​ಗೆ, ಟ್ರಿಪ್​ಗೆ ವಿದೇಶಕ್ಕೆ ಹಾರೋ ಜೋಡಿಗಳ ಮಧ್ಯೆ ಈ ಕಪಲ್ಸ್ ಬದುಕಿನಲ್ಲಿ ಬರುತ್ತಿರುವ ಹೊಸ ಖುಷಿಯನ್ನು ಸ್ವಾಗತಿಸಲು ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ತಿಳಿನೀಲಿ ಆಕಾಶದ ಕೆಳಗೆ ಚಾಚಿಕೊಂಡ ಕಡಲಿನಲ್ಲಿ ವಿಹರಿಸಿ ಸಂಭ್ರಮಿಸುತ್ತಿದ್ದಾರೆ. ಈ ಜೋಡಿ ಯಾರು ಅಂದ್ರಾ ಮತ್ಯಾರು ಅಲ್ಲ....ಕನ್ನಡದ ರಾಕಿಂಗ್​​ ಸ್ಟಾರ್ ಮತ್ತು ಸ್ಯಾಂಡಲವುಡ್​ ಸಿಂಡ್ರೆಲ್ಲಾ.ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಸೂಪರ್ ಜೋಡಿಯಾಗಿ ಬೆಳೆದುಬಂದ...
    ಬೆಂಗಳೂರಿನ ಅಟೋ ಚಾಲಕರು ಪ್ರಯಾಣಿಕರಿಂದ ಅತಿಯಾಗಿ ಹಣ ವಸೂಲಿ ಮಾಡ್ತಾರೆ ಅನ್ನೋ ಆರೋಪವಿದೆ. ಹೀಗಿರುವಾಗಲೇ ಡಬ್ಬಲ್​ ಮೀಟರ್ ಚಾರ್ಜ್​ ಕೇಳಿದ ಅಟೋ ಚಾಲಕನಿಗೆ ನಟಿಯೊಬ್ಬಳು ಹಿಗ್ಗಾಮುಗ್ಗಾ ಝಾಡಿಸಿ ನೀರಿಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಲಡ್​ ಸ್ಟೋರಿ ಎಂಬ ಚಿತ್ರದ ನಾಯಕಿ ಆಶ್ರಿನಿ ಮೆಹ್ತಾ ಅಟೋದಲ್ಲಿ ಉತ್ತರಹಳ್ಳಿಯಿಂದ ಸುಬ್ರಹ್ಮಣ್ಯಪುರದ ಕಡೆ ಪ್ರಯಾಣ ಮಾಡಿದ್ದಾಳೆ. ಈ ವೇಳೆ ಅಟೋ...
ಗೀತಾ ಗೋವಿಂದಂ ಚಿತ್ರದ ಲಿಪ್​​ಲಾಕ್​ ಸೀನ್​ ನಂತ್ರ ಕಿರಿಕ್​ ಚೆಲುವೆ ರಶ್ಮಿಕಾ ಮಂದಣ್ಣ ಸಖತ ಸುದ್ದಿಯಾಗಿದ್ದರು. ಅಷ್ಟೇ ಅಲ್ಲ ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೆಜಮೆಂಟ್ ಮುರಿದುಕೊಂಡು ಅಚ್ಚರಿ ಮೂಡಿಸಿದ್ದರು. ಕೊನೆಗೆ ರಶ್ಮಿಕಾ ಕನ್ನಡಕ್ಕೆ ಗುಡ್​ಬೈ ಹೇಳಿದ್ರು ಅಂತ ಕೂಡ ಸುದ್ದಿಯಾಗಿತ್ತು. ಆದರೇ ಇದೀಗ ಈ ಗಾಸಿಪ್​ಗೆ ಸ್ವತಃ ನಟಿ ರಶ್ಮಿಕಾ ತೆರೆ ಎಳೆದಿದ್ದಾರೆ. ಇತ್ತೀಚಿಗೆ...
ಕನ್ನಡ ರ‌್ಯಾಪರ್ ಕಲಾವಿದ ಹಾಗೂ ಬಿಗ್​ಬಾಸ್​ ರಿಯಾಲಿಟಿ ಶೋ ವಿಜೇತ ಚಂದನ್ ಶೆಟ್ಟಿ ಇಂದು ತಮ್ಮ ೨೯ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡ್ರು. ನಗರದ ನಾಗರಬಾವಿ ವಿಲೇಜ್ ನ ತಮ್ಮ ನಿವಾಸದಲ್ಲಿ ತಡರಾತ್ರಿ ಕೇಕ್ ಕತ್ತರಿಸಿದ ಚಂದನ ಅಭಿಮಾನಿಗಳಿಗೆ ಕೇಕ್​ ತಿನ್ನಿಸಿ ಸಂಭ್ರಮಿಸಿದರು.   ಚಂದನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸದ ಬಳಿ ಸಾಕಷ್ಟು ಜನ ಅಭಿಮಾನಿಗಳು...
  ಇತ್ತೀಚಿಗಷ್ಟೇ ಸ್ಯಾಂಡಲವುಡ್​ನ ಉದಯೋನ್ಮುಖ ನಟ ರಕ್ಷಿತ್​ ಶೆಟ್ಟಿಯೊಂದಿಗೆ ಎಂಗೆಜಮೆಂಟ್​ ಮುರಿದುಕೊಂಡು ಸುದ್ದಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಭಾರಿ ರಶ್ಮಿಕಾ ವಿಷಯದಲ್ಲಿ ಹುಟ್ಟಿಕೊಂಡಿರುವ ಸುದ್ದಿ ಶಾಕಿಂಗ್​ ಆಗಿದೆ. ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ಗುಡ್​ ಬೈ ಹೇಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದು ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್​ನ ಸೈಡ್​ ಎಫೆಕ್ಟ್​ ಎನ್ನಲಾಗುತ್ತಿದ್ದು,...
  ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಟಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ‌ ನಡೆದಿದೆ. ಕಿರುತೆರೆ ನಟಿ ಹಾಗೂ ಡಬ್ ಸ್ಮಾಶ್ ತಾರೆ ಸುಶ್ಮಿತಾ ವಂಚನೆಗೊಳಗಾದ ನಟಿ. ಕೆಲ ತಿಂಗಳುಗಳ ಹಿಂದೆ ಸುಶ್ಮಿತಾ ಸ್ನೇಹಿತೆ ಸರೋಜ ಎಂಬುವರಿಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವರು ಪರಿಚಯವಾಗಿದ್ದರು. ಇವ್ರಿಬ್ಬರು ಸರೋಜ ರವರ ಮೂಲಕ ನಟಿ ಸುಶ್ಮಿತಾಗೂ ಪರಿಚಯವಾಗಿದ್ರು....

ಜನಪ್ರಿಯ ಸುದ್ದಿ