fbpx
Monday, August 20, 2018
ಸ್ಯಾಂಡಲ್‌ವುಡ್​ನಲ್ಲಿ ಮತ್ತೊಮ್ಮೆ ಗಟ್ಟಿಮೇಳದ ಸದ್ದು ಕೇಳಿಬಂದಿದೆ. ಹೌದು ಕನ್ನಡ ಚಿತ್ರರಂಗದ ಮತ್ತೊಂದು ಜೋಡಿ ಹಸೆಮಣೆ‌ ಏರುವುದಕ್ಕೆ ಸಜ್ಜಾಗಿದ್ದು, ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಕಾಫಿ ತೋಟ ಚಿತ್ರದ ನಾಯಕಿ ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಖ್ಯಾತ ನಿರ್ದೇಶಕ ಪವನ್‌ ಒಡೆಯರ್ ಹಸೆ ಮಣೆ ಏರಲಿದ್ದು, ಇಂದು ಬಾಗಲಕೋಟೆಯಲ್ಲಿ ಆರಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು....
          ಸೌತ್​ ಸಿನಿ ಇಂಡಸ್ಟ್ರಿಯ ಬಹು ನಿರೀಕ್ಷಿತ ಮೂವಿ ವಿಲನ್.ಕನ್ನಡದ ಇಬ್ಬರು ಸ್ಟಾರ್ ನಟರಾದ ಸುದೀಪ್ ಹಾಗೂ ಶಿವಣ್ಣ ಒಟ್ಟಾಗಿ ಕಾಣಿಸಿಕೊಳ್ತೀರೋ ಈ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿದೆ. ಇನ್ನು ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಚಿತ್ರದ ಹಾಡುಗಳ ಲೀರಿಕ್​ ಕೂಡ ರಿಲೀಸ್ ಆಗ್ತಿದೆ.   ಈಗಾಗಲೇ ರಿಲೀಸ್ ಆಗಿರೋ  ದ ಕಿಚ್ಚ ಸುದೀಪ್​...
  ಪ್ರತಿನಿತ್ಯ ರಸ್ತೆ ಬದಿಯಲ್ಲಿ ನಿಂತು ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಎಲ್​ಐಸಿ ರಸ್ತೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಜಾವೇದ್​ ಎಂಬಾತನೇ ಈ ಧರ್ಮದೇಟು ತಿಂದ ವ್ಯಕ್ತ ಕುಂದಾಪುರದ ಎಲ್​ಐಸಿ ರಸ್ತೆಯಲ್ಲಿ ನಿಲ್ಲುತ್ತಿದ್ದ ಈತ ಹೋಗಿ ಬರುವ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ.     ಅಲ್ಲದೇ ಕೆಲವರ ಬಳಿ ಅಸಭ್ಯವಾಗಿ...
  ಚಿತ್ರ ನಟಿ ಹರಿಪ್ರಿಯಾ ಇಂದು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದ್ರು. ಕುಟುಂಬ ಸಮೇತ ನಿನ್ನೆ ರಾತ್ರಿಯೇ ಮಂತ್ರಾಲಯಕ್ಕೆ ಬಂದು, ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದ ಹರಿಪ್ರಿಯಾ, ಇಂದು ಬೆಳಿಗ್ಗೆ ರಾಯರ ಸನ್ನಿಧಾನಕ್ಕೆ ಬಂದು ದರ್ಶನ ಪಡೆದ್ರು. ಭಕ್ತಿಯಿಂದ ಐದು ಸುತ್ತು ಬೃದಾವನ ಪ್ರದಕ್ಷಿಣೆ ಹಾಕಿದ್ರು. ದರ್ಶನ‌ಮುಗಿಸಿ ಹರಿಪ್ರಿಯ ಮಠದಿಂದ...
  ಸ್ಯಾಂಡಲವುಡ್​ ನಟ-ನಟಿಯರ ಸುತ್ತ ಯಾವಾಗ್ಲೂ ಒಂದಲ್ಲ ಒಂದು ವಿವಾದಗಳು ಸುತ್ತುತ್ತಲೇ ಇರುತ್ತವೆ. ಇದೀಗ ಅಂತಹುದೇ ನಿಯಮ ಉಲ್ಲಂಘನೆ ಕಿರಿಕ್​​ಗೆ ಸ್ಟಾರ್ ಆಕ್ಟರ್​​ ರಕ್ಷಿತ್ ಶೆಟ್ಟಿ ಗುರಿಯಾಗಿದ್ದಾರೆ. ಹೌದು ರೀಲ್​ ಲೈಫ್​​ನಲ್ಲಿ ನೀತಿ-ನಿಯಮಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನಟರು ನಿಜಜೀವನದಲ್ಲಿ ಇದನ್ನು ಅನುಸರಿಸೋದಿಲ್ಲ ಅನ್ನೋ ಜನರ ಆಕ್ರೋಶ ಕಿರಿಕ್​ ಪಾರ್ಟಿ ನಟ ರಕ್ಷಿತ್ ಶೆಟ್ಟಿ...
  ಸಿನಿಮಾದಲ್ಲಿ ನಟಿ ಆಗ್ಬೇಕು ಅಂತ ಅದೆಷ್ಟೋ ಹೆಣ್ಮಕ್ಕಳ ಕನಸು.. ಆದ್ರೆ ಆ ಕನಸನ್ನ ನನಸು ಮಾಡಿಕೊಳ್ಳೋ ಚಾನ್ಸ್​ ಮಾತ್ರ ಕೆಲವರಿಗೆ ಮಾತ್ರ ಸಿಗುತ್ತೆ. ದೃರಾದೃಷ್ಟ ಅಂದ್ರೆ ಚಾನ್ಸ್​ ಸಿಕ್ಕಿದ್ರು ಅಲ್ಲೂ ಒಂದಷ್ಟು ಅಡ್ಜಸ್ಟಮೆಂಟ್​ಗಳನ್ನ ಎದುರಿಸಬೇಕಾಗುತ್ತೆ. ಆ ಕಷ್ಟ ಬೇಡ ಅನ್ನೋರಿಗೆ ಆ ಸಿನಿಮಾದಿಂದ ಗೇಟ್​ಪಾಸ್​ ಸಿಗುತ್ತೆ. ಇದೀಗ ಕನ್ನಡದ ಈ ನಟಿಗೂ ಅಂತದ್ದೇ ಸ್ಥಿತಿ...
ಕರ್ನಾಟಕ ರತ್ನ, ನಟಸಾರ್ವಭೌಮ ದಿವಂಗತ ಡಾ: ರಾಜಕುಮಾರ ಅವರನ್ನು ಭೇಟಿ ಮಾಡಬೇಕು ಎನ್ನುವ ಮಹಾದಾಸೆಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ ನೆರವೇರಿಸಿದ್ದಾರೆ. ಹೌದು ಡಾಕ್ಟರ್ ರಾಜ್ ಕುಮಾರ್ ಅವರು ಸಾಯುವುದಕ್ಕೂ ಮುನ್ನ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ , ಆ ನಿವೃತ್ತ ಶಿಕ್ಷಕಿಯ ಆಸೆಯನ್ನು, ರಾಜ್ ಕುಮಾರ್ ಅವರ ಕರುಳಿನ ಕುಡಿ ಪವರ್...
ನಟ, ಮಾಜಿ ಸಚಿವ ಅಂಬರೀಶ್ ಹೆಚ್ಚಾಗಿ ಸಾವು, ತಿಥಿಗಳಿಗೆ ಹೋಗಲ್ಲ. ಅವರು ಸಾವಿನ ಮನೆಗೆ ಹೋಗದಿರಲೂ ಬಲವಾದ ಕಾರಣವೂ ಇದೆ. ಹಾಗಾದ್ರೆ, ಅಂಬರೀಶ್ ಸಾವಿನ ಮನೆಗೆ ಹೋಗದಿರಲು ಕಾರಣವೇನು ಅನ್ನೋದನ್ನ ಸ್ವತಃ ಅಂಬರೀಶ್ ಅವರೇ ಹೇಳಿದ್ದಾರೆ.  o ಹೌದು, ಅಂಬರೀಶ್ ರಾಜ್ಯ ಅಷ್ಟೇ ಅಲ್ಲದೆ ದೇಶದ ಎಲ್ಲೆಡೆ ಅವರದೇ ಆದ ಅಭಿಮಾನಿ ಸಮೂಹ ಇದೆ. ಅಂಬಿ...
ಇವರು ಅಲೇಮಾರಿ ಜನಾಂಗ ಆದರೂ ಪಕ್ಕಾ ಪುನೀತ್ ರಾಜಕುಮಾರ ಅಭಿಮಾನಿಗಳು. ಪುನೀತ್ ರಾಜಕುಮಾರ ಅಂದ್ರೆ ಅವರಿಗೆ ಪಂಚಪ್ರಾಣ. ಪುನೀತ್ ರಾಜಕುಮಾರ ಚಿತ್ರಗಳು ಸಂಗ್ರಹಿಸಿ ತಮ್ಮ ಮನೆಯಲ್ಲಿ ಅಂಟಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ಪುನೀತ್ ರಾಜಕುಮಾರನಂತೆಯೇ ಸ್ಟಂಟ್, ಕಿಕ್, ಡ್ಯಾನ್ಸ್ ಕೂಡಾ ಮಾಡ್ತಾರೆ. 15 ಕ್ಕೂ ಹೆಚ್ಚು ಯುವಕರ ಗುಂಪು ಪುನೀತ್ ರಾಜಕುಮಾರ ಸ್ಟಂಟ್ ಗ್ರುಪ್...
ಸ್ಯಾಂಡಲ್​ವುಡ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಲವ್ ಬಾಬಾ ಸಿನಿಮಾಗೆ ಆಯ್ಕೆಯಾಗಿರುವ ಕಾಜೋಲ್ ಮಂಡ್ಯದವ್ರು. ರೇಡಿಯೋ ಜಾಕಿ ಆಗಿ ಕೆಲಸ ಮಾಡ್ತಿರುವ ಕಾಜೋಲ್​ರನ್ನ ತಮ್ಮ ಚಿತ್ರಕ್ಕೆ ನಿರ್ದೇಶಕ ಚಂದನ್ ಗೌಡ ಸೆಲೆಕ್ಟ್ ಮಾಡಿದ್ದಾರೆ. ಕಾಜೋಲ್ ಈ ಅವಕಾಶ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ. ಮತ್ತೊಂದು ವಿಶೇಷ ಅಂದ್ರೆ ಲವ್ ಬಾಬಾ...

ಜನಪ್ರಿಯ ಸುದ್ದಿ

ಶಿರಾಡಿಘಾಟ್​ ಟ್ಯಾಂಕರ್​ ಪಲ್ಟಿ ಪ್ರಕರಣ- ಚಾಲಕನಿಗಾಗಿ ಮುಂದುವರಿದ ಶೋಧ- ಡಿಸಿ ರೋಹಿಣಿ ಕಾಲಿಗೆ ಬಿದ್ದು...

  ಕಳೆದ ಐದು ದಿನಗಳ ಹಿಂದೆ ಭೂ ಕುಸಿತ ಸಂಭವಿಸಿದ್ರಿಂದ ಶಿರಾಡಿ ಘಾಟ್​ನಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಚಾಲಕ ನಾಪತ್ತೆಯಾಗಿದ್ದ. ಘಟನೆ ನಡೆದು ವಾರ ಕಳೆಯುತ್ತಾ ಬಂದ್ರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ....