fbpx
Monday, August 20, 2018
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ಆರ್ಮುಗಂ ಖ್ಯಾತಿಯ ಖಳನಟ ರವಿಶಂಕರ್​​​ಗೆ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ನ್ಯಾಯಾಂಗ ಬಡಾವಣೆ ತಮ್ಮ ನಿವಾಸದಲ್ಲಿ ರವಿಶಂಕರ್ ಕೇಕ್​​ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ರವಿಶಂಕರ್​​ ಅವರಿಗೆ ಶುಭಕೋರಿ ಸಂಭ್ರಮಿಸಿದರು. ನ್ಯಾಯಾಂಗ ಬಡಾವಣೆಯ ಅವರ ನಿವಾಸದ ಎದುರು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಪ್ಲೆಕ್ಸ್​ ಹಾಗೂ ಬಂಟಿಗ್ಸ್​ ಹಾಕಿ, ಕೇಕ್​, ಗಿಫ್ಟ್​​...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಸ್ಯಾಂಡಲವುಡ್​ ಕ್ವೀನ್​​ ಹಾಗೂ ಕಾಂಗ್ರೆಸ್​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯ ಕ್ಷೇತ್ರ ಮಂಡ್ಯದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದ  ದೇವಾಲಯದಲ್ಲಿ  ಹಾಗೂ ರಮ್ಯ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಮಂಡ್ಯ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತೆಯರು ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. Watch Here: https://youtu.be/qe8OqygzZ-w ಮೊದಲಿಗೆ ರಮ್ಯ ಯಶಸ್ಸು ಕೋರಿ...
ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಾಗಿ ರಾಜಕೀಯ ಕಣ ರಂಗೇರುತ್ತಿದೆ.   ಈಗಾಗಲೇ ಸ್ಯಾಂಡಲವುಡ್​​ನ ಹಲವಾರು ನಟ-ನಟಿಯರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪ್ರಶ್ನೆಗೆ ಮುಂದಾಗಿದ್ದಾರೆ. ಹೀಗಿರುವಾಗಲೇ ಎಲ್ಲೆಡೆ ಪ್ರಿಯಾಮಣಿ ಕಟೌಟ್ಸ್​ ರಾರಾಜಿಸುತ್ತಿದ್ದು, ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದು, ಅವರ ಪತಿಯೇ ಪ್ರಚಾರಕ್ಕಿಳಿದಿದ್ದಾರೆ. ಇದ್ಯಾವುದು ಜನಶಕ್ತಿ ಪಕ್ಷ? ಎಲ್ಲಿಂದ ಪ್ರಿಯಾಮಣಿ ಕಣಕ್ಕಿಳಿತಾರೇ ಅಂತ ಯೋಚಿಸ್ತಿದ್ದೀರಾ? ಇದು ರೀಲ್​ ಸ್ವಾಮಿ. ಹೌದು. ಪ್ರಿಯಾಮಣಿ...
ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ. https://youtu.be/oi7ls2CXDGo   ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ...
ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅದ್ದೂರಿ ತಾರಾಗಣದ ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 1 ರಂದು ಪದ್ಮಾವತಿ ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಭಾರತದ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಿತ್ರ...
ಮಫ್ತಿ ಮಲ್ಟಿ ಸ್ಟಾರರ್​​​ ಸಿನಿಮಾ. ಶ್ರೀಮುರುಳಿ ಹಾಗು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಜೋಡಿಯಾಗಿ ನಟಿಸಿರೋ ಚಿತ್ರ. ಇಬ್ಬರು ಸ್ಟಾರ್​ ನಟರು ಅದ್ಮೇಲೆ ಕೇಳ್ಬೇಕಾ.. ಅಲ್ಲೊಂದು ಮಾಸ್​​​​​​​ ಎಂಟರ್​ಟೈಮ್ಮೆಂಟ್ ಇದ್ದೇ ಇರುತ್ತೆ. ಹೀಗಾಗಿ ನಿಜ ಜೀವನದಲ್ಲಿ ಮಾವ ಅಳಿಯನಾಗಿರೋ ಶಿವರಾಜ್​​ ಕುಮಾರ್ ಹಾಗು ಶ್ರೀಮುರುಳಿ ಮಫ್ತಿಯಲ್ಲಿ ರಾಕ್ಷಸ ರೂಪದಲ್ಲಿ ಧೂಳೆಬ್ಬಿಸಿದ್ದಾರೆ. ಮಫ್ತಿ ಟ್ರೇಲರ್​ ಕೂಡ ಉಗ್ರಂ...
ಸ್ಯಾಂಡಲ್​ವುಡ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಲವ್ ಬಾಬಾ ಸಿನಿಮಾಗೆ ಆಯ್ಕೆಯಾಗಿರುವ ಕಾಜೋಲ್ ಮಂಡ್ಯದವ್ರು. ರೇಡಿಯೋ ಜಾಕಿ ಆಗಿ ಕೆಲಸ ಮಾಡ್ತಿರುವ ಕಾಜೋಲ್​ರನ್ನ ತಮ್ಮ ಚಿತ್ರಕ್ಕೆ ನಿರ್ದೇಶಕ ಚಂದನ್ ಗೌಡ ಸೆಲೆಕ್ಟ್ ಮಾಡಿದ್ದಾರೆ. ಕಾಜೋಲ್ ಈ ಅವಕಾಶ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ. ಮತ್ತೊಂದು ವಿಶೇಷ ಅಂದ್ರೆ ಲವ್ ಬಾಬಾ...
ವಿಧಾನ ಸಭೆ ಎಲೆಕ್ಷನ್​​​ ಡೇಟ್ ಅನೌನ್ಸ್ ಆಗಿದೆ. ಎಲ್ಲಾ ಪೊಲಿಟೀಶಿಯನ್ಸ್​ ಈ ಭಾರಿ ಎಲೆಕ್ಷನ್​​ನಲ್ಲಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದ್ದಾರೆ. ಆದ್ರೆ ರಿಯಲ್​ ಸ್ಟಾರ್​ ಉಪೇಂಧ್ರ ಪೊಲಿಟಿಕಲ್ ಕರಿಯರ್ ಮಾತ್ರ ಸಧ್ಯ ಭಗ್ನವಾಗಿದೆ. ಹೀಗಾಗಿ ಉಪ್ಪಿ ತಮ್ಮ ವರ್ಚಸ್ಸನ್ನ ಮತ್ತೆ ಪಡೆಯೋಕೆ ಹೊಸ ಪ್ಲಾನ್ ಒಂದನ್ನ ಮಾಡಿದ್ದಾರೆ. ಆ ಪ್ಲಾನ್​​​ ಏನು ಅನ್ನೋದು...

ಜನಪ್ರಿಯ ಸುದ್ದಿ

ಸಾಲ ಮಾಡಿದ ತಪ್ಪಿಗೆ ಕೋಲ್ಕತ್ತಾ ನ್ಯಾಯಾಲಯಕ್ಕೆ ಅಲೆಯಬೇಕು ಚಿಕ್ಕೋಡಿ ರೈತರು- ಇದು ಖಾಸಗಿ ಬ್ಯಾಂಕ್​...

ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳುತ್ತಿದ್ದರೂ ಇಲ್ಲಿನ ರೈತರಿಗೆ ಮಾತ್ರ ಬ್ಯಾಂಕ್​ ಅಧಿಕಾರಿಗಳ ಕಾಟ ತಪ್ಪಿಲ್ಲ. ಹೌದು ಚಿಕ್ಕೋಡಿಯಲ್ಲಿ...