fbpx
Wednesday, September 26, 2018
ಕ್ರೂರವಾಗಿರಲಿ, ಪಾಪಕ್ಕೆ ಕಾರಣವಾಗಿರಲಿ, ದೋಷದಿಂದ ಕೂಡಿರಲಿ, ಪ್ರಜೆಗಳ ರಕ್ಷಣೆಗಾಗಿ ಯಾವುದನ್ನೇ ಆದರೂ ಮಾಡುವುದು ರಾಜ್ಯಭಾರ ಮಾಡುವವರ ಕರ್ತವ್ಯ. -ರಾಮಾಯಣ ~~~ ಹೊನ್ನುಡಿ 3 {ರಾಮಾಯಣದ ಸುಭಾಷಿತಗಳ ಅವಲೋಕನ} ವಿಶ್ವಾಮಿತ್ರರ ಯಜ್ಞರಕ್ಷಣೆಗೆ ರಾಮನನ್ನು ಕಳುಹಿಸಲು ವಸಿಷ್ಠರ ಮಾತಿನಂತೆ ಒಪ್ಪುತ್ತಾನೆ ದಶರಥ. ತಂದೆ, ತಾಯಿ, ಗುರು ವಸಿಷ್ಠರು ಮಂಗಲ ಮಾಡಿ ಕಳಿಸಿಕೊಡುತ್ತಾರೆ. ರಾಮನೊಂದಿಗೆ ಲಕ್ಷ್ಮಣನೂ ಹೊರಡುತ್ತಾನೆ. ಧನುರ್ಧಾರಿಗಳಾಗಿ, ಖಡ್ಗ ಹಿಡಿದು ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಾರೆ ಇಬ್ಬರೂ. ಸರಯೂ...
ಹೀಗೆ ಮಾಡುತ್ತೇನೆ ಎಂದು ಮಾತು ಕೊಟ್ಟು ಮಾಡದೇ ಇರುವವನ ಪುಣ್ಯ ನಾಶವಾಗುತ್ತದೆ. ರಾಮಾಯಣ ***  ಹೊನ್ನುಡಿ 2 {ರಾಮಾಯಣದ ಸುಭಾಷಿತಗಳ ಅವಲೋಕನ}   ದಶರಥ ಅಶ್ವಮೇಧ ಯಾಗ ಮಾಡುತ್ತಾನೆ. ಅದರ ಕೊನೆಯಲ್ಲಿ ಋಷ್ಯಶೃಂಗರ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ಮಾಡುತ್ತಾನೆ. ಯಜ್ಞದ ಕೊನೆಯಲ್ಲಿ ಅಗ್ನಿಯಿಂದ ಪ್ರಾಜಾಪತ್ಯ ಪುರುಷ ಮೇಲೆದ್ದುಬರುತ್ತಾನೆ. ಆತ ದಶರಥನಿಗೆ ದಿವ್ಯ ಪಾಯಸ ನೀಡುತ್ತಾನೆ. ಅದನ್ನು ದಶರಥ ತನ್ನ ಪತ್ನಿಯರಾದ ಕೌಸಲ್ಯೆ,...
ಹೊನ್ನುಡಿ {ರಾಮಾಯಣದ ಸುಭಾಷಿತಗಳ ಅವಲೋಕನ} ದಾನ ಕೊಡುವಾಗ ಹೇಗಿರಬಾರದು ಮನಸ್ಸು? ಅಸಡ್ಡೆಯಿಂದ ಕೊಡಬಾರದು. ಅವಹೇಳನದಿಂದಲೂ ಕೊಡಬಾರದು. ಅದು ಕೊಟ್ಟವನನ್ನೇ ನಾಶ ಮಾಡುತ್ತದೆ. - ರಾಮಾಯಣ * ಅಯೋಧ್ಯೆಯ ಅರಸು ದಶರಥ. ಸೂರ್ಯವಂಶದವ ಆತ. ಪರಮ ಪರಾಕ್ರಮಿ. ಅತ್ಯುತ್ತಮ ಆಡಳಿತಗಾರ. ಪ್ರಜೆಗಳನ್ನು ಮಕ್ಕಳೆಂದೇ ನೋಡಿಕೊಂಡವ. ಸಮೃದ್ಧವಾದ ರಾಷ್ಟ್ರ ಅವನದ್ದು. ಅರಮನೆಯ ಕೋಶ ತುಂಬಿತ್ತು. ಪ್ರಜೆಗಳೆಲ್ಲರೂ ಶ್ರೀಮಂತರಾಗಿದ್ದರು. ಅತ್ಯುತ್ಕೃಷ್ಟ ಸೈನ್ಯವಿತ್ತು ಅವನ ಬಳಿ. ಉತ್ತಮ ಮಂತ್ರಿಮಂಡಲವಿತ್ತು. ಎಲ್ಲ...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ಪ್ರಿಯ ಓದುಗರೆ, ಸದಾಶಿವ ಶಣೈ ಒಬ್ಬರು ಹಿರಿಯ ಸಿನೆಮಾ ವರದಿಗಾರರಲ್ಲೊಬ್ಬರು. ಅವರು ಸುಮಾರು 3 ದಶಕಗಳ ಕಾಲ ಸಿನೆಮಾ ಪತ್ರಿಕೋದ್ಯಮದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಪದ್ಮಭೂಷಣ ಡಾ.ರಾಜಕುಮಾರರಿಂದ ಹಿಡಿದು ಇತ್ತೀಚಿನ ನಟ ನಟಿಯರವರೆಗೆ ಇವರು ಉತ್ತಮ ಒಡನಾಟ ಇಟ್ಟುಕೊಂಡವರು. ಇವರು ತಮ್ಮ ಅನುಭವಗಳನ್ನು ತಮ್ಮ ಮುಂದೆ ಇಡುತ್ತಿದ್ದಾರೆ.. ನೀವೇ ಓದಿ. ಲಂಕೇಶ್ ಪ್ರೀತಿಯ ಬಾಲಣ್ಣನ ಮುತ್ತಿನ ಕಥೆ `ನಾನು  ಅತ್ಯಂತ...
ಭಕ್ತಿ ಎಷ್ಟು ಪರಿಶುದ್ದವಾಗಿ ಇರಬೇಕು ? ಭಕ್ತನ ನಂಬಿಕೆ ಭಗವಂತನ ಮೇಲೆ ಯಾವ ಪರಿಯಲ್ಲಿ ಇರಬೇಕು ಎನ್ನುವುದಕ್ಕೆ ನಮಗೆ ಸಿಗುವ ಅತ್ಯುತ್ತಮ ಉದಾಹರಣೆ ಹನುಮಂತ ಎಂದರೆ ತಪ್ಪಾಗಲಾರದು. ಶ್ರೀ ರಾಮನೇ ಪರಬ್ರಹ್ಮ ಸ್ವರೂಪ ಶ್ರೀ ರಾಮನೇ ಪರಾಮತ್ಮ ಎಂಬುದ ಜಗತ್ತಿಗೆ ಸಾರಿದವರಲ್ಲಿ ಹನುಮಂತ ಅಗ್ರಜ. ಉಂಬಾಗ ತಿಂಬಾಗ ನೆಡೆವಾಗ ನುಡಿವಾಗ ಬಾಗುವಾಗ ತೇಗುವಾಗ ಸಾಗುವಾಗ...

ಜನಪ್ರಿಯ ಸುದ್ದಿ