fbpx
Wednesday, August 15, 2018
  ಸಾಕಷ್ಟು ಭದ್ರತಾ ಕ್ರಮಗಳ ಬಳಿಕವೂ  ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಹೌದು ಬೆಂಗಳೂರಿನ ಪ್ರತಿಷ್ಠಿತ ಫೈವ್​ ಸ್ಟಾರ್ ಹೊಟೇಲ್​ವೊಂದರಲ್ಲಿ ಉಳಿದುಕೊಂಡಿದ್ದ ಗ್ರಾಹಕಿಯೊಬ್ಬರ ಮೇಲೆ ಹೊಟೇಲ್​ನ ಮ್ಯಾನೇಜರ್​​ ಅತ್ಯಾಚಾರ ಎಸಗಿದ್ದು, ಬೆಚ್ಚಿಬೀಳುವಂತೆ ಮಾಡಿದೆ.     ನಗರದ ಪ್ರೈಡ್​ ಹೊಟೇಲ್​​ನಲ್ಲಿ ಇಂತಹದೊಂದು ಹೀನ ಕೃತ್ಯ ನಡೆದಿದೆ. ಬಿಹಾರ ಮೂಲದ ಮಹಿಳೆಯೊಬ್ಬರು ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದು, ನಗರದ...
  ಇತ್ತೀಚಿಗೆ ಸಾಮಾಜಿಕ ಜಾಲತಾಣಗಳು ಸಖತ್​ ಫೇಮಸ್​ ಆಗ್ತಿದ್ದು, ಕೆಲವೊಮ್ಮೆ ಒಳ್ಳೆಯ ಕೆಲಸಕ್ಕೂ ಬಳಕೆಯಾಗ್ತಿವೆ. ಹೌದು ನಿನ್ನೆಯಷ್ಟೇ ಜೋಡಿಯೊಂದು ಪೇಸ್​ಬುಕ್​​ ಲೈವ್​ನಲ್ಲೇ ಮದುವೆಯಾದ ಬೆನ್ನಲ್ಲೇ ಇದೀಗ ಬೈಕ್​ ಕಳೆದುಕೊಂಡು ಕಂಗಾಲಾಗಿರುವ ವ್ಯಕ್ತಿಯೊಬ್ಬ ಬೈಕ್​ ಕಳ್ಳನನ್ನು ಹುಡುಕಲು ಫೇಸ್ಬುಕ್ ಮೊರೆ ಹೋದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ನಗರದ ಮಾರ್ಕೆಟ್​ನಲ್ಲಿ ಕಳೆದ ಮೂರು ದಿನಗಳ ಹಿಂದೆ ಮಹೇಶ್ ಎಂಬುವವರು...
  ರಾಜ್ಯವನ್ನೇ ನಡುಗಿಸಿದ್ದ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪಡುಬಿದ್ರಿಯಿಂದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದು, ಗೌರಿ ಹತ್ಯೆಗೂ ಇವರಿಗೂ ಏನು ಸಂಬಂಧ ಅನ್ನೋದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ.ಕರಾವಳಿ ಜಿಲ್ಲೆ ಉಡುಪಿಯ ಪಡುಬಿದ್ರೆಯಿಂದ ಇಬ್ಬರು ಯುವಕರನ್ನು ಎಸ್ಐಟಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದೆ. ನಿನ್ನೆ...
  ಕುಡಿದ ಮತ್ತಿನಲ್ಲಿ ಪತ್ನಿಯ ತಲೆಗೆ ಪತಿ ಕಬ್ಬಿಣದ ಹಾರಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಹೊರವಲಯದ ಹೀರಾಪುರ ಗ್ರಾಮದಲ್ಲಿ ನಡೆದಿದೆ... ಸವಿತಾ (35) ಪತಿಯಿಂದಲೇ ಕೊಲೆಯಾದ ದುದೈವಿ... ಕೂಲಿ ಕೆಲಸ ಮಾಡುತ್ತಿದ್ದ ಪತಿ ಸಂತೋಷ್ ಪ್ರತಿನಿತ್ಯ ಕುಡಿದು ಬಂದು ಗಾಂಜಾ ಸೇವಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದನಂತೆ. ಕಳೆದ...
  ಮೂರು ದಿನಗಳ ಹಿಂದೆ ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಜಹಿದುಲ್ ಇಸ್ಲಾಂ ಅಲಿಯಾಸ್ ಮುನೀರ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಹಾಗಾದ್ರೆ ಈ ನಟೋರಿಯಸ್ ಉಗ್ರ ಯಾರು..? ಈತನ ಹಿನ್ನಲೆ ಏನು ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್.. ಯೆಸ್ ಮೂರು ದಿನಗಳ ಹಿಂದೆ ರಾಮನಗರದಲ್ಲಿ ಎನ್ ಐ ಎ ಅಧಿಕಾರಿಗಳ...
ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಿದ ರೈಲ್ವೆ ಇಲಾಖೆ.. ರೈಲ್ವೆ ಇಲಾಖೆ ಧೋರಣೆ ಖಂಡಿಸಿ ಪ್ರತಿಭಟನೆ ಮಾಡ್ತಾ ಇರೋ ವಿದ್ಯಾರ್ಥಿಗಳು.. ಎಷ್ಟೇ ಸಮಾಧಾನ ಮಾಡಿದ್ರು ರೊಚ್ಚಿಗೆದ್ದಿರುವ ಪರೀಕ್ಷಾರ್ಥಿಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ.   ಸೊಲ್ಲಾಪುರ ಟು ಬೆಂಗಳೂರಿಗೆ ಹೋಗುವ ರಾಣಿ ಚೆನ್ನಮ್ಮ ಷಾಹು ಮಹಾರಾಜ ಎಕ್ಸ್‌ಪ್ರೆಸ್‌ ರೈಲು ಈ ಭಾಗದ ಜನರಲ್ಲಿ ಇಂದು ಬಾರಿ ಚೆಲ್ಲಾಟವಾಡಿದೆ. ಪ್ರತಿನಿತ್ಯ...
ಬೆಂಗಳೂರಿಗೆ ತೆರಳೋದಾಗಿ ಹೊರಟಿದ್ದ ತಹಸೀಲ್ದಾರ್ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಕಿಡ್ನಾಪ್ ಮಾಡಿರೋ ಶಂಕೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಮೈಸೂರು –ಹಾಸನ ರಸ್ತೆಯಲ್ಲಿ ತಹಶೀಲ್ದಾರ್ ಮಹೇಶ್ ಚಂದ್ರ ಅವರನ್ನ ಅಪಹರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.   ಮಹೇಶ್ ಚಂದ್ರ ಮಂಡ್ಯದ ಕೆ.ಆರ್ ಪೇಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಿನನಿತ್ಯ...
  ಸೆಂಟ್ರಿಂಗ್ ಕೆಲಸ ಮಾಡುವಾಗ ಏಕಾಏಕಿ ಕ್ರೆನ್ ಕುಸಿದುಬಿದ್ದ ಪರಿಣಾಮ ಆರು ಜನ ಕಾರ್ಮಿಕರು ದುರ್ಮರಣಕ್ಕಿಡಾಗಿರುವ ಘಟನೆ ಕಲಬುರಗಿ‌ ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾದಲ್ಲಿ ನಡೆದಿದೆ. ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ನಿನ್ನೆ ಸಂಜೆ 7 ಗಂಟೆ ವೇಳೆಗೆ 20 ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್ ಮೇಲೆ ಹತ್ತಿ ಸೆಂಟ್ರಿಂಗ್​...
ಆತ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ. ರೀಯಲ್ ಏಸ್ಟೇಟ್ ದಂಧೆ ಮಾಡಿ ಕೋಟಿ‌ ಕೋಟಿಗಟ್ಟಲೆ ಆಸ್ತಿ ಮಾಡಿದ್ದ. ಹೀಗಾಗೇ ಆತನ‌ ಆಸ್ತಿ‌ ಮೇಲೆ ಆ‌ ಆಗುಂತಕರಿಗೆ ಕಣ್ಣು ಬಿದ್ದಿತ್ತು. ಏನಾದ್ರು ಮಾಡಿ ಉಧ್ಯಮಿಯಿಂದ ಹಣ ಕೀಳಬೇಕೆಂದು ಫ್ಲ್ಯಾನ್ ಮಾಡಿದ ತಂಡ ಆತನ ಮಗನನ್ನೆ ಕಿಡ್ನಾಪ್ ಮಾಡಿದ್ದರು. ಆದ್ರೆ ಪೊಲೀಸರು ಬಿಡಬೇಕಲ್ವಾ ಉಪ್ಪು ತಿಂದವನು...
ಆ ವಿದ್ಯಾರ್ಥಿನಿ ಎಂದಿನಂತೆ ತನ್ನ ಸ್ನೇಹಿತೆಯೊಂದಿಗೆ ಶಾಲೆ ಮುಗಿಸಿಕೊಂಡು ಮನೆ ಕಡೆ ಹೊರಟ್ಟಿದ್ದಳು, ತುಂತುರು ಮಳೆಯಲ್ಲಿ ನೆನಯುತ್ತಾ, ಮನೆಯ ದಾರಿಯಲ್ಲಿದ್ದ ಗುಲಾಬಿ ತೋಟವನ್ನು ಕಂಡು ಖುಷಿ ಖುಷಿಯಾಗಿ ಕನಸುಗಳನ್ನು ಹೊತ್ತು ಹೆಜ್ಜೆಹಾಕಿದ್ದಳು, ಆದ್ರೆ ಆ ಬಾಲಕಿಗೇನು ಗೊತ್ತು ಗುಲಾಬಿ ತೋಟಲ್ಲಿ ಆ ಕೀಚಕನೊಬ್ಬ ಹೊಂಚು ಹಾಕಿರುವುದು.. ಆ ಕಾಮುಕನ ಕಾಮತೃಷೆಗೆ ಅರಳಬೇಕಿದ್ದ ಬಾಲಕಿ ಮುದುಡಿಹೋಗಿದ್ದಳು.....

ಜನಪ್ರಿಯ ಸುದ್ದಿ

ಸರ್ಕಾರಿ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡದ ಕಗ್ಗೊಲೆ- ಕಾಟಾಚಾರಕ್ಕೆ ಕಾರ್ಯಕ್ರಮ ಸಂಘಟಿಸಿದ್ರಾ ಅಧಿಕಾರಿಗಳು?!

ಕರ್ನಾಟಕದಲ್ಲಿಯೇ ಕನ್ನಡ ಭಾಷೆಗೆ ಅವಮಾನದಂತಹ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ನಾಡಿನ ದೊರೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಬಾಗೀನ ಅರ್ಪಿಸಲಿದ್ದಾರೆ. ಆದ್ರೆ ಆ ಕಾರ್ಯಕ್ರಮಕ್ಕೆ ಕೃಷ್ಣಾ...