fbpx
Tuesday, September 25, 2018
ಕುಖ್ಯಾತ ದಂತಚೋರ, ನರಹಂತಕ. ವೀರಪ್ಪನ್ ಸತ್ತು 14 ವರ್ಷಗಳು ಕಳೆದಿದೆ, ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ವೀರಪ್ಪನ್, ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ, ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಆನೆಗಳ ಹತ್ಯೆ ಮಾಡುತ್ತಾ, ದಂತ ಹಾಗೂ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೀರಪ್ಪನ್ ೨೦೦೪ರಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ. ಆದರೆ ಹುಟ್ಟೂರಿಗೆ ಎಂದೂ ಆತ ಕಳ್ಳನಾಗಿ ಕಂಡಿರಲಿಲ್ಲ, ಹಾಗಿದ್ದರೇ...
ಪಂಚಾಯತ್ ಪಿಡಿಓ ಒಬ್ಬನ ರಾಸಲೀಲೆ ಪ್ರಕರಣವೊಂದು  ಈಗ ಬಯಲಾಗಿದೆ.   ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್  ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಅನಂತ ಪದ್ಮನಾಭ ನಾಯಕ್ ಒಂದು ವರುಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ...
ಎರಡು ಕುಟುಂಬದ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಚನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  2 ದಿನಗಳ ಹಿಂದೆ ನಗರದ ಎಟಿಎನ್ಸಿ ಕಾಲೇಜಿನಲ್ಲಿ ಪರೀಕ್ಷೆ ಬರೆದು ವಾಪಸ್ ಆಗುವ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ವಿಷ ಪ್ರಾಶನ ಬಲವಂತವಾಗಿ ಮಾಡಿಸಲಾಗಿದೆ. ಕಾರಿನಲ್ಲಿಯೇ ವಿಷ ಕುಡಿಸಿದ ನಂತರ ವಿದ್ಯಾನಗರದ ರೇಲ್ವೆ ಟ್ರಾಕ್...
ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು...
ಭೀಮಾತೀರದ ರೌಡಿಗಳಿಗೆ ಐಜಿಪಿ ಸಕತ್ ಕ್ಲಾಸ್  ತೆಗೆದುಕೊಂಡಿದ್ದಾರೆ. ವಿಜಯಪುರದ ಜಿಲ್ಲೆ ಸಿಂದಗಿ ಪೊಲೀಸ್ ಆವರಣದಲ್ಲಿ ಭೀಮಾತೀರದ ರೌಡಿಗಳಿಗೆ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಿದರು. ಭೀಮಾತೀರದ ರೌಡಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಂಡು ರೌಡಿಗಳ ಚಳಿ ಬಿಡಿಸಿದರು. ಇನ್ನು ಬರುವ ಚುನಾವಣೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ರೌಡಿಗಿಗೆಳ ಪರೇಡ್...
ಹನಿಟ್ರ್ಯಾಪ್ ಗೆ ಯುವಕರು ಸಿಲುಕಿ ಲಕ್ಷ ಲಕ್ಷ ಹಣ ಕಳೆದಕೊಂಡ ಕಥೆ..   ಬೆಂಗಳೂರಿನಲ್ಲಿ ನೆಲೆಸಿರೋ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್ ಕಳೆದೊಂದು ವರ್ಷದಿಂದೆ ಫೇಸ್‍ಬುಕ್‍ನಲ್ಲಿ ಮೈತ್ರಿ ಎಂಬುವಳು...
ಪ್ರೀತಿಸಿ ಮದುವೆಯಾಗಿರುವ ಜೊಡಿಯೊಂದು ವೀಡಿಯೋ ವಾಟ್ಸ್ ಆಪ್ ನಲ್ಲಿ ಹರಿಬಿಟ್ಟ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ . ಹುಡುಗಿ ಮನೆಯವರ ಕಡೆಯಿಂದ ಜೀವ ಬೆದರಿಕೆಯಿಂದ ಇರುವ ಕಾರಣ ವಾಟ್ಸಪ್ ಸಂದೇಶ ಕಳುಹಿಸಿರುವ ನವ ಜೋಡಿಗಳು ನಾವು ಒಪ್ಪಿ ಮದುವೆಯಾಗಿದ್ದೇವೆ, ನಮ್ಮನ್ನ ಯಾರು ಹುಡುಕಬೇಡಿ. ನಮ್ಮ ಪಾಡಿಗೆ ನಮಗೆ ಬದುಕಲು ಬಿಡಿ ಎಂಬ ವಿಡಿಯೋ ಹರಿಬಿಟ್ಟ ಯುವ ಜೋಡಿಯು ಸಹಾಯ ಕೇಳಿದೆ. ...
ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರಾವಳಿಯ ಒಂದು ಕ್ಷೇತ್ರದ ಜನಪ್ರಿಯ ಶಾಸಕರೊಬ್ಬರ ಪ್ರೇರಣೆಯಲ್ಲಿಯೇ ನಕಲಿ ವೋಟರ್ ಐಡಿ ಮಾಡುವ ಜಾಲವೊಂದನ್ನ ಬಿಟಿವಿ ಜಾಲಾಡಿದೆ. ಹೌದು ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಮನ್ನಣೆ ಗಳಿಸಿರುವ ಶಾಸಕರೇ ಪ್ರೇರಣೆಯಲ್ಲಿಯೇ ರಮಾನಂದ ಪೂಜಾರಿ ಎನ್ನುವಾತ ಈ ನಕಲಿ ವೋಟರ್ ಐಡಿಯನ್ನ ಸೃಷ್ಟಿಸಿ ಚುನಾವಣೆ ಮುನ್ನವೇ ಶಾಸರನ್ನ ಮತ್ತೆ ಗೆಲ್ಲಿಸಬೇಕು ಇರಾದೆಯನ್ನ...
ದೇಶದ ಉದ್ದಗಲಕ್ಕೆ ಲವ್​​ ಜಿಹಾದ್​ ಕಿಚ್ಚು ಹೆಚ್ಚುತ್ತಲೇ ಇದೆ. ರಾಜಸ್ಥಾನದಲ್ಲಿ ಹಿಂದೂ ಯುವತಿಯನ್ನು ವರಿಸಿದ ಅನ್ನೋ ಕಾರಣಕ್ಕೆ ಅನ್ಯಕೋಮಿನ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ, ಮಚ್ಚಿನಿಂದ ಕತ್ತರಿಸಿ ಬಳಿಕ ಬೆಂಕಿ ಹಚ್ಚಿ ಭಯಾನಕವಾಗಿ  ಕೊಲೆ ಮಾಡಲಾಗಿದ್ದು, ಈ ಹೃದಯವಿದ್ರಾವಕ ಹತ್ಯೆ ದೃಶ್ಯ ಕಂಡು ದೇಶವೇ ಬೆಚ್ಚಿ ಬಿದ್ದಿದೆ. ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಮಹಮದ್ ಅಫ್ರಲ್​​​ ಕೊಲೆಯಾದ...

ಜನಪ್ರಿಯ ಸುದ್ದಿ

ಕೃಷ್ಣಾ ನದಿಯಲ್ಲಿ 3 ಕಿಲೋಮೀಟರ್ ಈಜಿ ಚಿನ್ನ ಗೆದ್ದ ತಾತ- ಇದು 68 ಹರೆಯ...

  ಇಂದು ಸಾಮಾನ್ಯವಾಗಿ ಒಂದು ಕಿಮೀ ನಡೆದುಕೊಂಡು ಹೋಗೋದೆ ಕಷ್ಟ. ಅಂತಹದ್ದರಲ್ಲಿ ಮೂರುವರೆ ಕಿಮೀ ಈಜೋದು ಎಂದರೆ ಸುಮ್ಮನೇನಾ? ಅದರಲ್ಲೂ 60 ವರ್ಷ ಮೇಲ್ಪಟ್ಟ ವೃದ್ದರು ಮೂರುವರೆ ಕಿಮೀ ಈಜೊದೆಂದರೆ ಸಣ್ಣ ಕಾರ್ಯವಂತೂ ಅಲ್ಲ...