fbpx
Monday, August 20, 2018
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇತ್ತ ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿಗೆ ಕೊಲೆಗೆ ಸುಫಾರಿ ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದರೇ, ಅತ್ತ ಅವರ ಪ್ರೀತಿಯ ಪುತ್ರಿ ಭಾವನಾ ಬೆಳಗೆರೆ ನನ್ನ ತಂದೆ ನಿರಪರಾಧಿ. ಅವರು ನಿರಪರಾಧಿ ಎಂಬುದನ್ನು ಸಾಬೀತುಪಡಿಸಿ ಹೊರಬರುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. https://youtu.be/oRy_ydcP-jE ರವಿ ಬೆಳಗೆರೆ ಬಂಧನಕ್ಕೊಳಗಾದ ಸುದ್ದಿ...
  ಸೆಂಟ್ರಿಂಗ್ ಕೆಲಸ ಮಾಡುವಾಗ ಏಕಾಏಕಿ ಕ್ರೆನ್ ಕುಸಿದುಬಿದ್ದ ಪರಿಣಾಮ ಆರು ಜನ ಕಾರ್ಮಿಕರು ದುರ್ಮರಣಕ್ಕಿಡಾಗಿರುವ ಘಟನೆ ಕಲಬುರಗಿ‌ ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾದಲ್ಲಿ ನಡೆದಿದೆ. ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ನಿನ್ನೆ ಸಂಜೆ 7 ಗಂಟೆ ವೇಳೆಗೆ 20 ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್ ಮೇಲೆ ಹತ್ತಿ ಸೆಂಟ್ರಿಂಗ್​...
1998 ರಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಬಾಲಿವುಡ್ ನಟ ಸಲ್ಮಾನ್ ದೋಷಿ ಎಂಬ ತೀರ್ಪು ನೀಡಲಾಗಿದೆ. ಜೋದ್ ಪುರದ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು ಜೈಲು ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಗೆ ತಕ್ಷಣ ಜಾಮೀನು ದೊರೆಯುವ ಸಾದ್ಯತೆ ಇದೆ.ಸಲ್ಮಾನ್ ಖಾನ್ ಜೊತೆ ಆರೋಪಿಗಳಾಗಿದ್ದ ಸೈಫ್ ಅಲಿಖಾನ್, ಟಬು ಸೇರಿದಂತೆ ಎಲ್ಲರನ್ನೂ ದೋಷಮುಕ್ತಗೊಳಿಸಲಾಗಿದೆ.ಬರೊಬ್ಬರಿ 20 ವರ್ಷಗಳ ಬಳಿಕ...
ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಮುಖಂಡರಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ,ಬಾಗಲಕೋಟೆ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆಯ ಬಿಸಿ ಜೋರಾಗಿದೆ. ಬಾಗಲಕೋಟೆ ವಿಧಾನ ಸಭೆ ಕ್ಷೇತ್ರದ ಟಿಕೆಟ್ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಪಾಲಾಗಿದ್ದರಿಂದ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಪಿ.ಎಚ್.ಪೂಜಾರ್ ಅವರು ಅಸಮಾಧಾನಗೊಂಡಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ. ಪಿ.ಎಸ್.ಪೂಜಾರ್ ಬೆಂಬಲಿಗರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ...
ಶಾಲಾ ಆಡಳಿತ ಮಂಡಳಿ ಪರೀಕ್ಷೆ ಮುಂದೂಡಲಿ ಎಂಬ ಕ್ಷುಲಕ ಕಾರಣಕ್ಕೆ ೧೧ ನೇ ತರಗತಿ ವಿದ್ಯಾರ್ಥಿಯೊಬ್ಬ ೨ ನೇ ತರಗತಿಯ ೭ ವರ್ಷದ ಬಾಲಕನನ್ನು ಹತ್ಯೆಗೈಯ್ದ ಘಟನೆ ನಡೆದಿದೆ. ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದಿದ್ದ ಈ ಹತ್ಯೆ ಈ ದೇಶವನ್ನೆ ಬೆಚ್ಚಿಬೀಳಿಸಿತ್ತು. ಸಲಿಂಗಕಾಮ ಸೇರಿದಂತೆ ವಿವಿಧ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ...
  ಅಪಹರಣವಾಗಿರುವ ಮಗಳನ್ನ ಹುಡುಕಿಕೊಡಿ ಸ್ವಾಮಿ ಅಂತಾ ಮಹಿಳೆಯೋರ್ವಳು, ಸಂಬಂಧಪಟ್ಟ ಠಾಣೆ ಎಎಸ್‌ಐಗೆ ಫೋನ್ ಮಾಡಿ ವಿಚಾರಿಸಿದಾಗ, ಹೇ ಹೋಗಮ್ಮ ನಿಮ್ಮ ಮಗಳು ಓಡಿಹೋಗಿದ್ದಾಳೆ, ಅವಳನ್ನ ಹುಡುಕೋಕೆ ಗಾಡಿ ಚಾಜ್೯ ಕೊಡು, ಇಲ್ಲಾಂದರೆ ಹುಡುಕೋಕೆ ಆಗಲ್ಲ ಅಂತಾ ಆವಾಜ್ ಹಾಕಿರುವ ಅಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ...
ಯುವಕನೊಬ್ಬನ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಯುವಕನ ಕೊಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಕೆ ಹೊಸಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಕೆ ಹೊಸಳ್ಳಿ ಗ್ರಾಮದ ನಿರ್ಮಲಾ ಎಂಬ ವಿವಾಹಿತ ಮಹಿಳೆ ಇಸಾಕ್ (36) ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಆಕೆಯ ಗಂಡ...
ಆತ ಒಬ್ಬ ಸಾಮಾನ್ಯ ಪೊಲೀಸ್ ಪೇದೆ. ಆತನಿಗೆ ಇಂದು ಇಲಾಖೆಯಲ್ಲಿ ಸಿಕ್ಕಿದ್ದು ಬರ್ಜರಿ ಗಿಫ್ಟ್. ಮತ್ತು ಹನಿ ಮೂನ್ ಟ್ರಿಪ್.... ಅರೆ ಅದೇ ನಪ್ಪಾ ಮದುವೆಗೆ ರಜೆ ಕೊಡಿ ಸಾರ್ ಎಂದ್ರೆ  ಉಹೂಂ ಎನ್ನೊ  ಇಲಾಖೆಯಲ್ಲಿ ಹನಿ ಮೂನ್ ಟ್ರಿಪ್ ಅದೂ...  ಗಿಫ್ಟ್ ನೀಡಿದ್ಯಾ... ಅಂತ ಆಶ್ಚರ್ಯ ನ ಈ ಸ್ಟೋರಿ ನೋಡಿ.....   ಹೌದು...
ಆತ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ. ರೀಯಲ್ ಏಸ್ಟೇಟ್ ದಂಧೆ ಮಾಡಿ ಕೋಟಿ‌ ಕೋಟಿಗಟ್ಟಲೆ ಆಸ್ತಿ ಮಾಡಿದ್ದ. ಹೀಗಾಗೇ ಆತನ‌ ಆಸ್ತಿ‌ ಮೇಲೆ ಆ‌ ಆಗುಂತಕರಿಗೆ ಕಣ್ಣು ಬಿದ್ದಿತ್ತು. ಏನಾದ್ರು ಮಾಡಿ ಉಧ್ಯಮಿಯಿಂದ ಹಣ ಕೀಳಬೇಕೆಂದು ಫ್ಲ್ಯಾನ್ ಮಾಡಿದ ತಂಡ ಆತನ ಮಗನನ್ನೆ ಕಿಡ್ನಾಪ್ ಮಾಡಿದ್ದರು. ಆದ್ರೆ ಪೊಲೀಸರು ಬಿಡಬೇಕಲ್ವಾ ಉಪ್ಪು ತಿಂದವನು...
ತಪ್ಪಿದ ಭಾರಿ ಅನಾಹುತ ಶಿವಮೊಗ್ಗ: ಕೆ.ಎಸ್.ಆರ್ ಟಿ ಸಿ ಬಸ್ ಕೆರೆಗೆ ಉರುಳಿದರೂ ಭಾರಿ ಅನಾಹುತವ ತಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ ೩೭ ಮಂದಿ ಪ್ರಯಾಣಿಕರು ಜೀವಪಾಯದಿಂದ ಪಾರಾಗಿ, ಸಣ್ಣಪುಟ್ಟ ಗಾಯಗಳಾಗಿವೆ. ಶಿವಮೊಗ್ಗ ತಾಲೂಕಿನ ಬೇಡರ ಹೊಸಳ್ಳಿ ಗ್ರಾಮದ ಬಳಿ ಇರುವ ಕೆರೆಗೆ ರಾಜ್ಯ ರಸ್ತೆ ಸಾರಿಗೆ ಬಸ್...

ಜನಪ್ರಿಯ ಸುದ್ದಿ

ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯಸರ್ಕಾರ- ಸಮೀಕ್ಷೆಗೆ ಮುಂದಾದ ಸಿಎಂ ಕುಮಾರಸ್ವಾಮಿ- ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ...

  ಜಲಪ್ರಳಯದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯಾದ್ಯಂತ ಸಿಎಂ ಭೇಟಿ ರದ್ದಾಗಿದೆ. ಸಿಎಂ ಕುಮಾರಸ್ವಾಮಿ ಇಂದು ಮಧ್ಯಾಹ್ನ ಜಲಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೇ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸಿಎಂ ವೈಮಾನಿಕ...