fbpx
Wednesday, September 26, 2018
ಚುನಾವಣೆಯಲ್ಲಿ ಸೋಲು-ಗೆಲುವು ಎಲ್ಲ ಸಾಮಾನ್ಯ. ಆದರೇ ಇಲ್ಲಿ ಮಾತ್ರ ಚುನಾವಣೆಯ ಸೋಲು ಅಪರಾಧ ಕೃತ್ಯವೊಂದರಲ್ಲಿ ಅಂತ್ಯವಾಗಿದೆ. ಹೌದು ತುಮಕೂರು ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಮೇಲೆ ರಾಸಾಯನಿಕ ದಾಳಿ ನಡೆದಿದ್ದು, ರಾಜ್ಯವೇ ಬೆಚ್ಚಿ ಬಿದ್ದಿದೆ. ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ‌ಯಲ್ಲಿ ವಾರ್ಡ್ ನಂಬರ್ ೧೬ ರ ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್...
  ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮಿಶ್ರಫಲಿತಾಂಷ ಎದುರಾಗಿದೆ. 8 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾರವಾರ ನಗರಸಭೆಯ 31 ವಾರ್ಡಗಳಲ್ಲಿ ಕಾಂಗ್ರೆಸ್-11, ಬಿಜೆಪಿ-11, ಜೆಡಿಎಸ್-4, ಪಕ್ಷೇತ್ರರ-5 ಸ್ಥಾನ ಗೆದ್ದಿದ್ದು, ಇಲ್ಲಿ ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ, ಇನ್ನು ಶಿರಸಿ ನಗರಸಭೆಯ 31 ವಾರ್ಡನಲ್ಲಿ ಬಿಜೆಪಿ-17, ಕಾಂಗ್ರೆಸ್-09, ಜೆಡಿಎಸ್-01, ಪಕ್ಷೇತರ-04...
  ಮಂತ್ರಾಲಯದಲ್ಲಿ ನಡೆಯುತ್ತಿದ್ದ ದೇಶದ ಅತಿದೊಡ್ಡ ಸಾಂಸ್ಕೃತಿಕ ಸಂಘಟನೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರೆಸ್ಸೆಸ್​ನ 2 ದಿನಗಳ ಬೈಠಕ್ ನಿನ್ನೆ ಸಮಾರೋಪಗೊಂಡಿತು. ಬೈಠಕ್​ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮದ ಹೆಸರಿನಲ್ಲಿ ಆರ್​ಎಸ್ಎಸ್​ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿರುವ ಪ್ರವೃತ್ತಿ ಬಗ್ಗೆ ಅಸಮಧಾನ ವ್ಯಕ್ತವಾಗಿದೆ. ಬೈಠಕ್​ನಲ್ಲಿ ಆರೆಸ್ಸೆಸ್​ ಅಡಿಯಲ್ಲಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುವ 35ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ...
ಸ್ಥಳೀಯ ಸಂಸ್ಥೆ ಚುನಾವಣೆ ಅಖಾಡ ರಂಗೇರಿದೆ. ಮತ ಸೆಳೆಯಲು ರಾಜಕೀಯ ಸರ್ಕಸ್​ ನಡೆದಿರುವ ಬೆನ್ನಲ್ಲೇ ಜನಪ್ರತಿನಿಧಿಗಳ ವಿರುದ್ಧವೇ ಪ್ರಕರಣ ದಾಖಲಾದ ಘಟನೆ ಕೂಡ ನಡೆದಿದೆ. ಹಾಸನದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಸನ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಹಂಚುತ್ತಿದ್ದ...
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 25 ಲೋಕಸಭೆ ಕ್ಷೇತ್ರಗಳ ಮೇಲೆ ಆರ್ ಎಸ್ ಎಸ್ ಕಣ್ಣಿಟ್ಟಿದ್ದು, ಇದರ ಪೂರ್ವಭಾವಿಯಾಗಿ     ಹೊರವಲಯದಲ್ಲಿ ಆರ್​ಎಸ್​ಎಸ್​ನ ಬೈಠಕ್​ ನಡೆಯಿತು. ಬೈಠಕ್​ನಲ್ಲಿ ಪಾಲ್ಗೊಂಡ ಹಿರಿಯ ಆರ್​ಎಸ್ಎಸ್​ ಮುಖಂಡ ಮೋಹನ್ ಭಾಗವತ್​ ಸ್ಥಳೀಯ ಬಿಜೆಪಿ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದರು.     ಗಣೇಶ್​ ಚತುರ್ಥಿಯ ಎರಡನೇ ವಾರದಿಂದಲೇ ಲೋಕಸಭಾ ಚುನಾವಣೆಗೆ ಸಿದ್ಧತೆ...
   ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ. ಆದರೆ ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕ ಮಾಜಿ‌ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಪತ್ನಿ ಅಮರೇಶ್ವರಿಬಾಬು ಚಿಂಚನಸೂರ್ ಇಂದು ಬಿಜೆಪಿ ಪಕ್ಷ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ...
  ತಮ್ಮ ಬುದ್ಧಿಶಕ್ತಿಯಿಂದಲೇ ರಾಜ್ಯದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರುವಂತೆ ಮಾಡಿದ ಮಾಜಿ ಪ್ರಧಾನಿ ದೇವೆಗೌಡರು, ಇದೀಗ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಸಿದ್ಧವಾಗಿದ್ದಾರೆ. ಕುಟುಂಬ ರಾಜಕಾರಣದ ಆರೋಪದ ನಡುವೆಯೂ ಲೋಕಸಭೆ ಚುನಾವಣೆಗೆ ತಮ್ಮ ಕುಟುಂಬದ ಇನ್ನೊಂದು ಕುಡಿಯನ್ನು ಕಣಕ್ಕಿಳಿಸಲು ಸಜ್ಜಾಗಿರುವ ಗೌಡರು, ಇವತ್ತು ಅಧಿಕೃತವಾಗಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ...
ಎಮ್‌ಎಲ್‌ಎ ಎಲೆಕ್ಷನ್‌ನಲ್ಲಿ‌ ನಿಮಗೆ ಸಪೋಟ್೯ ಮಾಡಿದ್ದೇನೆ..ನೀವು ಹೇಳಿದ್ದ ಹಾಗೇ ಕೇಳಿದ್ದೇನೆ..ಅದಕ್ಕಾಗಿ ನೀವು ನನಗೆ ಹದಿನೈದು ಲಕ್ಷ ರೂಪಾಯಿ ಕೊಡಿ.. ಇಂತಹದೊಂದು ಕಿರುಕುಳ ಕೈ‌ ಶಾಸಕನಿಗೆ ಕಾಡಲಾರಂಭಿಸಿದೆ...‌ಆ‌‌ ಶಾಸಕ ಬೇರ್ಯಾರು ಅಲ್ಲ..‌ಕಲಬುರಗಿ ಜಿಲ್ಲೆ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ‌.ಅಜಯ್‌ಸಿಂಗ್..‌ಹೌದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಅಜಯ್‌ಸಿಂಗ್, ಆಂದೋಲ ಗ್ರಾಮದ ಶಿವಶರಣರೆಡ್ಡಿ ಎಂಬಾತನಿಗೆ ಭೇಟಿಯಾಗಿ ನೀನು...
  ಜೆಡಿಎಸ್​-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದು ಮಧ್ಯಾಹ್ನ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್​ ಪಾಳಯದಲ್ಲಿ ಅಸಮಧಾನ ಭುಗಿಲೆದ್ದಿದ್ದು, ಸಚಿವ ಸ್ಥಾನ ನೀಡದೇ ಇದ್ದಲ್ಲಿ ರಾಜೀನಾಮೆ ನೀಡಲು ಎಂ.ಬಿ.ಪಾಟೀಲ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್​ನ ಸಚಿವ ಸಂಪುಟದ ಅಂತಿಮ ಪಟ್ಟಿ ಪ್ರಕಟವಾಗುತ್ತಿದ್ದಂತೆ ಎಂ.ಬಿ.ಪಾಟೀಲ್​ ಮನೆ ಸುತ್ತ...
ಐದು ಗಂಟೆಗಳಿಂದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯ ಬಳಿಕ ನೂತನ ಮಂತ್ರಿಗಳ ಲಿಸ್ಟ್ ಹೊರ ಬಿದ್ದಿದೆ. ಇಂದು 2.12 ರ ಶುಭಮುಹೂರ್ತದಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜೂಬಾಯಿ ರೂಡ ಬಾಯಿ ವಾಲಾ ಪ್ರಮಾಣ ವಚನ ಭೋದಿಸುವರು. ಬುಧವಾರ ಪ್ರಮಾಣ ವಚನ ಸ್ವೀಕರಿಸೋ ಮಂತ್ರಿಗಳ ಪಟ್ಟಿ ಬಿಟಿವಿಗೆ ಲಭ್ಯವಾಗಿದೆ. ಕಾಂಗ್ರೆಸ್​...

ಜನಪ್ರಿಯ ಸುದ್ದಿ

ಸ್ವಚ್ಛ ಭಾರತ ವಾರ್ಷಿಕೋತ್ಸವ ರಾಜಮಾತೆ ಚಾಲನೆ!

  ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛಭಾರತ್ 4 ನೇ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ವಿಭಿನ್ನ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತೆಯೇ ಸೇವೆ ಕಾರ್ಯಕ್ಕೆ ಯದುವಂಶದ ರಾಜಮಾತೆ ಪ್ರಮೋದಾದೇವಿ ಚಾಲನೆ ನೀಡಿದ್ರು. ಈ ಕಾರ್ಯಕ್ರಮದ ಅಂಗವಾಗಿ ಜನರಲ್ಲಿ ಪ್ಲಾಸ್ಟಿಕ್​​...