fbpx
Monday, August 20, 2018
                                                       ಟಿ ನರಸಿಪುರ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಬಗ್ಗೆ....
ತೇಜ್​ರಾಜ್​ಶರ್ಮಾನಿಂದ ಚೂರಿ ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಗ್ಯ ಸಧ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಮಲ್ಯ ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದು, ವಿಶ್ವನಾಥ ಶೆಟ್ಟಿಯವರ ಆರೋಗ್ಯ ವಿಚಾರಿಸಿದ್ದಾರೆ. ಮಲ್ಯ ಆಸ್ಪತ್ರೆಗೆ ಕೇಂದ್ರ ಸಚಿವ ಪಿಯೂಶ್​ ಗೋಯಲ್​, ರಾಜ್ಯ ಬಿಜೆಪಿ ಚುನಾವಣಾ...
  ರಾಜ್ಯದೆಲ್ಲೆಡೆ ಚುನಾವಣೆ ಕಾವೇರುತ್ತಿದ್ದಂತೆ ಹಲವೆಡೆ ಸ್ವಪಕ್ಷೀಯರ ನಡುವೇಯೇ ಜಿದ್ದಾಜಿದ್ದಿ ಆರಂಭವಾಗಿದೆ. ಹೌದು ತುಮಕೂರಿನ ಕೊರಟಗೆರೆ ಇಂತಹುದೇ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್​​ನವರೇ ಪರಮೇಶ್ವರ್​ ಸೋಲಿಗೆ ಯತ್ನಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಜನರು ಹೈಅಲರ್ಟ್​ ಆಗಿದ್ದಾರೆ. ನಿನ್ನೆ ಕೊರಟಗೆರೆಗೆ ಬಂದಿದ್ದ ಸಚಿವ ಮಹದೇವಪ್ಪ ಆಪ್ತ ಎನ್ನಲಾದ ವ್ಯಕ್ತಿ ಈ ಜನರ ಕೈಯಲ್ಲಿ ಸಿಕ್ಕಿಬಿದ್ದು ಹಣ್ಣುಗಾಯಿ-ನೀರುಗಾಯಿ...
  ಇನ್ನೇನು ರಾಜ್ಯದಲ್ಲಿ ಚುನಾವಣೆ ಮುಗಿದು ಮತ ಎಣಿಕೆಗೆ ಕ್ಷಣಗಣನೆ ನಡೆದಿದೆ. ಹೀಗಿರುವಾಗಲೇ, ಕರ್ನಾಟಕದ ಕುರುಕ್ಷೇತ್ರದಲ್ಲೇ ಸುನಾಮಿ ಎಬ್ಬಿಸೋ ಸುದ್ದಿಯೊಂದು ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ. ಇದು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಸುದ್ದಿ. ಹೌದು ಸಿಎಂ ಆಗೋ ಆಸೆಯಿಂದ ಸಚಿವ ಎಚ್.ಸಿ.ಮಹದೇವಪ್ಪ, ತಮ್ಮ ಪಕ್ಷದ ನಾಯಕರಿಗೆ ಮೋಸ ಮಾಡಿದ್ರು ಅನ್ನೋ ಮಹತ್ವದ ಸುದ್ದಿಯೊಂದು ಬಯಲಿಗೆ ಬಂದಿದೆ.   ಹೌದು ಸಿಎಂ...
ಮಂಗಳೂರು (ಉಲ್ಲಾಳ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಯು ಟಿ ಖಾದರ್ ವಿರುದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹರಿಹಾಯ್ದಿದ್ದಾರೆ. ಚುನಾವಣೆಯ ಸಂಧರ್ಭದಲ್ಲಿ ದೈವಸ್ಥಾನಗಳಿಗೆ ಬೇಟಿಕೊಡುತ್ತಿರುವ ಯು ಟಿ ಖಾದರ್ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಅವರು ಕರೆಕೊಟ್ಟಿದ್ದಾರೆ.ಸಚಿವ ಯು ಟಿ ಖಾದರ್ ದೈವಸ್ಥಾನದ ನೇಮ ಕೋಲಕ್ಕೆ ಬಂದಾಗ ಆತನಿಗೆ...
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ವೀರಶೈವ-ಲಿಂಗಾಯತ ಸಮಾಜವನ್ನು ಒಡೆದಿದ್ದಾಯ್ತು, ಸರ್ಕಾರಿ ನೌಕರರಿಗೆ ಬಡ್ತಿ ವಿಚಾರದಲ್ಲಿ ಅನ್ಯಾಯ ಮಾಡಿದ್ದಾಯ್ತು ಈಗ ಸಿಎಂ ಸಿದ್ದರಾಮಯ್ಯ ಅವ್ರು ಮತ್ತೊಂದು ಷಡ್ಯಂತ್ರಕ್ಕೆ ಕೈಹಾಕಿದಂತಿದೆ. ಈಗ ಪೊಲೀಸರ ವಿಚಾರದಲ್ಲೂ ಸರ್ಕಾರ ತಂತ್ರ ಹೆಣೆದಿದೆಯೇ ಅನ್ನೋ ಅನುಮಾನ ಕಾಡ್ತಿದೆ. ಪೊಲೀಸ್​ ಇಲಾಖೆಯ 81 ಸಾವಿರ ಸಿಬ್ಬಂದಿಯ ಜಾತಿ, ಉಪಜಾತಿ, ನೇಮಕದ ಮಾಹಿತಿ, ಒಂದೇ...
  ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ. ಮುಧೋಳ (ಎಸ್.ಸಿ)ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡ ಪ್ರಭಾವಿ ನಾಯಕ ಸತೀಶ ಬಂಡಿವಡ್ಡರ್ ತಯಾರಿ. ಈಗಾಗಲೇ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಮನವಿ ಸಲ್ಲಿಸಿರುವ ಸತೀಶ ಬಂಡಿವಡ್ಡರ್. ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರ ಮಾತಿನಂತೆ ಮುಂದಿನ ಕ್ರಮ. ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿಯಾಗಿ...
  ಪ್ರಯಾಣಿಕರಿಗೆ ಕರ್ನಾಟಕ ಕುರುಕ್ಷೇತ್ರದ ಎಫೆಕ್ಟ್​ ತಟ್ಟಲಿದೆ. ಚುನಾವಣಾ ಕಾರ್ಯಕ್ಕೆ ಕೆಎಸ್​ಆರ್​​ಟಿಸಿ ಮತ್ತು ಬಿಎಂಟಿಸಿಯಿಂದ ಮೂರು ಸಾವಿರಕ್ಕೂ ಹೆಚ್ಚು ಬಸ್​ಗಳನ್ನು ಬಳಸಿಕೊಂಡಿದ್ದು ಬಸ್​ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗಲಿದೆ. ರಾಜ್ಯದಲ್ಲಿ 8796 ಕೆಎಸ್ಆರ್ಟಿಸಿ ಬಸ್ಸುಗಳಿದ್ದು ಅದ್ರಲ್ಲಿ ಎಲೆಕ್ಷನ್ ಡ್ಯೂಟಿಗಾಗಿ 3900 ರಿಂದ 4000 ಬಸ್ಸುಗಳನ್ನ ನಿಯೋಜಿಸಲಾಗಿದೆ. ಅಲ್ಲದೇ ಚುನಾವಣಾ ಕರ್ತವ್ಯಕ್ಕೆ 40 ಸಾವಿರ ಖಾಸಗಿ, 30...
ಬಿಜೆಪಿ ಅಂತಿಮ ಲಿಸ್ಟ್​ ಹೊರಬೀಳುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ. ಕಲಬುರಗಿಯ ಬಿಜೆಪಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಮಾಜಿ ಸಚಿವ ರೇವುನಾಯಕ ಬೆಳಮಗಿ ಕೈತಪ್ಪಿದ್ದು, ಬೆಳಮಗಿ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಹೈಕಮಾಂಡ್​ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಕಲಬುರಗಿಯ ಉದನೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ನಾಯಕರು ಹಾಗೂ ಬಿಎಸ್​ವೈ-ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ...
ಬಿಜೆಪಿ ಎರಡನೇ ಲಿಸ್ಟ್​ನಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶೀ ಪತ್ರಿಕಾಗೋಷ್ಟಿಯಲ್ಲೆ ಗಳ ಗಳನೇ ಅತ್ತಿರುವಂತಹ ಘಟನೆ ನಡೆದಿದೆ. ಕಲಬುರಗಿಯ ಆನಂದ ನಗರ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗಲೇ ಕಣ್ಣಿರುಧಾರೆ ಹರಿಸಿದ್ದು, ಅವರು ಅಳತ್ತಿರುವುದನ್ನ ಕಂಡು ಬೆಂಬಲಿಗರು ಹಾಗೂ ಕಾರ್ಯಕರ್ತರು...

ಜನಪ್ರಿಯ ಸುದ್ದಿ

ದೇವೆಗೌಡ್ರ ಆತ್ಮಕತೆಯಲ್ಲಿ ಅಂತಹದ್ದೇನಿದೆ? – ಅವರ್ಯಾಕೆ ಆತ್ಮಕತೆ ಬಿಡುಗಡೆ ಮುಂದೂಡ್ತಾ ಇದ್ದಾರೆ ಗೊತ್ತಾ?!

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳೋಕೆ ಶತಾಯ-ಗತಾಯ ಸರ್ಕಸ್ ನಡೆಸಿರುವ ಮಾಜಿ ಪ್ರಧಾನಿ ದೇವೆಗೌಡರು, ಆತ್ಮಕತೆ ಬಿಡುಗಡೆಯನ್ನೇ ಮುಂದೂಡಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಹೌದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ್​ ಆತ್ಮಕತೆ ರಾಜ್ಯ ಹಾಗೂ ದೇಶದ...