fbpx
Wednesday, September 26, 2018
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಸಮಧಾನವಿಲ್ಲ. ಎಲ್ಲ ಸರಿ ಹೋಯತು ಅಂದುಕೊಳ್ಳೋ ಹೊತ್ತಿಗೆ ಮತ್ತೊಂದು ಮುಸುಕಿನ ಗುದ್ದಾಟ ಆರಂಭವಾಗಿದೆ. ಹೌದು ಇನ್ಸಪೆಕ್ಟರ್​​ಗಳ ವರ್ಗಾವಣೆ ವಿಚಾರ ಕಾಂಗ್ರೆಸ್​ ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು, ಕೈ ಪಾಳಯದ ಅಸಮಧಾನಕ್ಕೆ ಮದ್ದರೆಯಲು ಮುಂಧಾದ ಸಿಎಂ ಕುಮಾರಸ್ವಾಮಿ ಇನ್ಸಪೆಕ್ಟರ್​​ಗಳ ವರ್ಗಾವಣೆಯನ್ನೇ ತಡೆಹಿಡಿದಿದ್ದಾರೆ. ನಿನ್ನೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಗಳ ಒಟ್ಟು 141 ಇನ್ಸಪೆಕ್ಟರ್​ಗಳನ್ನು...
ಕೆಸಿವ್ಯಾಲಿ ನೀರು ಕಲುಷಿತವಾಗಿದೆ. ಅದನ್ನು ಕುಡಿದವರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಮ್​​ಎಲ್​​ಎ ಶ್ರೀನಿವಾಸಗೌಡ ಸ್ವತಃ ತಾವೇ ನೀರು ಕುಡಿದು ಜನರ ಅನುಮಾನ ಬಗೆಹರಿಸಿದ್ದಾರೆ. ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಅಪ್ರಚಾರ ಮಾಡಲಾಗಿದ್ದರಿಂದ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಅವರು ಕೆಸಿ ವ್ಯಾಲಿ...
ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವ್ಯಕ್ತಿಯೊರ್ವನ ನಗ್ನ ವಿಡಿಯೋ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಹುಟ್ಟಿಸಿದೆ. ಹೌದು ಬಹುತೇಕ ಸೋಷಿಯಲ್​ ಮೀಡಿಯಾದಲ್ಲಿ ದಿಲೀಪ್ ಎಂಬ ವ್ಯಕ್ತಿಯೊರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೇ ಇದೀಗ ಈ ವಿಡಿಯೋದ ಸತ್ಯಾಸತ್ಯತೆಯ ಮೇಲೂ ಅನುಮಾನ ಮೂಡಿದೆ. ದಿಲೀಪ್ ಎನ್ನುವ ವ್ಯಕ್ತಿಯೊರ್ವನನ್ನು...
  ಮೊನ್ನೆ ತಾನೇ ಮತ್ತೆ ಅಧಿಕಾರ ಸ್ವೀಕರಿಸಿ, ಬೆಂಗಳೂರು ಪಾತಕ ಲೋಕದ ಬೆವರಿಳಿಸಲು ಪಣ ತೊಟ್ಟಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್​ ಕುಮಾರ್ ಈಗಾಗಲೇ ಕಣಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಖಡಕ್​ ಆಗಿ ಫೀಲ್ಡ್​ಗಿಳಿದ ಅಲೋಕ್ ಕುಮಾರ್ ಹಲವು ವರ್ಷಗಳಿಂದ ಇಸ್ಪೀಟ್​ ದಂಧೆ ನಡೆಸುತ್ತಿದ್ದೋರಿಗೆ ಶಾಕ್ ನೀಡಿದ್ದಾರೆ.ನಗರದ ಬಳೇಪೇಟೆ ಬಳಿಯ ಬ್ಲೂಸ್ ಕ್ಲಬ್ ಮೇಲೆ ಡಿಸಿಪಿ ಗಿರೀಶ್ ಜೊತೆ...
ಜಿಮ್​ ಟ್ರೇನರ್​​ ಮಾರುತಿಗೌಡ್ ಮೇಲೆ ಹಲ್ಲೆ ನಡೆಸಿ ನಿನ್ನೆ ರಾತ್ರಿ ವೇಳೆಗೆ ಜೈಲುಪಾಲಾದ ನಟ ದುನಿಯಾ ವಿಜಿಗೆ ಖೈದಿ ನಂಬರ್​ ಸಿಕ್ಕಿದೆ. ಹೌದು ದುನಿಯಾ ವಿಜಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಲಾಗಿದ್ದು, ಜೈಲಿನಲ್ಲಿ ದುನಿಯಾ ವಿಜಿ ಒಂದು ರಾತ್ರಿ ಕಳೆದಿದ್ದಾರೆ. ಮೊನ್ನೆ ತಡರಾತ್ರಿ ಬಂಧನಕ್ಕೊಳಗಾಗಿದ್ದ ದುನಿಯಾ ವಿಜಿಯನ್ನು ನಿನ್ನೆ ಸಂಜೆ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ...
ಅಲೋಕ್ ಕುಮಾರ್ ಈ ಹೆಸ್ರು ಕೇಳಿದ್ರೆ ರೌಡಿಗಳ ಪಾತಕ ಲೋಕ ನಡುಗೋದು ಗ್ಯಾರಂಟಿ. ಈಗಾಗಲ್ಲೇ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿರುವ ಖಡಕ್ ಅಧಿಕಾರಿ ಇಂದು ಸಿಸಿಬಿ ಅಧಿಕಾರಿಗೆ ಕಾಸ್ಲ್ ತಗೋಂಡ್ರು. ಸಿಸಿಬಿ ಗೆ ಹಳೆ ಚಾರ್ಮ್ ಬರಬೇಕು ಅಂತಾ ವಾರ್ನಿಂಗ್ ಕೊಟ್ರು. ಇಷ್ಟಕ್ಕೂ ಸಿಸಿಬಿ ಸಭೆಯಲ್ಲಿ ಅಲೋಕ್ ಕುಮಾರ್ ತಮ್ಮ ಅಧಿಕಾರಿಗಳಿಗೆ ಕೊಟ್ಟ ಕಾಸ್ಲ್...
ಹಿಂದು ಸಂಘಟನೆ ಶ್ರೀರಾಮಸೇನೆಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ನೇಮಕ ಇದೀಗ ವಿವಾದಕ್ಕೆ ಕಾರಣವಾಗಿದೆ. ಶ್ರೀರಾಮಸೇನೆಯ ಬೆಂಗಳೂರು ಘಟಕದ ಅಧ್ಯಕ್ಷೆಯಾಗಿ ಮೀಟರ್ ಬಡ್ಡಿ ದಂಧೆ ನಡೆಸುವ ಮಹಿಳೆ ಹಾಗೂ ರೌಡಿಶೀಟರ್​​ ಯಶಸ್ವಿನಿ ಗೌಡ್​ ಅವರನ್ನು ನೇಮಿಸಲಾಗಿದೆ. ನಿನ್ನೆ ಉತ್ತರಹಳ್ಳಿಯ ರಜತಾದ್ರಿ ಹೊಟೇಲ್​ನಲ್ಲಿ ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ್​ ನಗರದ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದು,...
ಮೈತ್ರಿ ಸರ್ಕಾರದ ಮುಂದೇ ಮತ್ತೊಂದು ಸವಾಲು ಸೃಷ್ಟಿಯಾಗಿದೆ. ಈಗಾಗಲೇ ಅಸಮಧಾನ, ಸಚಿವ ಸಂಪುಟ ವಿಸ್ತರಣೆಯ ಸಂಕಷ್ಟದಲ್ಲಿರು ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆಯೂ ಮತ್ತೊಂದು ಸವಾಲಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಮೇಯರ್​ ಸ್ಥಾನ ನೀಡಬೇಕೆಂಬ ಒತ್ತಡ ಕೇಳಿಬಂದಿದೆ. ಈ ಕುರಿತು ಬೆಂಗಳೂರಿನ ಪ್ರೆಸ್​​ಕ್ಲಬ್​ನಲ್ಲಿ ವಿಶ್ವ ಒಕ್ಕಲಿಗ ಮಹಾ ವೇದಿಕೆ ಸುದ್ಧಿಗೋಷ್ಠಿ ನಡೆಸಿದ್ದು, ಈ ಭಾರಿ ಮೇಯರ್ ಸ್ಥಾನ ಸಾಮಾನ್ಯ...
 ಹನಿಮೂನ್​ಗೆ, ಟ್ರಿಪ್​ಗೆ ವಿದೇಶಕ್ಕೆ ಹಾರೋ ಜೋಡಿಗಳ ಮಧ್ಯೆ ಈ ಕಪಲ್ಸ್ ಬದುಕಿನಲ್ಲಿ ಬರುತ್ತಿರುವ ಹೊಸ ಖುಷಿಯನ್ನು ಸ್ವಾಗತಿಸಲು ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ತಿಳಿನೀಲಿ ಆಕಾಶದ ಕೆಳಗೆ ಚಾಚಿಕೊಂಡ ಕಡಲಿನಲ್ಲಿ ವಿಹರಿಸಿ ಸಂಭ್ರಮಿಸುತ್ತಿದ್ದಾರೆ. ಈ ಜೋಡಿ ಯಾರು ಅಂದ್ರಾ ಮತ್ಯಾರು ಅಲ್ಲ....ಕನ್ನಡದ ರಾಕಿಂಗ್​​ ಸ್ಟಾರ್ ಮತ್ತು ಸ್ಯಾಂಡಲವುಡ್​ ಸಿಂಡ್ರೆಲ್ಲಾ.ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಸೂಪರ್ ಜೋಡಿಯಾಗಿ ಬೆಳೆದುಬಂದ...
ಅಪರೇಶನ್ ಕಮಲಕ್ಕೆ ಸಹಕರಿಸಿದ್ದರು ಎನ್ನಲಾದ ಇಬ್ಬರ ಮನೆ ಮೇಲೆ ನಿನ್ನೆ ನಡೆದಿದ್ದ ದಾಳಿಯನ್ನ ಬೆಂಗಳೂರು ಪೊಲೀಸ್ ಇಲಾಖೆ ಇದು ರಾಜಕೀಯ ಹೊರತಾದ ದಾಳಿ ಎಂದು ಹೇಳಿಕೊಂಡಿದೆ. ದಾಳಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ೨೦೧೭ ಸೆಪ್ಟೆಂಬರ್ ೨೧ ರಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ‌ ಮಹಮ್ಮದ್ ಅಯೂಬ್ ಎಂಬುವರು ನಕಲಿ ದಾಖಲಾತಿಗಳನ್ನ...

ಜನಪ್ರಿಯ ಸುದ್ದಿ

ಬರ್ತಡೇ ಆಚರಿಸಿಕೊಳ್ಳಲು ಬಂದು ಹೆಣವಾದ ಹುಡುಗ- ಕೇಂದ್ರಿಯ ವಿವಿ ಆವರಣದಲ್ಲಿ ಘಟನೆ!

  ಸ್ನೇಹಿತೆಯ ಜೊತೆ ಹುಟ್ಟುಹಬ್ಬ ಆಚರಿಸಲೆಂದು ಬಂದ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಬಳಿ ನಿನ್ನೆ ಸಂಜೆ 7.30ರ...