fbpx
Monday, August 20, 2018
ಸ್ಯಾಂಡಲ್‌ವುಡ್​ನಲ್ಲಿ ಮತ್ತೊಮ್ಮೆ ಗಟ್ಟಿಮೇಳದ ಸದ್ದು ಕೇಳಿಬಂದಿದೆ. ಹೌದು ಕನ್ನಡ ಚಿತ್ರರಂಗದ ಮತ್ತೊಂದು ಜೋಡಿ ಹಸೆಮಣೆ‌ ಏರುವುದಕ್ಕೆ ಸಜ್ಜಾಗಿದ್ದು, ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಕಾಫಿ ತೋಟ ಚಿತ್ರದ ನಾಯಕಿ ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಖ್ಯಾತ ನಿರ್ದೇಶಕ ಪವನ್‌ ಒಡೆಯರ್ ಹಸೆ ಮಣೆ ಏರಲಿದ್ದು, ಇಂದು ಬಾಗಲಕೋಟೆಯಲ್ಲಿ ಆರಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು....
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈವತ್ತು 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೋಟೆಲ್ ಮಾಲೀಕರ ಸಂಘವು ರಾಷ್ಟ್ರ ನಾಯಕರ ಭಾವಚಿತ್ರ ಇರುವ 480 ಕೆಜಿ ಗಾತ್ರದ ಕೇಕ್ ತಯಾರಿಸಿ ಗಮನ ಸೆಳೆಯಿತು. ಹೋಟೆಲ್ ಮಾಲೀಕರ ಸಂಘ ಹಾಗೂ ಡಾಲ್ಫಿನ್ ಬೇಕರಿ ಗ್ರೂಪ್ ಜೊತೆಗೂಡಿ 150 ಅಡಿ ಉದ್ದದ ಈ ಕೇಕ್ ತಯಾರಿಸಿದ್ದರು. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಕೇಕ್ನಲ್ಲಿ ಚಿತ್ರಿಸಿ...
     ದಶಕಗಳಿಂದ ನಡೆಯುತ್ತ ಬಂದಿದ್ದ ಗೋವಾ ಮತ್ತು ಕರ್ನಾಟಕ ನಡುವಿನ ಮಹದಾಯಿ ನೀರಿನ ಹೋರಾಟದಲ್ಲಿ ಕರ್ನಾಟಕಕ್ಕೆ ತಕ್ಕಮಟ್ಟಿಗಿನ ಗೆಲುವು ಸಿಕ್ಕಿದಂತಾಗಿದೆ. ಕುಡಿಯುವ ನೀರು, ಕೃಷಿ, ಜಲವಿದ್ಯುತ್, ಕಳಸಾ ಬಂಡೂರಿ ನಾಲೆಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 18 .03 ಟಿ.ಎಂಸಿಯಷ್ಟು ನೀರು ನೀಡಲು ಜಲನ್ಯಾಯಾಧೀಕರಣ ಆದೇಶಿಸಿದೆ. ತೀರ್ಪಿನಿಂದ ರಾಜ್ಯಕ್ಕೆ ಕುಡಿಯಲು ಮತ್ತು ಕೃಷಿಗಾಗಿ ಒಟ್ಟು...
ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳುತ್ತಿದ್ದರೂ ಇಲ್ಲಿನ ರೈತರಿಗೆ ಮಾತ್ರ ಬ್ಯಾಂಕ್​ ಅಧಿಕಾರಿಗಳ ಕಾಟ ತಪ್ಪಿಲ್ಲ. ಹೌದು ಚಿಕ್ಕೋಡಿಯಲ್ಲಿ ಖಾಸಗಿ ಬ್ಯಾಂಕಿನ ಎಡವಟ್ಟಿನಿಂದ ಸಾಲ ಮಾಡಿದ ರೈತರು ಪಡಬಾರದ ಕಷ್ಟ ಪಡುವಂತಾಗಿದ್ದು, ಪ್ರತಿ ಭಾರಿ ಸಾಲ ಪ್ರಕರಣದ ವಿಚಾರಣೆಗೆ ದೂರದ...
ಇತ್ತ ಮಂಡ್ಯದಲ್ಲಿ ಸಿ.ಎಂ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಆರಂಭಿಸಿದ್ದರೇ, ಇನ್ನೊಂದೆಡೆ ಬಳ್ಳಾರಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಿಷ್ಕ್ರಿಯಗೊಂಡಿದೆ, ವರ್ಗಾವಣೆ ಒಂದನ್ನು ಬೇರೆ ಯಾವ ಕೆಲಸಗಳೂ ಆಗ್ತಿಲ್ಲ, ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ, ರಾಜ್ಯದಲ್ಲಿ ಕಾನೂನು...
 6 ರೂಪಾಯಿ ತಡವಾಗಿ ನೀಡಿದಕ್ಕೆ ಕಂಡಕ್ಟರ್ ಕಮ್ ಡ್ರೈವರ್ ಮೇಲೆ ಪ್ರಯಾಣಿಕನೊಬ್ಬ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದಿದೆ. ಯುನೂಸಸಾಬ್ ಬಡದಾಳ(41) ಹಲ್ಲೆಗೊಳಗಾದ ಕಂಡಕ್ಟರ್ ನಾಗಿದ್ದು, ಸುಲೇಮಾನ್ ಹಚ್ಚಾಳ ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ. ನಿನ್ನೆ ಬಸ್ ಟಿಕೆಟ್ ಹಿಂದೆ ರೂ....
  ಹಿಂದೆಲ್ಲ ಋಷಿ ಮುನಿಗಳು ದೀರ್ಘ ಕಾಲದ ವರೆಗೆ ನಿರಾಹಾರಿಗಳಾಗಿ ಇದ್ದು ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ರು. ಆದ್ರೇ ಈ ಪದ್ಘತಿ ಇತ್ತೀಚಿನ ದಿನದಲ್ಲಿ ಪಾಲಿಸುತ್ತಿರಲಿಲ್ಲ. ಇಲ್ಲೊಬ್ಬ ಕಲಿಯುಗ ಕರ್ಣ ನಿರಾಹಾರಿಗಳಾಗಿ ಬದುಕುತ್ತಿದ್ದಾನೆ ಅಂದ್ರೇ ನೀವು ಅಚ್ಚರಿ ಪಡಲೇಬೇಕು. ಆಹಾರ ಸೇವಿಸದೇ ದೀರ್ಘ ಕಾಲದವರೆಗೆ ಬದುಕು ಬಾಳುತ್ತಿದ್ದಾನೆ. ಹಾಗಿದ್ರೇ ಆ ದೀರ್ಘ ಯೋಗಿ ಯಾರು ಅಂತೀರಾ? ಈ...
  ಘಟ್ಟದ ಭಾಗದಲ್ಲಿ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಲಭಾಗದ ಗ್ರಾಮಗಳು ಅಕ್ಷರಸಃ ನಲುಗಿ ಹೋಗಿದೆ. ಜಿಲ್ಲೆಯ ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ಶಿಶಿಲೇಶ್ವರ...
  ಸಚಿವ ವೆಂಕಟರಾವ್ ನಾಡಗೌಡ ಪುತ್ರ ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಖರೀದಿ ಮಾಡಿದ್ದು ವಿವಾದಕ್ಕೆ ಸಿಲುಕಿದ್ದಾರೆ. ಬಹುಕೋಟಿ ಬೆಲೆಯ ಜಮೀನನ್ನ ಅಕ್ರಮವಾಗಿ ಕಬಳಿಕೆ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ರಾಯಚೂರು ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಚಿವ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ್ ನಾಡಗೌಡ ಸೇರಿದಂತೆ ನಾಲ್ವರು ಪ್ರಭಾವಿಗಳು ರಾಯಚೂರು ಸೀಮಾಂತರದ...
  ಜೀವ ಜಲಕ್ಕಾಗಿ ರೈತರು ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದರೂ ಯಾವುದೇ ಬೆಲೆ ಸಿಕ್ಕಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಆದ್ರೆ ಈಗ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಬೀಳಲಿದ್ದು, ರೈತರು ಈಗ ಮಾಡು ಇಲ್ಲವೆ ಮಡಿ ಎನ್ನುವ ಹೋರಾಟಕ್ಕೆ ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕ ನಾಲ್ಕು ಜಿಲ್ಲೆ ಒಂಬತ್ತು ತಾಲೂಕಿನ ರೈತರು...

ಜನಪ್ರಿಯ ಸುದ್ದಿ

ಧುಮ್ಮಿಕ್ಕುತ್ತಿದೆ ಹೊಗೇನಕಲ್ ಜಲಧಾರೆ- ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನೋ ಎಂಟ್ರಿ!

ಸುರಿಯುತ್ತಿರುವ ಭಾರಿ ವರ್ಷಧಾರೆಯಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಸೇರಿದ ಭರಚುಕ್ಕಿ, ಹೊಗೆನಿಕಲ್ ಜಲಪಾತಗಳು ಭೋರ್ಗರೆಯುತ್ತಿವೆ. ದುಮ್ಮಿಕ್ಕಿ ಹರಿಯುತ್ತಿರುವ ರುದ್ರರಮಣೀಯ ದೃಶ್ಯವನ್ನ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಪ್ರವಾಸಿಗರಿಗೆ ಮಾತ್ರ ನಿರಾಸೆ ಕಾದಿದೆ. ಹೌದು ಧುಮ್ಮಿಕ್ಕುತ್ತಿರುವ...