fbpx
Monday, August 20, 2018
ಸಿಲಿಕಾನ ಸಿಟಿಯಲ್ಲಿ ಸರಗಳ್ಳತನ,ಬೈಕ್​,ಕಾರು ಕಳ್ಳತನ ಮಾಮೂಲಾಗಿತ್ತು. ಆದರೇ ಮನೆ ಕಾಯೋಕೆ ಸಾಕಿರೋ ನಾಯಿನೂ ಕದೀತಾರೆ ಅಂದ್ರೆ ನಂಬ್ತಿರಾ? ನೀವು ನಂಬಲೇ ಬೇಕು. ಯಾಕಂದ್ರೆ ಮನೆ ಮುಂದೆ ಕಟ್ಟಲಾಗಿದ್ದ ನಾಯಿಯನ್ನು ಕದ್ದ ಖರ್ತನಾಕ ಕಳ್ಳರು ಇದೀಗ ಪೊಲೀಸರ್​​ ಕಸ್ಟಡಿ ಸೇರಿದ್ದು, ತಮ್ಮ ನೆಚ್ಚಿನ ನಾಯಿಯನ್ನು ಕಳ್ಳರಿಂದ ರಕ್ಷಿಸಿಕೊಟ್ಟ ಪೊಲೀಸರಿಗೆ ನಾಯಿಮಾಲೀಕರು ಪೇಸ್​ಬುಕ್​ ಮೂಲಕ ಧನ್ಯವಾದ ಹೇಳಿದ್ದಾರೆ. ಹೌದು...
ಹೊಸ ಕನಸುಗಳನ್ನು ಹೊತ್ತು ಹಸೆಮಣೆ ಏರಲು‌ ಮುಂಧಾಗಿದ್ದ ಆ ಯುವತಿ ಪಾಲಿಗೆ ಅಕೆಯ ಮೊಗ್ಗಿನ ಜಡೆಯೇ ವಿಲನ್ ಆಗಿ ಪರಿಣಮಿಸಿದೆ. ಹೌದು ವರನೊಬ್ಬ ವಧುವಿನ ಮೊಗ್ಗಿನ ಸರಿಯಿಲ್ಲ ಎಂಬ ಕಾರಣಕ್ಕೆ ವಿವಾಹ ನಿರಾಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆಯ ಭೀಮಾಪುರದ ಯುವಕನ ಜೊತೆ ವಿಜಯಪುರದ ಯುವತಿಯೊರ್ವಳ ವಿವಾಹ ನಿಶ್ಚಯವಾಗಿತ್ತು. ನಿನ್ನೆ ಹೊಸಕೋಟೆಯ...
ಶಾಂತಿನಗರ ಶಾಸಕ ಹ್ಯಾರೀಸ್​​ ಮಗನಿಂದ ಹಲ್ಲೆಗೊಳಗಾದ ವಿದ್ವತ್​ ಸ್ಥಿತಿ ಗಂಭೀರವಾಗಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿದ್ವತ್​ ಪಕ್ಕೆಲುಬು ಮುರಿದಿದ್ದು, ಆತನ ದವಡೆ ಹಾಗೂ ಕಣ್ಣಿಗೆ ಗಂಭೀರ ಏಟಾಗಿದ್ದು, ತಿಂಗಳುಗಳ ಕಾಲ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ. ಈ ವೇಳೆ ವಿದ್ವತ್​ ಆರೋಗ್ಯ ವಿಚಾರಿಸಲು ಮಲ್ಯ ಆಸ್ಪತ್ರೆಗೆ ನಟ ಪುನೀತ್ ರಾಜಕುಮಾರ್ ಹಾಗೂ...
ಊಬರ್ ಚಾಲಕನಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ನೂರಾರು ಊಬರ್ ಚಾಲಕರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದು ಎಫ್ ಐ ಆರ್ ದಾಖಲಿಸುವಂತೆ ಒತ್ತಡ ಹಾಕಿದ್ರು. ಜಗದೀಶ್ ಎಂಬಾತ ಚಲಾಯಿಸುತ್ತಿದ್ದ ಉಬರ್ ಕಾರ್ ನಲ್ಲಿ ಗ್ರಾಹಕನೊಬ್ಬ ಐಟಿಸಿ ಹೊಟೇಲ್ ಬಳಿ ಡ್ರಾಪ್ ಕೇಳಿದ. ಐಟಿಸಿ ಹೋಟೇಲ್ ಬಳಿ ಡ್ರಾಪ್ ಮಾಡಿದಾಗ ಗ್ರಾಹಕ ತಕರಾರು ತೆಗೆದಿದ್ದಾರೆ. ಇದು...
ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ. ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು...
ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಪತಿಯ ಕಿರುಕುಳ ತಾಳಲಾರದೇ ನಟಿಮಣಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖುಷಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ನಟಿ ಚೈತ್ರ ಹೀಗೆ ಸಮಸ್ಯೆಗೊಳಗಾದ ನಟಿಯಾಗಿದ್ದು, ನ್ಯಾಯಕೊಡಿಸುವಂತೆ ಆಗ್ರಹಿಸಿ ಚೈತ್ರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಹಲವು ಚಿತ್ರದಲ್ಲಿ ನಟಿಸಿದ್ದ ಚೈತ್ರ 2006 ರಲ್ಲಿ ಉದ್ಯಮಿಯಾಗಿರುವ...
ಟ್ರಾಫಿಕ್​​ನಿಂದ ಕಂಗಾಲಾಗಿದ್ದ ಸಿಲಿಕಾನ ಸಿಟಿ ಜನರ ಪಾಲಿಗೆ ನಮ್ಮ ಮೆಟ್ರೋ ಆಪ್ತಮಿತ್ರನಂತಾಗಿತ್ತು. ಆದರೇ ಇದೇ ಮೆಟ್ರೋ ಇದೀಗ ಬೆಂಗಳೂರಿಗರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, ಇನ್ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೋಕನ್​ ಕಳೆದುಕೊಂಡರೇ 50 ರೂಪಾಯಿ ಬದಲು 500 ರೂಪಾಯಿ ಪಾವತಿಸಬೇಕು. ಹೌದು ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ...
ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣೆಯ ಕಾವು ಜೋರಾಗಿತ್ತು. ಅದರಲ್ಲೂ 2013 ಕ್ಕೆ ಹೋಲಿಸಿದ್ರೆ 2018 ರಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದರಿಂದ ಟಿಕೇಟ್ ಆಕಾಂಕ್ಷಿಗಳು, ರಾಜಕಾರಣಿಗಳು ಚುನಾವಣೆಯ ಪ್ರಚಾರಕ್ಕೆ ಪೇಸ್​ಬುಕ್​, ವಾಟ್ಸಪ್​​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಆದರೇ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೊರಟವರಿಗೆ ಕೇಂದ್ರ ಚುನಾವಣಾ...
ಉದ್ಯಾನನಗರಿ ಬೆಂಗಳೂರಿನಲ್ಲಿ ಕನ್ನಡಕ್ಕಿಂತಲೂ ಅನ್ಯಭಾಷೆಯ ಹಾವಳಿ ಹೆಚ್ಚಿದೆ. ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಿವಾಸಿಗಳಲ್ಲಿ ಹಾಗೂ ಅಂಗಡಿಕಾರರಲ್ಲಿ ಕನ್ನಡ ಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಆರಂಭಿಸಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿ ಅಭಿಯಾನ ಆರಂಭಿಸಿದ ಕಾರ್ಯಕರ್ತರು ಆಂಗ್ಲ ನಾಮ ಫಲಕಗಳಿಗೆ ಮಸಿ ಬಳಿಯಲು ಆರಂಭಿಸಿದರು. ಈ...
ಡಾ ರಾಜ್​ ಫ್ಯಾಮಿಲಿ ಸಿನಿಮಾರಂಗದಲ್ಲೇ ಸಕ್ರೀಯವಾಗಿರೋ ಕುಟುಂಬ. ಇದೀಗ ದೊಡ್ಮನೆಯ ಮೊಮ್ಮಗ ಧೀರೇನ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿಕೊಡೋಕೆ ಸಿದ್ದತೆ ಮಾಡಿಕೊಂಡಿರೋದು ನಿಮ್ಗೆ ಗೊತ್ತೇ ಇದೆ. ಈ ಮಧ್ಯೆ ಚಿತ್ರರಂಗದ ಸ್ಟಾರ್ ನಿರ್ದೇಶಕರು ರಾಮ್​​ಕುಮಾರ್​​ ಮಗನನ್ನು ಪರಿಚಯಿಸಲು ಸಜ್ಜಾಗ್ತಿದ್ದಾರೆ.  ಹೌದು ಇದೀಗ ಡಾ ರಾಜ್ ಕುಮಾರ್ ಫ್ಯಾಮಿಲಿಯಿಂದ ಹೊಸ ನಾಯಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡೋಕೆ...

ಜನಪ್ರಿಯ ಸುದ್ದಿ

ರಣಮಳೆಗೆ ಮುಳುಗಿದ ಕೇರಳ- ಪ್ರವಾಹದಲ್ಲಿ ಸಿಲುಕಿದ 30 ಕನ್ನಡಿಗರು- ಬಿಟಿವಿ ಸುದ್ದಿ ನೋಡಿ ಪ್ರವಾಸಿಗರ...

  ವರುಣನ ಅಬ್ಬರಕ್ಕೆ ದೇಶ ಕಂಗಾಲಾಗಿ ಹೋಗಿದ್ದರೇ ದೇವರ ನಾಡು ಕೇರಳ ಅಕ್ಷರಷಃ ಜಲಾವೃತಗೊಂಡಿದೆ. ಇದೀಗ ಈ ಮಳೆಯ ಪ್ರವಾಹದಲ್ಲಿ 30 ಜನ ಕನ್ನಡಿಗ ಪ್ರವಾಸಿಗರು ಸಿಲುಕಿ ಪರದಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಮೈಸೂರು...