fbpx
Wednesday, September 26, 2018
  ಜಾರಕಿಹೊಳಿ ಬ್ರದರ್ಸ್​ ಅಸಮಧಾನದಿಂದ ಕಂಗಾಲಾಗಿದ್ದ ಕಾಂಗ್ರೆಸ್​ ಇನ್ನು ಜಾರಕಿಹೊಳಿ ಬ್ರದರ್ಸ ಮನವೊಲಿಸಲು ಇನ್ನಿಲ್ಲದ ಸರ್ಕಸ್​ ನಡೆಸಿದೆ. ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿದ್ದ ಹೈಡ್ರಾಮಾಗಳೆಲ್ಲ ದೆಹಲಿಗೆ ಶಿಫ್ಟ್​ ಆಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಕಾಂಗ್ರೆಸ್​ ರಾಜಕೀಯ ಹೈಡ್ರಾಮ ಮುಂದುವರೆದಿದೆ. ರಾಜ್ಯ ಸರ್ಕಾರದ ಎದೆಯಲ್ಲಿ ನಡುಕ ಮೂಡಿಸಿದ್ದ ಕಾಂಗ್ರೆಸ್​ ನ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಇಂದು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್...
  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಹೋಗಿದ್ದು ಎಲ್ಲರಿಗೂ ಗೊತ್ತು. ದಿನಾ ಪಂಚೆ, ಕುರ್ತಾ ಹೆಗಲ ಮೇಲೊಂದು ಶಾಲು ಹಾಕಿಕೊಂಡಿದ್ದ ಸಿದ್ದರಾಮಯ್ಯ ಸೂಟು ಬೂಟು ಹಾಕಿಕೊಂಡು ವಿದೇಶಕ್ಕೆ ಹೊರಟಿದ್ದರು.ಸಿದ್ದರಾಮಯ್ಯ ವಿದೇಶದಲ್ಲಿ ಇದ್ದಷ್ಟೂ ದಿನ ತರಾವರಿ ಫೋಟೋಗಳನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದರು. ಸೂಟು ಬೂಟು ಹಾಕಿಕೊಂಡು ಲಂಡನ್ ನ ಬಸವಣ್ಣನ ಪುತ್ಥಳಿ ಮುಂದೆ ನಿಂತ ಫೋಟೋ, ಟೈ...
  ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೆಗೌಡರ್ ಕುಟುಂಬಕ್ಕೆ ಸಿಂಹಪಾಲಿದೆ. ಜೆಡಿಎಸ್​ನಲ್ಲಿ ಬಹುತೇಕ ದೇವೆಗೌಡರ ಕುಟುಂಬಸ್ಥರೆ ತುಂಬಿದ್ದಾರೆ. ಹೀಗಾಗಿಯೇ ಸದಾಕಾಲ ದೇವೆಗೌಡರ್ ಕುಟುಂಬದ ಮೇಲೆ ಕುಟುಂಬ ರಾಜಕಾರಣದ ಆರೋಪವೂ ಇದೆ. ಇದೀಗ ಈ ಸಾಲಿಗೆ ಹೊಸಸೇರ್ಪಡೆಯಾಗಿದೆ. ಹೌದು ದೊಡ್ಡಗೌಡರ ಮತ್ತೊಂದು ಕುಡಿ ಕರ್ನಾಟಕ ರಾಜಕಾರಣಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ದೊರೆತಿದೆ. 2019ರ ಲೋಕಸಭಾ ಚುನಾವಣೆಗೆ ಜೆಡಿಎಸ್...
ಸತ್ತರ್ ಸಾಲ್ ಮೇ ಕಾಂಗ್ರೆಸ್ ನೇ ಕ್ಯಾ ಕೀಯಾ? ಅಂತಾ ಪದೇ ಪದೇ ಪ್ರಶ್ನಿಸುವ ಮೋದಿಯವರೇ, ಸತ್ತರ್ ಸಾಲ್ ಪಹೇಲೆ ಕಲಬುರಗಿ ಕೈಸಾ ಥಾ ? ಹೀಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದು, ಲೋಕಸಭೆ ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ.  ತೈಲ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ವೇಳೆ...
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಕರೆ ನೀಡಿದ್ದ ಭಾರತ ಬಂದ್​ಗೆ ರಾಜ್ಯ ಸ್ತಬ್ಧವಾಗಿದ್ದರೇ ಅತ್ತ , ಇಲ್ಲಿನ ಬಂದ್​​ನ ಅಲ್ಲಿ ಕೊಡುಗೆ ಎಂಬಂತೆ ಆಂಧ್ರಪ್ರದೇಶದಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ದರ ಕಡಿಮೆಯಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಆದೇಶ ಹೊರಡಿಸಿದ್ದಾರೆ. ಮಧ್ಯಾಹ್ನದ ವೇಳೆ ಸಭ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೆಟ್ರೋಲ್...
  ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು.   ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗವು...
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗ ಕೊಡಗು ಅತಿವೃಷ್ಠಿ ಸಂಬಂಧ ಇಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಖ್ಯಾತ ಪ್ರವಾಸಿ ಲೇಖಕ ಡಾಮ್ ಮೊರೇಸ್ ಅವರು ಬರೆದ “ದಿ ಓಪನ್ ಐಸ್: ಎ ಜರ್ನಿ ಥ್ರೂ ಕರ್ನಾಟಕ” ಎಂಬ ವಿಶಿಷ್ಟ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಈ ಪುಸ್ತಕವನ್ನು 1976ರಲ್ಲಿ...
ಕೇಂದ್ರದ ಬಿಜೆಪಿ ಸರಕಾರ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರವರನ್ನು ಐಟಿ, ಇಡಿ ಸಿಬಿಐ ಮೂಲಕ ಹೆದರಿಸಲು ನೋಡಿದ್ರೆ, ಭಯದಿಂದ ನಡುಗುತ್ತಿರುವುದು ರಾಜ್ಯ ಬಿಜೆಪಿ ಮುಖಂಡರು !! ಹೌದು. ಬಿಜೆಪಿ ರಾಜ್ಯ ಮುಖಂಡರು ಎಲ್ಲಾ ಅಕ್ರಮ ಆಸ್ತಿ, ತೆರಿಗೆ ವಂಚನೆಯ ಪಿನ್ ಟು ಪಿನ್ ಡೀಟೆಲ್ ಅನ್ನು ಡಿ ಕೆ ಶಿವಕುಮಾರ್ ದಾಖಲೆ...
  ಬೆಂಗಳೂರಿನಲ್ಲಿ ಇವತ್ತು ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಬಂದ್ ಶಾಂತಿಯುತವಾಗಿ ನಡೆಯುತ್ತಿದೆ. ಬಂದ್ ಹಿನ್ನಲೆ ನಗರ ಪೊಲೀಸ್ರು ವ್ಯಾಪಕ ಬಂದೋಬಸ್ತ್ ನಿಯೋಜಿಸಿದ್ದು ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ಹಿನ್ನಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಪೊಲೀಸ್ರನ್ನ ಭದ್ರತೆಗೆ ನಿಯೋಜಿಸಲಾಗಿದ್ದು ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸ್ರು ಬಂದ್ ಹಾಗೂ...
  ಪೆಟ್ರೋಲ್ ದರ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್​ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಾದ್ಯಂತ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿಲ್ಲ. ಇನ್ನೊಂದೆಡೆ ನಗರದ ಎಲ್ಲೆಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ. ನಗರದ ಬಹುತೇಕ ಮಾಲ್​ಗಳು ಮುಚ್ಚಿದ್ದು, ಮಾಲ್​ಗಳಿಗೆ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇನ್ನು...

ಜನಪ್ರಿಯ ಸುದ್ದಿ

ಅಕ್ರಮ ಇಸ್ಪೀಟ್​​ ಅಡ್ಡೆಗೆ ಸಿಸಿಬಿ ಶಾಕ್​- ಕ್ಲಬ್​ ಮಾಲೀಕರ ನಿದ್ದೆಗೆಡಿಸಿದ ಐಪಿಎಸ್​ ಅಲೋಕಕುಮಾರ್​!

  ಮೊನ್ನೆ ತಾನೇ ಮತ್ತೆ ಅಧಿಕಾರ ಸ್ವೀಕರಿಸಿ, ಬೆಂಗಳೂರು ಪಾತಕ ಲೋಕದ ಬೆವರಿಳಿಸಲು ಪಣ ತೊಟ್ಟಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್​ ಕುಮಾರ್ ಈಗಾಗಲೇ ಕಣಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಖಡಕ್​ ಆಗಿ ಫೀಲ್ಡ್​ಗಿಳಿದ ಅಲೋಕ್ ಕುಮಾರ್...