fbpx
Monday, August 20, 2018
ದೇಶಕಂಡ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್​​ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ವಾಜಪೇಯಿ, ಇದೀಗ ಉಸಿರಾಟ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಇನ್ನು ವಾಜಪೇಯಿಯವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ...
ದೇಶಾದ್ಯಂತ ಇವತ್ತು 72ನೇ ಸ್ವತಂತ್ರ ದಿನದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸ್ತಿದೆ. ಇನ್ನು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ್ರು. ಬಿಳಿಯ ಕುರ್ತಾ ಪೈಜಾಮ, ಕೇಸರಿ ಬಣ್ಣದ ಇಳಿಬಿಟ್ಟ ಪೇಟ ಧರಿಸಿದ್ದ ಮೋದಿ ಎಲ್ಲರ ಗಮನ ಸೆಳೆದ್ರು. ಧ್ವಜಾರೋಹಣ ಬಳಿಕ ರಾಷ್ಟ್ರವನ್ನುದ್ದೇಶಿಸಿ ಒಂದೂವರೆ ಗಂಟೆ...
  ನಾಳೆ ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿ ಸಂಭ್ರಮಿಸುತ್ತೇವೆ. ಆದ್ರೆ, ನಮ್ಮ ಈ ಸ್ವಾತಂತ್ರ್ಯಕ್ಕೊಸ್ಕರ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮರನ್ನ, ಹೋರಾಟದ ಸ್ಥಳಗಳನ್ನ ಹೀಗೆ ಎಲ್ಲವನ್ನು ಮರೆತು ಬಿಟ್ಟಿದ್ದೇವೆ. ಕರ್ನಾಟಕದಲ್ಲೂ ಅಂತಹ ಸಾಕಷ್ಟು ಸ್ಥಳಗಳಿವೆ. ಅವುಗಳ ಪೈಕಿ ಕರ್ನಾಟಕದ ಜಲಿಯನ್ ವಾಲಾಬಾಗ್​ ಎಂದೇ ಕರೆಸಿಕೊಳ್ಳುವ ಗೌರಿಬಿದನೂರಿನ ವಿದುರಾಶ್ವತ್ಥ ಕೂಡ ಒಂದು. ಹೌದು ಗೌರಿಬಿದನೂರಿನ ವಿದುರಾಶ್ವತ್ಥ ಕ್ಷೇತ್ರ ಸ್ವಾತಂತ್ರ್ಯ...
ಅತ್ತ ಕಾಂಗ್ರೆಸ್​ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿಯನ್ನು ಬೀದರ್​ನಲ್ಲಿ ಕಣಕ್ಕಿಳಿಸಿ ಕಾಂಗ್ರೆಸ್​​ ಬಲಗೊಳಿಸುವತ್ತ ಚಿಂತನೆ ನಡೆಸಿದ್ದರೇ, ಇತ್ತ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಟೀಕೆ ಮುಂದುವರೆಸಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ರೂ ನಾನು ಗೆಲ್ಲೋದಿಲ್ಲ ಅನ್ನೋದು ರಾಹುಲ್​ಗೆ ಗೊತ್ತಾಗಿದೆ. ಹೀಗಾಗಿ ರಾಹುಲ್​ ಗಾಂಧಿ ಬೀದರ್​ ಮೊರೆ ಹೋಗುತ್ತಿದ್ದಾರೆ ಎಂದು ವಿಪಕ್ಷ...
ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಇತ್ತ ಕಾಂಗ್ರೆಸ್​ , ಯುವರಾಜ್ ರಾಹುಲ್ ಗಾಂಧಿಯನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂಧಾಗುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೆ, ದಕ್ಷಿಣ ಭಾರತದಲ್ಲಿ ದಂಡಯಾತ್ರೆಗೆ ಪ್ರಧಾನಿ ಮೋದಿ ಪ್ಲಾನ್​​​ ಮಾಡಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗುತ್ತಿದೆ. ಕರ್ನಾಟಕದ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಿಂದ...
  ಮೂರು ದಿನಗಳ ಹಿಂದೆ ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಜಹಿದುಲ್ ಇಸ್ಲಾಂ ಅಲಿಯಾಸ್ ಮುನೀರ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಹಾಗಾದ್ರೆ ಈ ನಟೋರಿಯಸ್ ಉಗ್ರ ಯಾರು..? ಈತನ ಹಿನ್ನಲೆ ಏನು ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್.. ಯೆಸ್ ಮೂರು ದಿನಗಳ ಹಿಂದೆ ರಾಮನಗರದಲ್ಲಿ ಎನ್ ಐ ಎ ಅಧಿಕಾರಿಗಳ...
  ಬದುಕಿದ್ದಾಗಲೇ ದಂತಕತೆಯಂತಿದ್ದ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಸೂರ್ಯ ಎಂದೇ ಕರೆಸಿಕೊಂಡಿದ್ದ ದಕ್ಷಿಣಾಮೂರ್ತಿ ಅಲಿಯಾಸ್ ಮುತ್ತುವೇಲು ಕರುಣಾನಿಧಿ ನಿಧನರಾಗಿದ್ದಾರೆ. ಆ ಮೂಲಕ ಜೀವನದುದ್ದಕ್ಕೂ ತಮಿಳರ ಹಿತಕ್ಕಾಗಿ ದುಡಿದ ಧ್ವನಿಯೊಂದು ಶಾಂತವಾದಂತಾಗಿದೆ. ಜೂನ್ 3. 1924 ರಲ್ಲಿ ತಮಿಳುನಾಡಿನ ತಿರುಕ್ಕುವಲೈ ನಲ್ಲಿ ತಿರು ಮುತುವೇಳರ್, ತಿರುಮತಿ ಅಂಜುಗಂ ದಂಪತಿ ಪುತ್ರನಾಗಿ ಜನಿಸಿದ ದಕ್ಷಿಣಾಮೂರ್ತಿ ಇಸೈವೆಳ್ಳಲಾರ್​​ ಸಮುದಾಯಕ್ಕೆ ಸೇರಿದವರು....
  ದಶಕಗಳ ತಮಿಳುನಾಡಿನ ನಾಡಿಮಿಡಿತ ಅರಿತು ರಾಜಕಾರಣ ನಡೆಸಿದ, ಹಲವು ಹೋರಾಟಗಳ ಹರಿಕಾರರಾಗಿ ದ್ರಾವಿಡ್ ನಿಧಿ ಎಂದೇ ಕರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನರಾಗಿದ್ದಾರೆ. 94 ವರ್ಷ ವಯಸ್ಸಿನಲ್ಲಿ ವಯೋಸಹಕ ಅನಾರೋಗ್ಯದಿಂದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಕರುಣಾನಿಧಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದು, ಹಿರಿಯ ರಾಜಕೀಯ ಮುತ್ಸದ್ದಿ ನಿಧನದಿಂದ ಡಿಎಂಕೆ ಪಕ್ಷ ಹಾಗೂ ತಮಿಳುನಾಡು...
  ನಮ್ಮ ಮೊಬೈಲ್​ನಗಳಲ್ಲಿ ನಮಗೆ ಗೊತ್ತಿಲ್ಲದೇ ಅಡಗಿರುವ ದೂರವಾಣಿ ಸಂಖ್ಯೆಯೊಂದರಿಂದ ನಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವ ಸಂದೇಹ ವ್ಯಕ್ತವಾಗಿದ್ದು, ಕಳೆದ ಎರಡು ದಿನಗಳಿಂದ ಈ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಆಂಡ್ರ್ಯಾಯ್ಡ್​ ಪೋನ್​ನಲ್ಲಿ UIDAI ಹೆಸರಿನಲ್ಲಿ ಸೇವ್​ ಆಗಿರುವ 1800-300-1947 ಈ ನಂಬರ್​ ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿದೆ. ಇದನ್ನು ಗೂಗಲ್​ ನಮ್ಮ ಆಂಡ್ರ್ಯಾಡ್ಡ್​ ಪೋನ್​ಗಳ ಲಿಸ್ಟ್​ನಲ್ಲಿ ಸೇರಿಸುವಂತೆ...
  ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನ ಧನ್ ಬ್ಯಾಂಕ್ ಖಾತೆಗೆ ಈಗ ಭಾರೀ ಬೇಡಿಕೆ ಬಂದಿದೆ. ಜನ್ ಧನ್ ಖಾತೆಗೆ ಪ್ರಧಾನಿ ಮೋದಿಯವರು ಹಣ ತುಂಬುತ್ತಾರೆಂಬ ವದಂತಿಯೋ ಏನೋ‌ ಸಾಂಸ್ಕೃತಿಕ ನಗರಿ ಮೈಸೂರಿನ ಬ್ಯಾಂಕ್​ಗಳ ಮುಂದೇ ಜನಜಂಗುಳಿಯೇ ನೆರೆದಿದೆ. ಹೌದು ಸಾಂಸ್ಕೃತಿಕ ನಗರಿ ಮೈಸೂರಿನ ರಮಾವಿಲಾಸ...

ಜನಪ್ರಿಯ ಸುದ್ದಿ

ಶಿರಾಡಿಘಾಟ್​ ಟ್ಯಾಂಕರ್​ ಪಲ್ಟಿ ಪ್ರಕರಣ- ಚಾಲಕನಿಗಾಗಿ ಮುಂದುವರಿದ ಶೋಧ- ಡಿಸಿ ರೋಹಿಣಿ ಕಾಲಿಗೆ ಬಿದ್ದು...

  ಕಳೆದ ಐದು ದಿನಗಳ ಹಿಂದೆ ಭೂ ಕುಸಿತ ಸಂಭವಿಸಿದ್ರಿಂದ ಶಿರಾಡಿ ಘಾಟ್​ನಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಚಾಲಕ ನಾಪತ್ತೆಯಾಗಿದ್ದ. ಘಟನೆ ನಡೆದು ವಾರ ಕಳೆಯುತ್ತಾ ಬಂದ್ರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ....