fbpx
Monday, August 20, 2018
ಗುಜರಾತ್ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಾಟೀದಾರ್ ಚಳುವಳಿಯ ಮುಖಂಡ ಹಾರ್ಧಿಕ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಟೇಲ್, ಬಿಜೆಪಿ ಹಣದ ಬಲದಿಂದ ಚುನಾವಣೆ ಗೆದ್ದಿದೆ. ಜನರು ಉತ್ತಮ ಆದೇಶ ನೀಡಿದ್ದಾರೆ ಆದರೆ ಬಿಜೆಪಿ ಹಣದ ಮೂಲಕ ತನ್ನ ಗೆಲುವು ದಾಖಲಿಸಿದೆ ಎಂದಿದ್ದಾರೆ. ಬಿಜೆಪಿಯ ದಬ್ಬಾಳಿಕೆಯ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ. ಪಟೇಲ್ ಸಮುದಾಯ...
ದಕ್ಷಿಣ ಭಾರತದ ಆಹಾರ ವಿಶ್ವದಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಉತ್ಪಾದನೆಯಾಗುವ ವಿವಿಧ ತಳಿಯ ಅಕ್ಕಿಗಳು ಫುಲ್ ಫೇಮಸ್​. ಆದರೇ ಇದೀಗ ರೈತರ ಚಿಕ್ಕ ತಪ್ಪಿನಿಂದಾಗಿ ವಿದೇಶಗಳಲ್ಲಿ ಭಾರತದ ಅದರಲ್ಲೂ ದಕ್ಷಿಣ ಭಾರತದ ಅಕ್ಕಿ ಮಾರಾಟಕ್ಕೆ ಸಂಚಕಾರ ಬಂದಿದೆ. ಹೌದು ಮಿತಿ ಮೀರಿದ ಕೀಟನಾಶಕ ಬಳಕೆಯಿಂದ ದಕ್ಷಿಣ ಭಾರತದ ಅಕ್ಕಿಯ ಗುಣಮಟ್ಟ ಕುಸಿದಿದೆ...
ಫೆ 20ಕ್ಕೆ ಕುಮಟದಲ್ಲಿ ಅಮಿತ್ ಶಾ ಕಾರ್ಯಕ್ರಮ ಮೃತ ಪರೇಶ ಮನೆಗೆ ಭೇಟಿ ನೀಡಲಿರೋ ಶಾ ರಾಜ್ಯವಿಧಾನ ಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿಗೆ ಮುಂದಾಗಿದೆ. ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದ ಸ್ಟಾರ್ ಪ್ರಚಾರಕನ್ನ ಕರೆತಂದು ಪಕ್ಷದ ಪರ ಪ್ರಚಾರ ನಡೆಸಲಿದೆ. ಇದಕ್ಕೆ ಮುನ್ನುಡಿಯಾಗಿ ಇದೆ...
    ಜಿಎಸ್​ಟಿಗೆ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಕ್ಕಿದೆ. ಹೌದು ಜಿಎಸ್​​​ಟಿ ಸಮಿತಿ ಮಹತ್ವದ ತೀರ್ಮಾನಕೈಗೊಂಡಿದ್ದು, 177 ವಸ್ತುಗಳಿಗೆ ಜಿಎಸ್​​ಟಿ ತೆರಿಗೆ ಕಡಿತಗೊಳಿಸಲಾಗಿದೆ. ಗುವಾಹಟಿಯಲ್ಲಿ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ ನಿರ್ಧಾರಕೈಗೊಳ್ಳಲಾಗಿದೆ. 177 ವಸ್ತುಗಳ ಶೇ.28ರಷ್ಟು ತೆರಿಗೆ ಶೇ.18ಕ್ಕೆ ಇಳಿಸಲಾಗಿದೆ. ಚೂಯಿಂಗ್​ ಗಮ್​, ಚಾಕಲೇಟ್​, ಡಿಯೋಡ್ರೆಂಟ್​, ವಾಷಿಂಗ್​ ಪೌಡರ್​,...
ಮೋಕ್ಷಕ್ಕಾಗಿ ದೆಹಲಿಯಲ್ಲಿ ಕುಟುಂಬವೊಂದರ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಮಾಂತ್ರಿಕನೋರ್ವ ಕುಟುಂಬವೊಂದಕ್ಕೆ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಂಡ್ಯ ತಾಲೂಕಿನ ಮಾರಗೌಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎನ್ನಲಾಗಿದೆ. ಸಾಮೂಹಿಕ ಆತ್ಮಹತ್ಯೆಗೆ ಮಂಗಳಮುಖಿ ಮಾಂತ್ರಿಕ ಪ್ರಚೋದಿಸಿದ್ದಾನೆ ಎಂದು ನೊಂದ ಮಹಿಳೆ ದೂರಿದ್ದಾರೆ. ನಿನ್ನ ಸಾವಿನಿಂದ...
ಬಹುಭಾಷಾ ನಟಿ ಶ್ರೀದೇವಿ ಸಾವಿನ ಹಿಂದೆ ಹಲವಾರು ಪ್ರಶ್ನೆಗಳು ಹುಟ್ಟುತ್ತಿವೆ. ಇಂದು ರಾಜ್ಯ ಸಭೆ ಸದಸ್ಯ ಸುಬ್ಯಹ್ಮಣಿಸ್ವಾಮಿ ನನಗೆ ಶ್ರೀ ದೇವಿ ಸಾವಿನ ಬಗ್ಗೆ ದೊಡ್ಡ ಅನುಮಾನ ಇದ್ದು, ಈ ಪ್ರಕರಣ ಬಗ್ಗೆ ದುಬೈ ಪೊಲೀಸರು ಸಂಕ್ಷಿಪ್ತ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ಈವರೆಗೂ ಹೋಟೆಲ್​​ನ ಸಿಸಿಟಿವಿ ದೃಶ್ಯ ಏಕೆ ರಿಲೀಸ್ ಮಾಡಿಲ್ಲ...
ಐಎನ್​​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಲಂಡನ್​ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿದೆ. ಮನಿ ಲಾಂಡರಿಂಗ್​​ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣದಿಂದ ಕಾರ್ತಿಯನ್ನು ಬಂಧಿಸಲಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯದಿಂದ ಐಎನ್​​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಯನ್ನು ಅರೆಸ್ಟ್​ ಮಾಡಿ...
ಕುಂದಾನಗರಿ ಬೆಳಗಾವಿಯಲ್ಲಿ ದೇಶದ ಅತೀ ಎತ್ತರದ ರಾಷ್ಟ್ರ ಧ್ವಜ ಲೋಕಾರ್ಪಣೆಗೊಂಡಿದೆ.  ಬರೋಬ್ಬರಿ 110 ಮೀಟರ್ ಎತ್ತರದ ಧ್ವಜಸ್ತಂಭ ಇದಾಗಿದ್ದು, ಐನೂರು ಕೆಜಿ ಭಾರದ ತ್ರಿವರ್ಣ ಧ್ವಜ ಈ ಸ್ತಂಭದ ಮೇಲೆತ್ತರಕ್ಕೆ ನಗರದ ಕೋಟೆ ಕೆರೆ ಆವರಣದಲ್ಲಿರುವ ಈ ಧ್ವಜವನ್ನು ಸುಮಾರು 1ಕೋಟಿ 62 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಐದು ತಿಂಗಳ ಕಾಲ ಪುಣೆ ಮೂಲದ...
ಗುಜರಾತ್​ನಲ್ಲಿ ಮತ್ತೆ ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಸತತ 6 ನೇ ಭಾರಿ ಗುಜರಾತನಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಿದೆ. ಈ ಮಧ್ಯೆ ಗುಜರಾತ ಬಿಜೆಪಿ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಅಪನಂಬಿಕೆ ವ್ಯಕ್ತಪಡಿಸಿದ್ದು, ಅಮಾನ್ಯಿಕರಣ ಹಾಗೂ ಜಿಎಸ್​​ಟಿಯ ಸಮಸ್ಯೆ ಇದ್ದಾಗಲೂ ಗುಜರಾತ ಗೆಲುವು ಸಾಧಿಸಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ನಮಗೆ ಇವಿಎಂ ಮತಯಂತ್ರದ ಬಗ್ಗೆ...
ಕರ್ನಾಟಕದ ಚುನಾವಣಾ ಕಣದಲ್ಲಿ ಕನ್ನಡದ ಖ್ಯಾತ ಜ್ಯೋತಿಷಿ ಚಂದ್ರಶೇಖರ್​ ಗುರೂಜಿ ಅದೃಷ್ಟ ಪರೀಕ್ಷೆಗೆ ಮುಂದಾಗಿರೋದು, ಅದರ ಪೂರ್ವಭಾವಿಯಾಗಿ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವ ಸಂಗತಿ ಇತ್ತೀಚಿಗಷ್ಟೇ ಸುದ್ದಿಯಾಗಿತ್ತು. ಬಿಟಿವಿನ್ಯೂಸ್​ ಎಕ್ಸಕ್ಲೂಸಿವ್​ ಆಗಿ ಈ ಸುದ್ದಿ ಬಿತ್ತರಿಸಿತ್ತು. ಇದೀಗ ಈ ವಿಚಾರ ಸತ್ಯ ಎಂಬುದು ಸಾಬೀತಾಗಿದ್ದು, ಸ್ವಾಮೀಜಿ ರಾಜಕೀಯ ಸೇರ್ಪಡೆ ಕುರಿತು ಅಭಿಮಾನಿಗಳ ಅಭಿಪ್ರಾಯ ಸಂಗ್ರಹಕ್ಕೆ ವೇದಿಕೆ ಸಿದ್ಧವಾಗಿದೆ....

ಜನಪ್ರಿಯ ಸುದ್ದಿ

ಅಜಾತ ಶತ್ರು ಅಟಲ್​ ಆರೋಗ್ಯ ಗಂಭೀರ- ದೇಶದ ಎಲ್ಲೆಡೆ ಚೇತರಿಕೆಗೆ ಪ್ರಾರ್ಥನೆ- ಏಮ್ಸನತ್ತ ಮುಖಮಾಡಿದ...

ದೇಶಕಂಡ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್​​ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.ಕಳೆದ ಕೆಲ...