fbpx
Monday, August 20, 2018
ಸ್ಯಾಂಡಲ್‌ವುಡ್​ನಲ್ಲಿ ಮತ್ತೊಮ್ಮೆ ಗಟ್ಟಿಮೇಳದ ಸದ್ದು ಕೇಳಿಬಂದಿದೆ. ಹೌದು ಕನ್ನಡ ಚಿತ್ರರಂಗದ ಮತ್ತೊಂದು ಜೋಡಿ ಹಸೆಮಣೆ‌ ಏರುವುದಕ್ಕೆ ಸಜ್ಜಾಗಿದ್ದು, ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಕಾಫಿ ತೋಟ ಚಿತ್ರದ ನಾಯಕಿ ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಖ್ಯಾತ ನಿರ್ದೇಶಕ ಪವನ್‌ ಒಡೆಯರ್ ಹಸೆ ಮಣೆ ಏರಲಿದ್ದು, ಇಂದು ಬಾಗಲಕೋಟೆಯಲ್ಲಿ ಆರಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು....
ಕೊಡಗಿನಲ್ಲಿ ಮಳೆ ತಂದ ಅವಾಂತರದಿಂದ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು ಸಂತ್ರಸ್ಥರ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸಂತ್ರಸ್ಥರ ರಕ್ಷಣೆಗಾಗಿ ಇದೀಗ ರಾಜ್ಯದ ಆಂತರಿಕ ಭದ್ರತೆ ಪಡೆಯ ಗರುಡ ಕಮಾಂಡೋಗಳ ತಂಡವನ್ನು ಇದೇ ಮೊದಲ ಭಾರಿಗೆ ಬಳಸಿಕೊಳ್ಳಲಾಗುತ್ತಿದೆ.   ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಮನೆಯೊಂದರಲ್ಲಿ ಸಿಲುಕಿದ 94 ವರ್ಷದ ವೃದ್ದೆಯನ್ನ ಗರುಡಾ ಕಮಾಂಡೋಗಳು ರಕ್ಷಣೆ ಮಾಡಿ ನಿರಶಿತರ...
ವಾಯುವಿಹಾರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ನಾಯಿ ಧಾಳಿಗೆ ತುತ್ತಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದಗದ್ದಾದಲ್ಲಿ ನಡೆದಿದೆ. ಕಾರವಾರದ ದೇವಳಿವಾಡ ಮೂಲದ ದೀಪಕ್ ನಾಯ್ಕ್ (30) ಮೃತ ದುರ್ದೈವಿ. ದೇವಳಿವಾಡದ ನಿವಾಸಿ ದೀಪಕ್, ಸಂಜೆ ಹೊತ್ತಲ್ಲಿ ಎಂದಿನಂತೆ ಸ್ನೇಹಿತರ ಜೊತೆಯಾಗಿ ಹೊರಗಡೆ ಹೋಗಿದ್ದ ಎನ್ನಲಾಗಿದೆ, ಸ್ನೇಹಿತರು ರಾತ್ರಿ ತಮ್ಮ ಹರಟೆ ಮುಗಿಸಿ...
  ಜಲಪ್ರಳಯದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯಾದ್ಯಂತ ಸಿಎಂ ಭೇಟಿ ರದ್ದಾಗಿದೆ. ಸಿಎಂ ಕುಮಾರಸ್ವಾಮಿ ಇಂದು ಮಧ್ಯಾಹ್ನ ಜಲಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೇ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ರದ್ಧಾಗಿದ್ದು, ರಸ್ತೆ ಮೂಲಕ ಸಿಎಂ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ಮಧ್ಯೆ ನಗರದಲ್ಲಿ ಸುದ್ದಿ ಗೋಷ್ಠಿ...
ಕೊಡಗಿನಲ್ಲಿ ಜಲಪ್ರಳಯ ಸೃಷ್ಟಿಯಾಗಿದ್ದು, ಜನಜೀವನ ದುಸ್ತರವಾಗಿದೆ. ಈ ಮಧ್ಯೆ ಕೊಡಗು ಸಹಜಸ್ಥಿತಿಗೆ ಮರಳಲು ತಿಂಗಳುಗಳೇ ಬೇಕಾಗುವಂತ ಸ್ಥಿತಿ ಇರುವ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಈ ತಿಂಗಳಾಂತ್ಯಕ್ಕೆ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿ ಆದೇಶ ಹೊರಡಿಸಿದೆ. ಕೊಡಗು ಜಿಲ್ಲೆಯಲ್ಲಿ ನಡೆಯಬೇಕಿದ್ದ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ತಡೆ ಹಿಡಿದು ಚುನಾವಣಾ ಆಯೋಗ ಮಧ್ಯಂತರ ಆದೇಶ...
  ಕೊಡಗು ಸಂತ್ರಸ್ತರಿಗಾಗಿ ಬಿಟಿವಿ ನಡೆಸುತ್ತಿರುವ ನೆರವಿನ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.ಇಂದು ಬಾಗಲಕೋಟೆ ಕಚೇರಿಗೆ ಸ್ಥಳೀಯರಾದ ಭಾಸ್ಕರ್ ಮನಗೂಳಿ ಅವರು ಮನಗೂಳಿ ಪರಿವಾರದ ವತಿಯಿಂದ 25ಕೆ.ಜಿ ಅಕ್ಕಿಯನ್ನ ಬಿಟಿ ಕಚೇರಿಗೆ ತಲುಪಿಸಿದರು.ಎಲ್ಲರೂ ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ್ರು. ಇದೇ ರೀತಿಯ ರಾಜ್ಯದ ಹಲವೆಡೆ ಬಿಟಿವಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಕೂಡ ಬಿಟಿವಿ...
    ಕೊಡಗು ಜಿಲ್ಲೆಯಲ್ಲಿ ಅಬ್ಬರಿಸ್ತಿರೋ ಮಹಾ ಮಳೆಗೆ ಮಡಿಕೇರಿ--ಕುಶಾಲನಗರ ಅಕ್ಷರಷಃ ಮುಳುಗಿ ಹೋಗಿದೆ. ಕುತ್ತಿಗೆ ಮುಳುಗುವಷ್ಟು ನೀರಲ್ಲಿ ನಿಂತಿರೋ ಜನ ಕುಡಿಯೋ ನೀರಿಗಾಗಿ, ಒಂದೊತ್ತಿನ ಅನ್ನಕ್ಕಾಗಿ ಕೈಚಾಚ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನೆರವಿಗೆ ನಿಲ್ಲೋದು ನಮ್ಮ ನಿಮ್ಮೆಲ್ಲರ ಮಾನವೀಯತೆಯ ಕರ್ತವ್ಯ.     ಹೀಗಾಗಿ ನಿಮ್ಮ ಬಿಟಿವಿ ಸಂತ್ರಸ್ಥರ ನೆರವಿಗೆ ಸಿದ್ಧವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ...
ಕೊಡಗು-ಮಡಿಕೇರಿಯಲ್ಲಿ ವರುಣನ ಅಬ್ಬರ ಮುಂದುವರಿದಿರೋದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಜನರು ಸಹಾಯಕ್ಕಾಗಿ ಪರಿತಪಿಸುತ್ತಿದ್ದು, ಸೇನಾಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತಂದು ಜನರನ್ನು ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಕೊಡಗಿನ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿರುವ ಸಿಎಂ ಕುಮಾರಸ್ವಾಮಿ, ಇನ್ನಷ್ಟು ಸೇನಾ ಸಿಬ್ಬಂದಿಯನ್ನು ಕಳುಹಿಸುವಂತೆ ಕೋರಿದ್ದಾರೆ.   ಇನ್ನು ಈಗಾಗಲೇ ಕೊಡಗು-ಮಡಿಕೇರಿ-ಕುಶಾಲನಗರ ಸೇರಿ ಹಲವೆಡೆ ಸೇನಾಸಿಬ್ಬಂದಿ...
ಕಾರವಾರ : ದೇಶ ಸುತ್ತಿ ಕೋಶ ಓದಿದ ಅಜಾತ ಶತ್ರು ದೇಶದ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಕಾರವಾರದಲ್ಲೂ ಒಂದೆರೆಡು ಸುತ್ತು ಹಾಕಿದ್ರು ಎನ್ನೋದಕ್ಕೆ ಅವರ ಅಂದಿನ ಛಾಯಾಚಿತ್ರ ಇಂದು ಸಾಕ್ಷಿಕರಿಸುತ್ತಿವೆ..ಪ್ರಧಾನಿಯಾಗಿದ್ದಾಗಲೂ ಹಾಗು ಹಿಂದೆಯೂ ಕೂಡಾ ಉತ್ತರ ಕನ್ನಡ ಜಿಲ್ಲೆ ಸುತ್ತಿದ್ರು ಎನ್ನೋದಕ್ಕೆ ಎಳೆಎಳೆಯಾದ ಮಾತು ನಾಯಕರಿಂದ ಹೊರಬರುತ್ತಿವೆ. ಅಂದು ಘಟಿಸಿದ ಕೆಲ ಘಟನೆಯ...
  ವರುಣನ ಅಬ್ಬರಕ್ಕೆ ದೇಶ ಕಂಗಾಲಾಗಿ ಹೋಗಿದ್ದರೇ ದೇವರ ನಾಡು ಕೇರಳ ಅಕ್ಷರಷಃ ಜಲಾವೃತಗೊಂಡಿದೆ. ಇದೀಗ ಈ ಮಳೆಯ ಪ್ರವಾಹದಲ್ಲಿ 30 ಜನ ಕನ್ನಡಿಗ ಪ್ರವಾಸಿಗರು ಸಿಲುಕಿ ಪರದಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಮೈಸೂರು ಹಾಗೂ ಬೆಂಗಳೂರು ಮೂಲದ 30 ಕ್ಕೂ ಹೆಚ್ಚು ಪ್ರಯಾಣಿಕರು ಸರ್ಕಾರಿ ಬಸ್​ನಲ್ಲಿ ಕೇರಳ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮಳೆ...

ಜನಪ್ರಿಯ ಸುದ್ದಿ

ಧ್ವಜಕ್ಕೆ ಗೌರವ ಸಲ್ಲಿಸಿತಾ ಮಂಗ?- ಇದು ಬಾಗಲಕೋಟೆಯಲ್ಲಿ ನಡೆದ ವಿಚಿತ್ರ ಘಟನೆ!

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಧ್ವಜಾರೋಹಣವಾದ ಬಳಿಕ ಮಂಗವೊಂದು ಧ್ವಜ ಸ್ತಂಭವನ್ನು ಏರಿ ಧ್ವಜವನ್ನು ಕೈಯಿಂದ‌ ಮುಟ್ಟಿ ಪರೀಕ್ಚಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ‌ ನಡೆದಿದೆ. ಹೌದು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ ಅಂಗನವಾಡಿಯ...