fbpx
Wednesday, September 26, 2018
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಸಮಧಾನವಿಲ್ಲ. ಎಲ್ಲ ಸರಿ ಹೋಯತು ಅಂದುಕೊಳ್ಳೋ ಹೊತ್ತಿಗೆ ಮತ್ತೊಂದು ಮುಸುಕಿನ ಗುದ್ದಾಟ ಆರಂಭವಾಗಿದೆ. ಹೌದು ಇನ್ಸಪೆಕ್ಟರ್​​ಗಳ ವರ್ಗಾವಣೆ ವಿಚಾರ ಕಾಂಗ್ರೆಸ್​ ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು, ಕೈ ಪಾಳಯದ ಅಸಮಧಾನಕ್ಕೆ ಮದ್ದರೆಯಲು ಮುಂಧಾದ ಸಿಎಂ ಕುಮಾರಸ್ವಾಮಿ ಇನ್ಸಪೆಕ್ಟರ್​​ಗಳ ವರ್ಗಾವಣೆಯನ್ನೇ ತಡೆಹಿಡಿದಿದ್ದಾರೆ. ನಿನ್ನೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಗಳ ಒಟ್ಟು 141 ಇನ್ಸಪೆಕ್ಟರ್​ಗಳನ್ನು...
ಕೆಸಿವ್ಯಾಲಿ ನೀರು ಕಲುಷಿತವಾಗಿದೆ. ಅದನ್ನು ಕುಡಿದವರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಮ್​​ಎಲ್​​ಎ ಶ್ರೀನಿವಾಸಗೌಡ ಸ್ವತಃ ತಾವೇ ನೀರು ಕುಡಿದು ಜನರ ಅನುಮಾನ ಬಗೆಹರಿಸಿದ್ದಾರೆ. ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಅಪ್ರಚಾರ ಮಾಡಲಾಗಿದ್ದರಿಂದ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಅವರು ಕೆಸಿ ವ್ಯಾಲಿ...
ಹಿಂದು ಸಂಘಟನೆ ಶ್ರೀರಾಮಸೇನೆಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ನೇಮಕ ಇದೀಗ ವಿವಾದಕ್ಕೆ ಕಾರಣವಾಗಿದೆ. ಶ್ರೀರಾಮಸೇನೆಯ ಬೆಂಗಳೂರು ಘಟಕದ ಅಧ್ಯಕ್ಷೆಯಾಗಿ ಮೀಟರ್ ಬಡ್ಡಿ ದಂಧೆ ನಡೆಸುವ ಮಹಿಳೆ ಹಾಗೂ ರೌಡಿಶೀಟರ್​​ ಯಶಸ್ವಿನಿ ಗೌಡ್​ ಅವರನ್ನು ನೇಮಿಸಲಾಗಿದೆ. ನಿನ್ನೆ ಉತ್ತರಹಳ್ಳಿಯ ರಜತಾದ್ರಿ ಹೊಟೇಲ್​ನಲ್ಲಿ ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ್​ ನಗರದ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದು,...
ಸರಕಾರ ಸುಭದ್ರವಾಗಿದೆ ರಾಜ್ಯದ ಜನತೆಗೆ ಸಮ್ಮಿಶ್ರ ಸರಕಾರದ ಬಗ್ಗೆ ಯಾವುದೆ ಸಂಶಯ ಬೇಡಾ. ನಾನು ಸಾತೇರಿ ದೇವಿ ದರ್ಶನಕ್ಕೆ ಬಂದಿದ್ದು ಸಹಜವಾಗಿ. ಬರಬೇಕು ಅನಿಸ್ತು ಬಂದಿದ್ದೆನೆ ದೇವಿ ದರ್ಶನ ಪಡೆದಿದ್ದೆನೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಕ್ತಿ ದೇವತೆ ಸಾತೇರಿ ದೇವಿ ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದು...
  ಜನ್ರಿಗೆ ನೀರು ಕೊಡ್ರಪ್ಪ ಅಂದ್ರೆ, ಜನರ ಕುಡಿಯೋ ನೀರಿಗೆ ಜನಪ್ರತಿನಿಧಿಗಳೇ ಅಡ್ಡವಾಗಿರೋ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕುಡಿಯೋ ನೀರಿಗಂತ ಹಾಕಿರೋ ಪ್ರಮುಖ ಪೈಪ್​​ಲೈನ್​ಗೆ ಗ್ರಾಮಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸದಸ್ಯರು ಕನ್ನ ಹಾಕಿದ್ದಾರೆ. ಇವರೊಂದಿಗೆ ಹಲವು ಪ್ರಭಾವಿಗಳು ಸಹ ಮುಖ್ಯ ಪೈಪ್​ಲೈನ್​ನಿಂದ ಅಕ್ರಮವಾಗಿ ಸಂಪರ್ಕ ಪಡೆದುಕೊಂಡು ನೀರು ಕಬಳಿಸುತ್ತಿದ್ದಾರೆ...
  ಜಾರಕಿಹೊಳಿ ಬ್ರದರ್ಸ್​ ಅಸಮಧಾನದಿಂದ ಕಂಗಾಲಾಗಿದ್ದ ಕಾಂಗ್ರೆಸ್​ ಇನ್ನು ಜಾರಕಿಹೊಳಿ ಬ್ರದರ್ಸ ಮನವೊಲಿಸಲು ಇನ್ನಿಲ್ಲದ ಸರ್ಕಸ್​ ನಡೆಸಿದೆ. ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿದ್ದ ಹೈಡ್ರಾಮಾಗಳೆಲ್ಲ ದೆಹಲಿಗೆ ಶಿಫ್ಟ್​ ಆಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಕಾಂಗ್ರೆಸ್​ ರಾಜಕೀಯ ಹೈಡ್ರಾಮ ಮುಂದುವರೆದಿದೆ. ರಾಜ್ಯ ಸರ್ಕಾರದ ಎದೆಯಲ್ಲಿ ನಡುಕ ಮೂಡಿಸಿದ್ದ ಕಾಂಗ್ರೆಸ್​ ನ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಇಂದು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್...
  ಸಿಲಿಕಾನ್‌ ಸಿಟಿಯಲ್ಲಿ ಸಂಚಲನ ಮೂಡಿಸಿದ್ದ ಬಿಬಿಎಂಪಿ ಕಡತಗಳಿಗೆ ಬೆಂಕಿ ಇಟ್ಟಿದ್ದ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರ ಹೇಳಿಕೆ ಮೂಲಕವೇ ಏಳು ವರ್ಷಗಳ ಹಿಂದಿನ ‘ಫೈಲ್ ಫೈರ್’ ಪ್ರಕರಣ ಮತ್ತೆ ಚಿಗುರೊಡೆದಿದೆ. ಗಾಂಧಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣದ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ...
ಅಪರೇಶನ್ ಕಮಲಕ್ಕೆ ಸಹಕರಿಸಿದ್ದರು ಎನ್ನಲಾದ ಇಬ್ಬರ ಮನೆ ಮೇಲೆ ನಿನ್ನೆ ನಡೆದಿದ್ದ ದಾಳಿಯನ್ನ ಬೆಂಗಳೂರು ಪೊಲೀಸ್ ಇಲಾಖೆ ಇದು ರಾಜಕೀಯ ಹೊರತಾದ ದಾಳಿ ಎಂದು ಹೇಳಿಕೊಂಡಿದೆ. ದಾಳಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ೨೦೧೭ ಸೆಪ್ಟೆಂಬರ್ ೨೧ ರಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ‌ ಮಹಮ್ಮದ್ ಅಯೂಬ್ ಎಂಬುವರು ನಕಲಿ ದಾಖಲಾತಿಗಳನ್ನ...
  ಅಪೋಲೊ ಆಸ್ಪತ್ರೆ ಸೇರಿರುವ ಜಲ ಸಂಪನ್ಮೂಲ ‌ಸಚಿವ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಸಂಜೆ ಅಥವಾ ನಾಳೆ ವೇಳೆಗೆ ಡಿಸ್ಚಾರ್ಜ್ ಆಗಲಿದ್ದಾರೆ. ನಿನ್ನೆ ಪುಡ್ ಪಾಯಿಸನ್ ನಿಂದಾಗಿ ಅಸ್ವಸ್ಥರಾಗಿದ್ದ ಡಿಕೆಶಿಯವರನ್ನು ಶೇಷಾದ್ರಿಪುರಂನ ಅಪೋಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಡಿಕೆಶಿಯ ಸಂಪೂರ್ಣ ತಪಾಸಣೆ ನಡೆಸಿರುವ ವೈದ್ಯರ ತಂಡ ಪುಡ್ ಪಾಯಿಸನ್ ನಿಂದಾಗಿ ಈ...
  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಹೋಗಿದ್ದು ಎಲ್ಲರಿಗೂ ಗೊತ್ತು. ದಿನಾ ಪಂಚೆ, ಕುರ್ತಾ ಹೆಗಲ ಮೇಲೊಂದು ಶಾಲು ಹಾಕಿಕೊಂಡಿದ್ದ ಸಿದ್ದರಾಮಯ್ಯ ಸೂಟು ಬೂಟು ಹಾಕಿಕೊಂಡು ವಿದೇಶಕ್ಕೆ ಹೊರಟಿದ್ದರು.ಸಿದ್ದರಾಮಯ್ಯ ವಿದೇಶದಲ್ಲಿ ಇದ್ದಷ್ಟೂ ದಿನ ತರಾವರಿ ಫೋಟೋಗಳನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದರು. ಸೂಟು ಬೂಟು ಹಾಕಿಕೊಂಡು ಲಂಡನ್ ನ ಬಸವಣ್ಣನ ಪುತ್ಥಳಿ ಮುಂದೆ ನಿಂತ ಫೋಟೋ, ಟೈ...

ಜನಪ್ರಿಯ ಸುದ್ದಿ

ಕೊಡಗಿಗೆ ಸಹಾಯಹಸ್ತ ಚಾಚಿದ ವಿದ್ಯಾರ್ಥಿಗಳು!

  ರಣ ಮಳೆಯಿಂದಾಗಿ ತತ್ತರಿಸಿದ್ದ ಕೊಡಗಿನ ಸಂತ್ರಸ್ಥರಿಗೆ ಸಹಾಯದ ಮಹಾಪೂರವೇ ಹರಿದು ಬರ್ತಿದೆ. ಕೊಡಗಿನ ಮರು ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿರೋ ಬಿಟಿವಿ ಮೂಲಕ ಗದಗನ ಶಾಲಾ ವಿದ್ಯಾರ್ಥಿಗಳು ಸಹಾಯ ಹಸ್ತ ಚಾಚಿದ್ದಾರೆ. ನಗರದ...