fbpx
Monday, August 20, 2018
  ಶಿಕಾರಿಪುರ ದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸೀಡಿ ಹಾಲಪ್ಪ ಕೈಯ್ಯಲ್ಲಿದೆ. ಅದೇ ಸಿಡಿ ತೋರಿಸಿ ಟಿಕೆಟ್ ತೆಗೆದುಕೊಂಡಿದ್ದಾನೆ ಎಂದು ಬೇಳೂರು ಗೋಪಾಲ ಕೃಷ್ಣ ಹೇಳಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂಬಂಧ ಇಂದು ಸಾಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ಸುದ್ದಿ ಗೋಷ್ಠಿ ನಡೆಸಿದರು.   "ಬಿಜೆಪಿ ರಾಜ್ಯಾಧ್ಯಕ್ಷ ರು ನಮಗೆ ಟಿಕೆಟ್ ತಪ್ಪಿಸಿದ್ದಾರೆ....
ಕಿಚ್ಚ ಸುದೀಪ್ ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಟ ಸುದೀಪ್ ಸ್ಪರ್ಧಿಸಲಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಶಾಸಕರಾಗಿದ್ದಾರೆ. 2008 ರಿಂದ 2013 ರವರೆಗೆ ಕಾಂಗ್ರೆಸ್...
  ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸಲು ಸರ್ಕಸ್​ ನಡೆಸುತ್ತಿರುವ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್​ ಸ್ಪೋಟಕ್​ ಮಾಹಿತಿಯೊಂದನ್ನು ನೀಡಿದ್ದಾರೆ. ಹೌದು ಕಾಂಗ್ರೆಸ್​ ಎಮ್​​.ಎಲ್​.ಎಗಳ ಕಾವಲಿಗೆ ನಿಂತಿರುವ ಡಿ.ಕೆ.ಸುರೇಶ್, ಆನಂದ ಸಿಂಗ್​ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾಂಗ್ರೆಸ್​ ಸಂಪರ್ಕದಲ್ಲೇ ಇದ್ದಾರೆ. ಆದರೇ ಆನಂದ ಸಿಂಗ್​ ಮೋದಿ ಭೇಟಿಗೆ ಹೋಗಿದ್ದಾರೆ ಎಂದಿದ್ದಾರೆ.   ಹೌದು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಸಂಸದ...
ಗೌರಿ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರೆಂದು ಬಿಜೆಪಿಗರು ಪ್ರಕಾಶ್ ರೈ ಮೇಲೆ ಮುಗಿಬಿದ್ದಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಮತ್ತೊದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರಾಜಕೀಯ ನಡೆ ಕೂಡಾ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ.  ಹೌದು. ಬಹುಭಾಷಾ ನಟ ಪ್ರಕಾಶ್ ರೈ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ...
  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಲು ವಿಫಲವಾದ ಬೆನ್ನಲ್ಲೇ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ತಡರಾತ್ರಿ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುಂಬರುವ ರಾಜಧಾನಿಯ ಎರಡು ಚುನಾವಣೆಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜೆಡಿಎಸ್​​-ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿ...
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾದ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ರು. ಥೇಟ್ ಅದೇ ರೀತಿ ವಿದ್ಯಾರ್ಥಿ ಸಂಘಟನೆ ಯುವ ಮುಖಂಡ ವಿನಯ್ ರಾಜಾವತ್ ಸಹ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಆಗಮಿಸಿ ಇವತ್ತು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಲವಾರು ಹೋರಾಟಗಳಲ್ಲಿ ಗುರುಸಿಕೊಂಡಿರುವ ವಿನಯ್ ರಾಜಾವಾತ್ ಶಿಕಾರಿಪುರದಿಂದ ಬಿಎಸ್​ವೈ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿದ್ದಾರೆ....
ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು...
ಸಹಜವಾಗಿಯೇ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರು ಒಬ್ಬರೊಬ್ಬರನ್ನು ಟೀಕಿಸುವುದು ಸಾಮಾನ್ಯ ಸಂಗತಿ. ಆದರೇ ಇದೇ ನಾಯಕರು ಯಾವುದಾದರೂ ಸಮಾರಂಭದಲ್ಲಿ ಮುಖಾಮುಖಿಯಾದಾಗ ಪರಸ್ಪರ ಖುಷಿಯಿಂದಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಇಂತಹುದೇ ಘಟನೆಯೊಂದಕ್ಕೆ ಹಾಸನ ಕೂಡ ಸಾಕ್ಷಿಯಾಯಿತು. ಹೌದು ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ರಾಜ್ಯ ಇಂದನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ರೇವಣ್ಣ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹಸ್ತಲಾಘವ...
ರಾಜ್ಯದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ರಾಜಕಾರಣಿಗಳು- ಟಿಕೇಟ್ ಆಕಾಂಕ್ಷಿಗಳು ಅದಾಗಲೇ ತಮ್ಮ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಆದರೇ ಎಲೆಕ್ಷನ್​​ ಗೆ ಈಗಾಗಲೇ ಸಿದ್ಧವಾಗಿದ್ದ ಕಾಂಗ್ರೆಸ್​​​ಗೆ ಎಲೆಕ್ಷನ್​ ಕಮಿಷನ್​ ಸಖತ್ ಶಾಕ್ ನೀಡಿದೆ. ಹೌದು ಆಯಕಟ್ಟಿನ ಜಾಗಗಳಿಗೆ ಅಗತ್ಯ ಅಧಿಕಾರಿಗಳನ್ನು ವರ್ಗಾಯಿಸಿಕೊಂಡಿದ್ದ ಸರ್ಕಾರಕ್ಕೆ ಎಲೆಕ್ಷನ್ ಕಮೀಷನ್​ ಎತ್ತಂಗಡಿ ಭಾಗ್ಯ ಕಲ್ಪಿಸಿದೆ. ಹೌದು ರಾಜ್ಯದಲ್ಲಿ ಸಂಜೆ...
  ಒಂದೆಡೆ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಸಿಎಂ ಆಗುತ್ತಿರುವುದಕ್ಕೆ ಜನ ಖುಷಿ ಪಟ್ರೆ ಮತ್ತೊಂದೆಡೆ ಉಪಚುನಾವಣೆ ಬರುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಗೆಲುವು ಸಾದಿಸಿದ್ದ ಹೆಚ್​ಡಿಕೆ ಈಗ ರಾಮನಗರವನ್ನ ಕೈ ಬಿಟ್ಟಿದ್ದಾರೆ. ಇದು ಜನರ ಕೋಪಕ್ಕೆ ಎಡೆ ಮಾಡ್ಕೊಟ್ಟಿದ್ದು, ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿ ರಾಜಿನಾಮೆ ನೀಡುವುದು ಎಷ್ಟರ ಮಟ್ಟಿಗೆ...

ಜನಪ್ರಿಯ ಸುದ್ದಿ

ಬಾಗಲಕೋಟೆಯಲ್ಲೂ ಸಂತ್ರಸ್ಥರಿಗೆ ನೆರವಿನ ಹಸ್ತ!

  ಕೊಡಗು ಸಂತ್ರಸ್ತರಿಗಾಗಿ ಬಿಟಿವಿ ನಡೆಸುತ್ತಿರುವ ನೆರವಿನ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.ಇಂದು ಬಾಗಲಕೋಟೆ ಕಚೇರಿಗೆ ಸ್ಥಳೀಯರಾದ ಭಾಸ್ಕರ್ ಮನಗೂಳಿ ಅವರು ಮನಗೂಳಿ ಪರಿವಾರದ ವತಿಯಿಂದ 25ಕೆ.ಜಿ ಅಕ್ಕಿಯನ್ನ ಬಿಟಿ ಕಚೇರಿಗೆ ತಲುಪಿಸಿದರು.ಎಲ್ಲರೂ ಕೊಡಗು...