fbpx
Monday, August 20, 2018
ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರು ಹಾಗೂ ಅವರ ಸಂಬಂಧಿಗಳು ನಡೆಸುತ್ತಿರುವ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಆರ್.ಅಶೋಕ್​ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಆಡಳಿತದಲ್ಲಿರುವ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಪುಂಡ ಪೋಕರಿಗಳಿಗೆ ,ರೌಡಿಗಳ ರಕ್ಷಣೆಗೆ ಸದಾ ಸಿದ್ದವಾಗಿರುವ...
ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀರ್ಪು ಪ್ರಕಟವಾಗಿದ್ದು, ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿದೆ ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ ಹಿನ್ನೆಲೆ. ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಒಪ್ಪಿಗೆ ನೀಡಿದೆ. 1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದಿರುವ ಸುಪ್ರೀಂಕೋರ್ಟ್,...
ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್​ ಹೈಡ್ರಾಮಾ ಮುಗಿಲುಮುಟ್ಟಿದೆ. ಒಂದೆಡೆ ಉತ್ತರ ಕರ್ನಾಟಕ ಭಾಗದ ರೈತರು ಕುಡಿಯುವ ನೀರಿಗಾಗಿ ನಡೆಸುತ್ತಿದ್ದ ಹೋರಾಟ ಕೈಬಿಟ್ಟು ರಾಜಭವನ ಸೇರಿ ಹಲವೆಡೆ ಮನವಿ ನೀಡಿ ತಮ್ಮ ಊರಿಗೆ ವಾಪಸ್ಸಾಗಲು ಸಿದ್ಧತೆ ನಡೆಸುತ್ತಿದ್ದರೇ ಇತ್ತ ಬಿಜೆಪಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ...
 ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ನಡೆದಿದೆ. ಅಧಿಕಾರದ ನೀರಿಕ್ಷೆಯಲ್ಲಿರುವ ಬಿಜೆಪಿ ಹಾಗೂ ಅಧಿಕಾರದ ಗದ್ದುಗೆಯನ್ನು ಮುಂದುವರೆಸಿಕೊಂಡು ಹೋಗುವ ಕನಸಿನಲ್ಲಿರುವ ಕಾಂಗ್ರೆಸ್​​ನಲ್ಲಿ ಈಗಾಗಲೇ ನಾಯಕತ್ವದ ಚರ್ಚೆ ಆರಂಭವಾಗಿದೆ. ಹೀಗಿರುವಾಗಲೇ ಪವರ್​​ ಮಿನಿಸ್ಟರ್​​​ ಡಿಕೆ ಶಿವಕುಮಾರ್​ ಸಿಎಂ ಆಗಲಿ ಎಂಬ ಆರ್ಶಿವಾದವೊಂದು ಲಭ್ಯವಾಗಿದೆ. ಹೌದು ಬಳ್ಳಾರಿಯ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಡಿಕೆಶಿ ರಾಜ್ಯದ ಸಿಎಂ ಆಗಲಿ ಎಂದು...
ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್​ ಭವಿಷ್ಯ ಅತಂತ್ರವಾಗುವ ಮುನ್ಸೂಚನೆ ದಟ್ಟವಾಗತೊಡಗಿದೆ. ಹೌದು ರಾಮದಾಸ್​ ಪ್ರೇಮಪ್ರಕರಣದ ಸಂತ್ರಸ್ತೆ ಪ್ರೇಮಕುಮಾರಿ ರಾಮದಾಸ್​ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ರಾಮದಾಸ ಎದುರು ಕಣಕ್ಕಿಳಿಯುವ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೈಸೂರಿನ ಕೆ.ಆರ್​​​.ಕ್ಷೇತ್ರದಿಂದ ಸ್ಪರ್ಧೆಗೆ ಪ್ರೇಮಕುಮಾರಿ ಸಜ್ಜಾಗಿದ್ದು, ಇದರ ಮೊದಲ ಹಂತವಾಗಿ ಸುತ್ತೂರುಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಲಿಂಗಾಯಿತ-ವೀರಶೈವ ಸಮುದಾಯಕ್ಕೆ ಸೇರಿರುವ...
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು‌ ವಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಬರಿ ನಗರದಲ್ಲಿ ಕಳೆದು ಹದಿನೈದು ದಿನಕ್ಕೆ ಒಂದು ಸಾರಿ ಕುಡಿಯುವ ನೀರು ಬಿಡಲಾಗುತ್ತಿದೆ. ಹಾಗಾಗಿ ಖಾಲಿ ಕೊಡ ಹಿಡಿದು ಜಗದೀಶ್ ಶೆಟ್ಟರ್ ಮನೆ ಮುಂದೆ ಮಹಿಳೆಯರು ಹೋರಾಟ ಮಾಡಿದ್ದಾರೆ.‌ ಶಬರಿ ನಗರದಲ್ಲಿ...
ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ್​​ ಶೆಟ್ಟರ್​​ಗೆ ಜೀವ ಬೆದರಿಕೆ ಬಂದಿದ್ದು, ಮೆಸೆಜ್​ ಮೂಲಕ ಪ್ರದೀಪ್​ ಶೆಟ್ಟರನ್ನು ಅನಾಮಿಕ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಈ ಸಂದೇಶ ಬಂದಿದ್ದು, ಪ್ರದೀಪ ಶೆಟ್ಟರ್ ಕುಟುಂಬದಲ್ಲಿ ಆತಂಕ ಮೂಡಿಸಿದೆ. ವಿಧಾನಪರಿಷತ್​ ಸದಸ್ಯ ಪ್ರದೀಪ್​ಗೆ ಬೆದರಿಕೆ ಬಂದಿದ್ದು, ದೂರವಾಣಿ ಸಂಖ್ಯೆ 9071457559...
ಚುನಾವಣೆ ಸಮೀಪಿಸುತ್ತಿದ್ದಂತೆ ಸಾಕಷ್ಟು ಸಮಾಜ ಘಾತುಕ ಶಕ್ತಿಗಳು ಕೂಡ ತಮ್ಮ ಕುತಂತ್ರ ಹೆಣೆಯಲು ಪ್ರಯತ್ನಿಸುತ್ತಿವೆ. ಅದರಲ್ಲಿ ಸ್ವಾರ್ಥಕ್ಕಾಗಿ ಹಲವರು ತಮ್ಮ ಶಕ್ತಿ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಹಾಗೆ ಗಡಿಭಾಗದ ರಾಜಕೀಯದಿಂದಲೇ ತಮ್ಮ ಅಸ್ತಿತ್ವ ಕಂಡು ಕೊಳ್ಳುತ್ತಿರುವ ಮ್ ಈ ಎಸ್ ಸಂಘಟನೆ ಮತ್ತೆ ಕುಚೋದ ಪ್ರಾರಂಭಿಸಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ  ಗಡಿ ವಿಷಯವನ್ನ ಕೆದಕಿದ ಎಮ್ ಇ...
ಗುಜರಾತ ಚುನಾವಣೆಯ ಫಲಿತಾಂಶ್​ ಬಹುತೇಕ ಘೋಷಣೆಯಾಗಿದ್ದು, ನೆಕ್​ ಟು ನೆಕ್​ ಫೈಟ್​​​ನಲ್ಲಿ ಕಾಂಗ್ರೆಸ್​ ಜೊತೆ ಸೆಣೆಸಿದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಗುಜರಾತ ಕಾಂಗ್ರೆಸ್​​​​ನ ಮಹತ್ವದ ಸಾಧನೆ ಹಾಗೂ ದಾಖಲಾರ್ಹ ಸೀಟ್​​ಗಳ ಗಳಿಕೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಖುಷಿ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯ ಬಗ್ಗೆ ಆರೋಪ ಮಾಡಿದವರಿಗೆ ಈ...
ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿ ಹಾಗೂ ಪಕ್ಷಗಳ ಪರ ಪ್ರಚಾರ ಜೋರಾಗಿ ನಡೆದಿದೆ. ಸರ್ಕಾರಿ ಸಂಘ-ಸಂಸ್ಥೆಗಳಲ್ಲಿ ಯಾವುದೇ ಪಕ್ಷದ ಪರ ಪ್ರಚಾರ ಮಾಡಬಾರದೆಂಬ ನಿಯಮವಿದ್ದರೂ ತುಮಕೂರು ಜಿಲ್ಲೆಯ ಮಧುಗಿರಿ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಪ್ರಚಾರದ ಕೇಂದ್ರವಾಗಿದೆ. ಹೌದು ಇಲ್ಲಿ ಸಾಲದ ಜೊತೆ ಕಾಂಗ್ರೆಸ್ ಮತಹಾಕುವಂತೆ ಸೂಚನೆಯನ್ನು ನೀಡುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಜಿಲ್ಲೆಯ ಡಿಸಿಸಿ ಬ್ಯಾಂಕ್​​ನಲ್ಲಿ...

ಜನಪ್ರಿಯ ಸುದ್ದಿ

ಧ್ವಜಕ್ಕೆ ಗೌರವ ಸಲ್ಲಿಸಿತಾ ಮಂಗ?- ಇದು ಬಾಗಲಕೋಟೆಯಲ್ಲಿ ನಡೆದ ವಿಚಿತ್ರ ಘಟನೆ!

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಧ್ವಜಾರೋಹಣವಾದ ಬಳಿಕ ಮಂಗವೊಂದು ಧ್ವಜ ಸ್ತಂಭವನ್ನು ಏರಿ ಧ್ವಜವನ್ನು ಕೈಯಿಂದ‌ ಮುಟ್ಟಿ ಪರೀಕ್ಚಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ‌ ನಡೆದಿದೆ. ಹೌದು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ ಅಂಗನವಾಡಿಯ...