fbpx
Wednesday, August 15, 2018
  ಕಿಡ್ನಿ,ಹೃದಯಕ್ಕಾಗಿ ಮಕ್ಕಳನ್ನು ಹೊತ್ತೊಯ್ದು ಹತ್ಯೆ ಮಾಡಲಾಗುತ್ತಿದೆ ಎಂಬ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಗಡಿಭಾಗದ ಜನರು ರಾತ್ರಿ ಇಡಿ ಕಾವಲು ಕಾಯ್ದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡನದ ಆಂಧ್ರ ಗಡಿಭಾಗದಲ್ಲಿ ಮಕ್ಕಳನ್ನು ಹೊತ್ತೊಯ್ದು ಹತ್ಯೆ ಮಾಡಿ, ಅವರ ಕಿಡ್ನಿ,ಹೃದಯ ತೆಗೆಯಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು.   ಇದಕ್ಕೆ ಸಂಬಂಧಿಸಿದಂತೆ ವಾಟ್ಸಪ್​ನಲ್ಲಿ ಶಂಕಿತ ಅಪಹರಣಕಾರರ ಪೋಟೋಗಳು...
ಸಚಿವ ಪ್ರಿಯಾಂಕ ಖರ್ಗೆನನ್ನ ಬಚ್ಚಾ ಅಂತಾ ಕರೆಯಬಾರದಂತೆ.. ಹೀಗಾಗಿ ಪ್ರೀಯಾಂಕ್ ಖರ್ಗೆರನ್ನ ಲೂಚ್ಛಾ ಅಂತಾ  ಕರೆದಿದ್ದಾರೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್.. ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇಂದು ನಡೆದ ಕೈ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿರ ಗುತ್ತೇದಾರ್, ಬಚ್ಚಾ ಇದಾನೆ ಬಚ್ಚಾ ಅಂತಾ ಕರೀತಿದ್ದೇನೆ..ಆದರೆ ಬಚ್ಚಾ ಅಂತಾ ಯಾಕೆ ಕರಿತಿರಿ ಅಂತಾರೆ...
ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರಿದಿದೆ. ನಿನ್ನೆ ಭಾರತಕ್ಕೆ 77 ಕೆಜಿ ವೇಯ್ಸ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಬಂಗಾರದ ಪದಕ ಸಿಕ್ಕಿದ್ದು, ತಮಿಳುನಾಡು ಮೂಲದ ಸತೀಶ್​ ಕುಮಾರ್​ ಶಿವಲಿಂಗಂ ಭಾರತಕ್ಕೆ ಚಿನ್ನದ ಗೌರವ ತಂದು ಕೊಟ್ಟಿದ್ದಾರೆ. ಇದರಿಂದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ 2018ರಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಬಂದಂತಾಗಿದೆ. ಸತೀಶ್​ ಕುಮಾರ ಶಿವಲಿಂಗಂ 77...
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​​​​ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದು ಬಂದಿದ್ದು, ಈ ಗೌರವವನ್ನು ಕರ್ನಾಟಕದ ಗುರುರಾಜ್ ಪೂಜಾರಿ ತಂದುಕೊಟ್ಟಿದ್ದಾರೆ ಎಂಬುದು ನಮ್ಮ ಹೆಮ್ಮೆ. ಹೌದು ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಕರ್ನಾಟಕದ...
ಸಚಿವರ ಪೋನ್ ರಿಸೀವ್ ಮಾಡದಕ್ಕೆ ಡಿವೈಎಸ್ ಪಿ ಅನುಪಮಾ ಶಣೈಗೆ ಹಿಂದೆ ಪಿ ಟಿ ಪರಮೇಶ್ವರ್ ನಾಯ್ಕ ದಮ್ಕಿ ಹಾಕಿದ ಸುದ್ದಿ ಸಾಕಷ್ಟು ಕೋಲಾಹಲ ಸೃಷ್ಟಿ ಮಾಡಿತ್ತು. ಆ ಘಟನೆಯಿಂದಲೇ ಸಚಿವ ಸ್ಥಾನ ಕಳೆದುಕೊಂಡ ಆ ಮಾಜಿ ಸಚಿವರು ಇದೀಗ ಮತ್ತೊಮ್ಮೆ ಸಿನಿಮಾ ಸ್ಟೈಲ್ ನಲ್ಲೆ ಪೊಲೀಸ್ ಠಾಣೆಯ ಆವರಣದಲ್ಲೆ ಪಿಎಸ್ ಐಗೆ ದಮ್ಕಿ ಹಾಕಿದ...
ರಾಷ್ಟ್ರಮಟ್ಟದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಮುಜುಗರಕ್ಕೆ ಈಡು ಮಾಡಿದ ಹರ್ಷ ಮೊಯಿಲಿಗೆ ಈ ಬಾರಿ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಕೆಪಿಸಿಸಿಗೆ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಕಾರ್ಕಳದಲ್ಲಿ ಗುತ್ತಿಗೆದಾರರೊಬ್ಬರಿಗೆ...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ಇಂದೋರ್ ನಲ್ಲಿ ನಡೆಯುತ್ತಿರುವ 2 ನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾಗೆ ಭಾರತ ಆರಂಭಿಕ ಆಟಗಾರರು ಬೆವರಿಳಿಸಿದ್ದಾರೆ. ಕೇವಲ್ ಒಂಬತ್ತು ಓವರ್ ನಲ್ಲಿ 100 ರ ಗಡಿ ದಾಟಿದ ಭಾರತ ಭರ್ಜರಿ ಮೊತ್ತದತ್ತ ದಾಪುಗಾಲಿಟ್ಟಿದೆ. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಮುಂದಾಗಿದ್ದು ಅವರ ಜೊತೆ ಅವರ ಕನ್ನಡಿಗ ಕೆ...
ಸಂಸತ್​ನಲ್ಲಿ ಮಾತನಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಂಸದ ಸಚಿನ್ ತೆಂಡೂಲ್ಕರ್ FB ಮೊರೆ ಹೋಗಿದ್ದಾರೆ. ಆರೋಗ್ಯಕರ, ಸದೃಢ ಭಾರತ ನನ್ನ ಕನಸು ಎಂದು ಹೇಳಿಕೊಂಡಿರುವ ತೆಂಡೂಲ್ಕರ್​​, ಪಠ್ಯದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕಿದೆ ಎಂದಿದ್ದಾರೆ. ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡಬೇಕಿದ್ದು, ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ. https://www.facebook.com/SachinTendulkar/videos/1753046098052915/  ಭಾರತ ಕ್ರೀಡೆಯನ್ನು ಪ್ರೀತಿಸುವ ದೇಶದಿಂದ, ಕ್ರೀಡೆಯನ್ನು...
ಶ್ರೀಲಂಕಾ ವಿರುಧ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ಸಿಡಿದೆದ್ದಿದ್ದಾರೆ. ಅವರು 153 ಬಾಲ್ ಎದುರಿಸಿ 208 ರನ್ ಬಾರಿಸಿದ್ದಾರೆ. ಇದರಲ್ಲಿ 13 ಫೋರ್ ಹಾಗೂ 12 ಸಿಕ್ಸ್ ಒಳಗೊಂಡಿವೆ. ಇದರೊಂದಿಗೆ ಭಾರತ 50 ಓವರ್ ಗಳಲ್ಲಿ 392/4 ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದ ಶ್ರೀಲಂಗಾ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು.....

ಜನಪ್ರಿಯ ಸುದ್ದಿ