fbpx
Monday, August 20, 2018
ಸಚಿವರ ಪೋನ್ ರಿಸೀವ್ ಮಾಡದಕ್ಕೆ ಡಿವೈಎಸ್ ಪಿ ಅನುಪಮಾ ಶಣೈಗೆ ಹಿಂದೆ ಪಿ ಟಿ ಪರಮೇಶ್ವರ್ ನಾಯ್ಕ ದಮ್ಕಿ ಹಾಕಿದ ಸುದ್ದಿ ಸಾಕಷ್ಟು ಕೋಲಾಹಲ ಸೃಷ್ಟಿ ಮಾಡಿತ್ತು. ಆ ಘಟನೆಯಿಂದಲೇ ಸಚಿವ ಸ್ಥಾನ ಕಳೆದುಕೊಂಡ ಆ ಮಾಜಿ ಸಚಿವರು ಇದೀಗ ಮತ್ತೊಮ್ಮೆ ಸಿನಿಮಾ ಸ್ಟೈಲ್ ನಲ್ಲೆ ಪೊಲೀಸ್ ಠಾಣೆಯ ಆವರಣದಲ್ಲೆ ಪಿಎಸ್ ಐಗೆ ದಮ್ಕಿ ಹಾಕಿದ...
ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗುತ್ತಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ. ವಿರಾಟ್ ಕೊಹ್ಲಿ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ರೋಹಿತ್ ಶರ್ಮಾ ಟೀಮ್​ಇಂಡಿಯಾವನ್ನ ತಂಡವನ್ನು...
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​​​​ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದು ಬಂದಿದ್ದು, ಈ ಗೌರವವನ್ನು ಕರ್ನಾಟಕದ ಗುರುರಾಜ್ ಪೂಜಾರಿ ತಂದುಕೊಟ್ಟಿದ್ದಾರೆ ಎಂಬುದು ನಮ್ಮ ಹೆಮ್ಮೆ. ಹೌದು ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಕರ್ನಾಟಕದ...
ಇಂದೋರ್ ನಲ್ಲಿ ನಡೆಯುತ್ತಿರುವ 2 ನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾಗೆ ಭಾರತ ಆರಂಭಿಕ ಆಟಗಾರರು ಬೆವರಿಳಿಸಿದ್ದಾರೆ. ಕೇವಲ್ ಒಂಬತ್ತು ಓವರ್ ನಲ್ಲಿ 100 ರ ಗಡಿ ದಾಟಿದ ಭಾರತ ಭರ್ಜರಿ ಮೊತ್ತದತ್ತ ದಾಪುಗಾಲಿಟ್ಟಿದೆ. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಮುಂದಾಗಿದ್ದು ಅವರ ಜೊತೆ ಅವರ ಕನ್ನಡಿಗ ಕೆ...
ಶ್ರೀಲಂಕಾ ವಿರುಧ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ....