fbpx
Wednesday, September 26, 2018
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಸಮಧಾನವಿಲ್ಲ. ಎಲ್ಲ ಸರಿ ಹೋಯತು ಅಂದುಕೊಳ್ಳೋ ಹೊತ್ತಿಗೆ ಮತ್ತೊಂದು ಮುಸುಕಿನ ಗುದ್ದಾಟ ಆರಂಭವಾಗಿದೆ. ಹೌದು ಇನ್ಸಪೆಕ್ಟರ್​​ಗಳ ವರ್ಗಾವಣೆ ವಿಚಾರ ಕಾಂಗ್ರೆಸ್​ ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು, ಕೈ ಪಾಳಯದ ಅಸಮಧಾನಕ್ಕೆ ಮದ್ದರೆಯಲು ಮುಂಧಾದ ಸಿಎಂ ಕುಮಾರಸ್ವಾಮಿ ಇನ್ಸಪೆಕ್ಟರ್​​ಗಳ ವರ್ಗಾವಣೆಯನ್ನೇ ತಡೆಹಿಡಿದಿದ್ದಾರೆ. ನಿನ್ನೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಗಳ ಒಟ್ಟು 141 ಇನ್ಸಪೆಕ್ಟರ್​ಗಳನ್ನು...
  ಬಾಗಲಕೋಟೆ ಜಿಲ್ಲೆಯ ಚಿಮ್ಮಡ ಗ್ರಾಮದಲ್ಲಿ ಎಲ್ಲಿ ನೋಡಿದರೂ ಕಿಚಡಿಯದ್ದೇ ಪರಿಮಳ. ಹೌದು ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಚಿಮ್ಮಡ ಗ್ರಾಮದ ಆರಾಧ್ಯ ದೈವ ಪ್ರಭುಲಿಂಗೇಶ್ವರ ದೇವರ ಹೆಸರಲ್ಲಿ ಕಿಚಡಿ ಜಾತ್ರೆ ನಡೆಯಿತು. ಈ ಜಾತ್ರೆಯ ಹಿನ್ನೆಲೆಯಲ್ಲಿ ಕಿಚಡಿ ಸಾರು ನೈವೇಧ್ಯ ನಡೆಯಿತು.     ಈ ಜಾತ್ರೆಗೆ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಕಿಚಡಿ-ಸಾರು...
  ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛಭಾರತ್ 4 ನೇ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ವಿಭಿನ್ನ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತೆಯೇ ಸೇವೆ ಕಾರ್ಯಕ್ಕೆ ಯದುವಂಶದ ರಾಜಮಾತೆ ಪ್ರಮೋದಾದೇವಿ ಚಾಲನೆ ನೀಡಿದ್ರು. ಈ ಕಾರ್ಯಕ್ರಮದ ಅಂಗವಾಗಿ ಜನರಲ್ಲಿ ಪ್ಲಾಸ್ಟಿಕ್​​ ಮುಕ್ತ ಪರಿಸರದ ಅರಿವು ಮೂಡಿಸುವ ನಿಟ್ಟಿನಲ್ಲಿ ಬಟ್ಟೆ ಬ್ಯಾಗ್​ಗಳನ್ನು ವಿತರಿಸಲಾಯಿತು. ಅಲ್ಲದೇ ಜನರಲ್ಲಿ ಪ್ಲಾಸ್ಟಿಕ್​ ಕಡಿಮೆ ಉಪಯೋಗಿಸಿ ಬಟ್ಟೆ ಬ್ಯಾಗ್​ಗಳನ್ನು...
ಕೆಸಿವ್ಯಾಲಿ ನೀರು ಕಲುಷಿತವಾಗಿದೆ. ಅದನ್ನು ಕುಡಿದವರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಮ್​​ಎಲ್​​ಎ ಶ್ರೀನಿವಾಸಗೌಡ ಸ್ವತಃ ತಾವೇ ನೀರು ಕುಡಿದು ಜನರ ಅನುಮಾನ ಬಗೆಹರಿಸಿದ್ದಾರೆ. ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಅಪ್ರಚಾರ ಮಾಡಲಾಗಿದ್ದರಿಂದ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಅವರು ಕೆಸಿ ವ್ಯಾಲಿ...
ದೇಶವನ್ನೇ ಬೆಚ್ಚಿಬೀಳಿಸಿದ್ದ ಕನ್ನಡದ ವರನಟ ಡಾ.ರಾಜಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಸಾವಿನ ನಂತರ ಹಾಗೂ ಘಟನೆ ನಡೆದ 18 ವರ್ಷಗಳ ನಂತರ ತೀರ್ಪು ಪ್ರಕಟಗೊಂಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.   2000 ನೇ ಇಸ್ವಿಯಲ್ಲಿ ನಡೆದ ಡಾ.ರಾಜಕುಮಾರ್​ ಅಪಹರಣ ಪ್ರಕರಣವನ್ನು 2011 ರಲ್ಲಿ...
ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವ್ಯಕ್ತಿಯೊರ್ವನ ನಗ್ನ ವಿಡಿಯೋ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಹುಟ್ಟಿಸಿದೆ. ಹೌದು ಬಹುತೇಕ ಸೋಷಿಯಲ್​ ಮೀಡಿಯಾದಲ್ಲಿ ದಿಲೀಪ್ ಎಂಬ ವ್ಯಕ್ತಿಯೊರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೇ ಇದೀಗ ಈ ವಿಡಿಯೋದ ಸತ್ಯಾಸತ್ಯತೆಯ ಮೇಲೂ ಅನುಮಾನ ಮೂಡಿದೆ. ದಿಲೀಪ್ ಎನ್ನುವ ವ್ಯಕ್ತಿಯೊರ್ವನನ್ನು...
ಒಂದ್ಕಡೆ ಸ್ಯಾಂಡಲ್​​ವುಡ್​ ಹೀರೋಗಳಿಗೆ ಸಂಕಷ್ಟವಾದ್ರೆ ಮತ್ತೊಂದೆಡೆ ಉದ್ಯಮಕ್ಕೆ ತಳಮಳ ಶುರುವಾಗಿದೆ. ಚಾಲೆಂಜಿಂಗ್​​ ಸ್ಟಾರ್​​​ ದರ್ಶನ್​​ ಕಾರು ಅಪಘಾತದಲ್ಲಿ ಬಲಗೈ ಮುರಿದುಕೊಂಡಿದ್ದಾರೆ.ಮತ್ತೊಂದೆಡೆ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್​​ ಜೈಲು ಸೇರಿದ್ದಾರೆ. ಈ ಇಬ್ಬರೂ ನಾಯಕರು ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಅದ್ರ ಎಫೆಕ್ಟ್​ ಚಿತ್ರರಂಗದ ಮೇಲೂ ಉಂಟಾಗಿದೆ. ದರ್ಶನ್​​ಗೆ ವೈದ್ಯರು ಕನಿಷ್ಟ ಒಂದು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ​​ಹೀಗಾದಿ ದರ್ಶನ...
ಅತ್ತ ಜಿಮ್​ ಟ್ರೇನರ್​ ಮೇಲೆ ಹಲ್ಲೆ ಮಾಡಿ ನಟ ದುನಿಯಾ ವಿಜಯ್​ ಜೈಲು ಸೇರುತ್ತಿದ್ದಂತೆ ಇತ್ತ ದುನಿಯಾ ವಿಜಯ್ ಮನೆಯಲ್ಲಿ ಸವತಿಯರ ಜಡೆಜಗಳ ಬೀದಿಗೆ ಬಿದ್ದಿದೆ. ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ್​ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಮೊದಲ ಪತ್ನಿ ನಾಗರತ್ನಾ ಆರೋಪಿಸಿದ್ದು, ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೆಲ್ಲಾ ನಾಟಕ...
  ಮೊನ್ನೆ ತಾನೇ ಮತ್ತೆ ಅಧಿಕಾರ ಸ್ವೀಕರಿಸಿ, ಬೆಂಗಳೂರು ಪಾತಕ ಲೋಕದ ಬೆವರಿಳಿಸಲು ಪಣ ತೊಟ್ಟಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್​ ಕುಮಾರ್ ಈಗಾಗಲೇ ಕಣಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಖಡಕ್​ ಆಗಿ ಫೀಲ್ಡ್​ಗಿಳಿದ ಅಲೋಕ್ ಕುಮಾರ್ ಹಲವು ವರ್ಷಗಳಿಂದ ಇಸ್ಪೀಟ್​ ದಂಧೆ ನಡೆಸುತ್ತಿದ್ದೋರಿಗೆ ಶಾಕ್ ನೀಡಿದ್ದಾರೆ.ನಗರದ ಬಳೇಪೇಟೆ ಬಳಿಯ ಬ್ಲೂಸ್ ಕ್ಲಬ್ ಮೇಲೆ ಡಿಸಿಪಿ ಗಿರೀಶ್ ಜೊತೆ...
ಜಿಮ್​ ಟ್ರೇನರ್​​ ಮಾರುತಿಗೌಡ್ ಮೇಲೆ ಹಲ್ಲೆ ನಡೆಸಿ ನಿನ್ನೆ ರಾತ್ರಿ ವೇಳೆಗೆ ಜೈಲುಪಾಲಾದ ನಟ ದುನಿಯಾ ವಿಜಿಗೆ ಖೈದಿ ನಂಬರ್​ ಸಿಕ್ಕಿದೆ. ಹೌದು ದುನಿಯಾ ವಿಜಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಲಾಗಿದ್ದು, ಜೈಲಿನಲ್ಲಿ ದುನಿಯಾ ವಿಜಿ ಒಂದು ರಾತ್ರಿ ಕಳೆದಿದ್ದಾರೆ. ಮೊನ್ನೆ ತಡರಾತ್ರಿ ಬಂಧನಕ್ಕೊಳಗಾಗಿದ್ದ ದುನಿಯಾ ವಿಜಿಯನ್ನು ನಿನ್ನೆ ಸಂಜೆ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ...

ಜನಪ್ರಿಯ ಸುದ್ದಿ

ಮಾಲ್ಡೀವ್ಸ್​ನಲ್ಲಿ ಯಶ್​ ರಾಧಿಕಾ ಮಸ್ತಿ- ಹನಿಮೂನಲ್ಲ ಇದು ಬೇಬಿಮೂನ್!

 ಹನಿಮೂನ್​ಗೆ, ಟ್ರಿಪ್​ಗೆ ವಿದೇಶಕ್ಕೆ ಹಾರೋ ಜೋಡಿಗಳ ಮಧ್ಯೆ ಈ ಕಪಲ್ಸ್ ಬದುಕಿನಲ್ಲಿ ಬರುತ್ತಿರುವ ಹೊಸ ಖುಷಿಯನ್ನು ಸ್ವಾಗತಿಸಲು ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ತಿಳಿನೀಲಿ ಆಕಾಶದ ಕೆಳಗೆ ಚಾಚಿಕೊಂಡ ಕಡಲಿನಲ್ಲಿ ವಿಹರಿಸಿ ಸಂಭ್ರಮಿಸುತ್ತಿದ್ದಾರೆ. ಈ...