fbpx
Tuesday, September 25, 2018
ಅನ್ನದಾತರ ಬೆಳೆಸಾಲ ಮನ್ನ ಮಾಡಲು ರಾಜ್ಯ ಸರಕಾರ ಘೋಷಿಸುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಂಬಂಧ ಅಧಿಸೂಚನೆ ಪ್ರಕಟ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳ...
    ಜಮಿನೋಂದರಲ್ಲಿ ಹಠಾತ್ತನೆ ಭೂಮಿ ಬಾಯ್ತೆರೆದು ಬಾವಿಯಂತೆ ತಗ್ಗು ಬಿದ್ದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದರಿಯಾಪುರ ಸಮೀಪದ ನಾಗನಟಗಿ ರಸ್ತೆ ಮಾರ್ಗದ ಜಮೀನೊಂದರಲ್ಲಿ ನಡೆದಿದೆ. ದರಿಯಾಪುರ ಗ್ರಾಮದ ಸೋಮಣ್ಣ ಎಂಬ ರೈತನಿಗೆ  ಸೇರಿದ ಹೊಲದಲ್ಲಿ ಭೂಮಿ ಕುಸಿದಿದೆ. ಅಮಾವಾಸ್ಯೆ ಬೇರೆ ಇರುವದರಿಂದ ವಿವಿಧ ಕಾರಣಗಳು ಆತಂಕಗಳು ಜನರಿರಲ್ಲಿ ಹುಟ್ಟಿಕೊಳ್ಳುತ್ತಿವೆ. 4 ಅಡಿ ಅಗಲ 12 ಅಡಿ ಅಳವಾಗಿ...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಲವ್​ ಜಿಹಾದ್ ಪ್ರಕರಣ ಬಯಲಾಗಿದೆ. ಮೈಸೂರು ತಾಲೂಕಿನ ಜಯಪುರದಲ್ಲಿ ವಾಸವಿದ್ದ ಫೈಸಲ್​ ಎಂಬಾತ ಗುಜರಾತ್​ನ ದ್ವಾರಕಾ ಜಿಲ್ಲೆಯ ದೇವಭೂಮಿಯ ನ್ಯಾನ್ಸಿ ಜೋಷಿಯನ್ನ ಫೇಸ್​ಬುಕ್​ನಲ್ಲಿ 3 ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯನ್ನ ತನ್ನ ಪ್ರೇಮ ಪಾಶಕ್ಕೆ ಕೆಡವಿದ್ದಾನೆ. https://youtu.be/9qNcFXGhhKs 6 ತಿಂಗಳ ಹಿಂದೆ ಯುವತಿ ಮನೆಯಿಂದ ಓಡಿ ಬಂದು ಫೈಸಲ್​...
ಶಿರೂರು ಶ್ರೀಗಳ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಅಷ್ಟ ಮಠದ ಸ್ವಾಮೀಜಿಗಳಿಂದ ರಾತೋ ರಾತ್ರಿ ರಹಸ್ಯ ಸಭೆ ನಡೆಸಲಾಗಿದೆ. ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ವಿಡಿಯೋ ಪ್ರಸಾರವಾದ ಬೆಳವಣಿಗೆ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಷ್ಟ ಮಠದ ಸ್ವಾಮೀಜಿಗಳು ರಹಸ್ಯ ಸಭೆ ನಡೆಸಿದ್ದಾರೆ. ಆದರೆ ರಹಸ್ಯ ಚರ್ಚೆಯ ಬಗ್ಗೆ...
ಸತತ ಆರನೇ ಭಾರಿ ಗೆಲುವಿನ ನೀರಿಕ್ಷೆಯಲ್ಲಿರುವ ಮಾಜಿ ಡಿಸಿಎಂ ಆರ್​.ಅಶೋಕ್​ ಪದ್ಮನಾಭನಗರದಲ್ಲಿ ನಾಮಪತ್ರ ಸಲ್ಲಿಸಿದರು. ಮುಂಜಾನೆ ಕಾರ್ಯಕರ್ತರ ಸಮಾವೇಶ ನಡೆಸಿದ ಆರ್.ಅಶೋಕ್​, ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಿಂದ ಪಾದಯಾತ್ರೆ ಮೂಲಕ ತೆರಳಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.   ಈ ವೇಳೆ ಮಾತನಾಡಿದ ಆರ್.ಅಶೋಕ್​, ಪದ್ಮನಾಭ ನಗರದ ಅಭಿವೃದ್ಧಿಗೆ...
ಸುರಿಯುತ್ತಿರುವ ಭಾರಿ ವರ್ಷಧಾರೆಯಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಸೇರಿದ ಭರಚುಕ್ಕಿ, ಹೊಗೆನಿಕಲ್ ಜಲಪಾತಗಳು ಭೋರ್ಗರೆಯುತ್ತಿವೆ. ದುಮ್ಮಿಕ್ಕಿ ಹರಿಯುತ್ತಿರುವ ರುದ್ರರಮಣೀಯ ದೃಶ್ಯವನ್ನ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಪ್ರವಾಸಿಗರಿಗೆ ಮಾತ್ರ ನಿರಾಸೆ ಕಾದಿದೆ. ಹೌದು ಧುಮ್ಮಿಕ್ಕುತ್ತಿರುವ ಜಲಪಾತಗಳಿಂದ ಆಗಬಹುದಾದ ಆಪಾಯ ತಪ್ಪಿಸುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಹೊಗೇನಕಲ್ ಭೇಟಿ ನಿರ್ಭಂದಿಸಲಾಗಿದೆ. ತಮಿಳುನಾಡು-ಕರ್ನಾಟಕ ಗಡಿ ಭಾಗದ ಹೊಗೆನಿಕಲ್ ಜಲಾಶಯದಲ್ಲಿ...
ಮಹದಾಯಿಗಾಗಿ ಕರ್ನಾಟಕ ರಾಜ್ಯದಾದ್ಯಂತ ಬಂದ್​​ ತೀವ್ರಗೊಂಡಿದ್ದರೂ ಮಂಗಳೂರು ಜಿಲ್ಲೆಯಾದ್ಯಂತ ಬಂದ್​​ ನಡೆಸದೇ ಹೋರಾಟಕ್ಕೆ ತುಳುನಾಡು ತಮ್ಮ ಬೆಂಬಲವಿಲ್ಲ ಎಂಬುದನ್ನು ಅಲ್ಲಿನ ಜನರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕರಾವಳಿಯ ಜೀವನದಿ ನೇತ್ರಾವತಿಗಾಗಿ ಮಂಗಳೂರಿನಲ್ಲಿ ನಡೆದಿದ್ದ ಹೋರಾಟದ ವೇಳೆ ರಾಜ್ಯದ ಇತರ ಭಾಗಗಳಿಂದ ಬೆಂಬಲ ವ್ಯಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ಮಂಗಳೂರಿನ ಜನರು ಮಹದಾಯಿ ಹೋರಾಟಕ್ಕೆ ಬೆಂಬಲ ನೀಡದಿರಲು ನಿರ್ಧರಿಸಿದ್ದಾರೆ....
ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಅವರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾರೆ ಹೊರೆತು, ಕಾಂಗ್ರೆಸ್​ನಿಂದ ತೊಂದರೆಯಾಗುತ್ತಿದೆ ಅಂತಾ ಕಣ್ಣೀರು ಹಾಕಿಲ್ಲ ಅಂತಾ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಾ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.   ಕಲಬುರಗಿ ಜಿಲ್ಲೆಯಲ್ಲಿಂದ ಪ್ರವಾಸ ಕೈಗೊಂಡಿರುವ ಸಚಿವರು ಮಾಧ್ಯಮದವರ ಜೊತೆ ಮಾತನಾಡಿದ್ರು.  ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಜನರು ನಿರೀಕ್ಷಿತ ಮಟ್ಟದಲ್ಲಿ...
ಜೆಡಿಎಸ್ ಹೀರೋ, ಯಾವ ಸಿನೇಮಾ ನಟನಿಗೂ ಕಡಿಮೆ ಇಲ್ಲದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲು ಯಾಕೆ ಪರದಾಡಿಸಲಾಗ್ತಿದೆ ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಸಿಕ್ಕಿದೆ.‌ ಇಂದು ರಾಜೀನಾಮೆ ನೀಡಿದ ಶಾಸಕ ಜಮೀರ್ ಅಹಮ್ಮದ್ ಖಾನ್, ಪ್ರಜ್ವಲ್ ರೇವಣ್ಣಗೆ ಟಿಕೆಟ್ ಯಾಕೆ ನಿರಾಕರಿಸಲಾಗ್ತಿದೆ ಎಂಬ ಗುಟ್ಟನ್ನು ಬಹಿರಂಗಪಡಿಸಿದರು. ಜೆಡಿಎಸ್ ನಲ್ಲಿ ಏನೇನೂ ಸರಿಯಿಲ್ಲ. ಈಗಾಗಲೇ ಖೂಬ ಒಂದು...
ಆತ ವಿಧವೆಗೆ ಪ್ರೀತಿ-ಪ್ರೇಮದ ಕನಸು ತೋರಿಸಿದ್ದ ಅಷ್ಟೇ ಅಲ್ಲ ಗುಟ್ಟಾಗಿ ಸಂಸಾರನೂ ನಡೆಸುತ್ತಿದ್ದ.  ಆದರೇ ಇದಕ್ಕಿದ್ದಂತೆ ಆತ ಆಕೆಯನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ ಫಲವಾಗಿ ಅಲ್ಲಿ ನಡೆದು ಹೋಯಿತು ಮಹಾಯುದ್ಧ. ಹೌದು ಮಡಿಕೇರಿಯಲ್ಲಿ ನಡೆದ ಲವ್​​ ಸೆಕ್ಸ್​ ದೋಖಾ ಕತೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಯಮುನಾ ಎಂಬಾಕೆ ವಿಧವೆಯಾಗಿದ್ದು, ಕೆಲ ವರ್ಷಗಳ...

ಜನಪ್ರಿಯ ಸುದ್ದಿ