ಅಪ್ಪನನ್ನೇ ಮೀರಿಸಿದ ಚಾಲೆಂಜಿಂಗ್​ ಸ್ಟಾರ್ ಸುಪುತ್ರ !!

Actor Darshan Son Vineesh Thoogudeep won Karate Medals

ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್!!

ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗೆದೆದ್ದಿದ್ದಾನೆ.

ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ ವ್ಯೂ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿನೀಶ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.

ನಿನ್ನೆ ಶಾಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕಗಳಿಸಿದ ದರ್ಶನ್ ಪುತ್ರ -ಈ ಮೂಲಕ ಜ್ಯೂನಿಯರ್ ಚಾಲೆಂಚಿಂಗ್​ ಸ್ಟಾರ್​ ವಿನೀಶ್​ ಪೋಷಕರಲ್ಲಿ ಸಂತಸ ಮೂಡಿಸಿದ್ದಾನೆ.