ಚಂದನವನದ ಹೆಸರಾಂತ ನಿರ್ದೇಶಕನಿಗೆ ಕೂಡಿ ಬಂತು ಕಂಕಣ ಭಾಗ್ಯ -ಸಂತೋಷ್-ಸುರಭಿ ನಿಶ್ವಿತಾರ್ಥದಲ್ಲಿ ಖುಷಿಯ ಸಂಭ್ರಮ!!

Bellary: Sandalwood director Santosh Anand ram Engagement on Nov 26.

ಸ್ಯಾಂಡಲ್​ವುಡ್​ನ ಸ್ಟಾರ್ ಡೈರಕ್ಟರ್​, ರಾಮಾಚಾರಿ, ರಾಜಕುಮಾರದಂತ ಬಿಗ್ ಬ್ಲಾಸ್ಟರ್ ಹಿಟ್ ಸಿನಿಮಾದ ನಿರ್ದೇಶಕ ಸಂತೋಷ ಆನಂದ್​ರಾಮ್​ಗೆ ಕಂಕಣ ಕೂಡಿ ಬಂದಿದೆ.

Bellary: Sandalwood director Santosh Anand ram Engagement on Nov 26.
Bellary: Sandalwood director Santosh Anand ram Engagement on Nov 26.

ಗಣಿನಾಡು ಬಳ್ಳಾರಿಯಲ್ಲಿ ನಿನ್ನೆ ಎಂಗೆಜ್​ಮೆಂಟ್​ ನಡೆಯಿತು. ತಮ್ಮ ಕುಟುಂಬದ ಆಪ್ತರಾಗಿರುವ ಶ್ರೀನಿವಾಸ್ ಹತ್ವಾರ್ ಪುತ್ರಿ ಸುರಭಿ ಜೊತೆ ನಿಶ್ಚಿತಾರ್ಥದ ರಿಂಗ್ ಬದಲಾಯಿಸಿಕೊಂಡ್ರು.

Bellary: Sandalwood director Santosh Anand ram Engagement on Nov 26.
Bellary: Sandalwood director Santosh Anand ram Engagement on Nov 26.

ಇನ್ನು ನಿಶ್ಚಿತಾರ್ಥದಲ್ಲಿ ಪವರ್ ಸ್ಟಾರ್ ಪುನಿತ್​ ರಾಜಕುಮಾರ್, ರಾಕಿಂಗ್​ ಸ್ಟಾರ್ ಯಶ್, ರಾಧಿಕಾ​ ಭಾಗಿಯಾಗಿದ್ರು. ಅಂದ್ಹಾಗೆ ಮದ್ವೆ ಮುಂದಿನ ವರ್ಷ ಫೆಬ್ರವರಿ 20 ಹಾಗೂ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Watch Here: https://youtu.be/OaOZWMRqc2E