ಅರ್ಮುಗಂ ಖ್ಯಾತಿಯ ನಟ ರವಿಶಂಕರ್​​ ಗೆ ಹುಟ್ಟುಹಬ್ಬದ ಸಂಭ್ರಮ!!

Bengaluru: Actor Ravi Shankar Celebrates 51th Birthday With Fans.
Bengaluru: Actor Ravi Shankar Celebrates 51th Birthday With Fans.

ಆರ್ಮುಗಂ ಖ್ಯಾತಿಯ ಖಳನಟ ರವಿಶಂಕರ್​​​ಗೆ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ನ್ಯಾಯಾಂಗ ಬಡಾವಣೆ ತಮ್ಮ ನಿವಾಸದಲ್ಲಿ ರವಿಶಂಕರ್ ಕೇಕ್​​ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ರವಿಶಂಕರ್​​ ಅವರಿಗೆ ಶುಭಕೋರಿ ಸಂಭ್ರಮಿಸಿದರು.

Bengaluru: Actor Ravi Shankar Celebrates 51th Birthday With Fans.
Bengaluru: Actor Ravi Shankar Celebrates 51th Birthday With Fans.

ನ್ಯಾಯಾಂಗ ಬಡಾವಣೆಯ ಅವರ ನಿವಾಸದ ಎದುರು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಪ್ಲೆಕ್ಸ್​ ಹಾಗೂ ಬಂಟಿಗ್ಸ್​ ಹಾಕಿ, ಕೇಕ್​, ಗಿಫ್ಟ್​​ ತಂದು ತಮ್ಮ ನೆಚ್ಚಿನ ನಟನಿಗೆ ಶುಭಕೋರಿದರು. ಇದೇ ವೇಳೆ ಮಾತನಾಡಿದ ಖಳನಟ ರವಿಶಂಕರ್, ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ. ಮಧ್ಯಾಹ್ನ ಅನಾಥಾಶ್ರಮಕ್ಕೆ ತೆರಳಿ ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತೇನೆ ಎಂದರು.

Bengaluru: Actor Ravi Shankar Celebrates 51th Birthday With Fans.
Bengaluru: Actor Ravi Shankar Celebrates 51th Birthday With Fans.

ಸಧ್ಯ ಕನ್ನಡದ ಬಹುನೀರಿಕ್ಷಿತ ಚಿತ್ರ ಅಂಜನೀಪುತ್ರದಲ್ಲಿ ಅಭಿನಯಿಸುತ್ತಿರುವ ರವಿಶಂಕರ್, ಕನ್ನಡದ ಬಹುಬೇಡಿಕೆ ಖಳನಟ. ರವಿಶಂಕರ್​ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಆರ್ಮುಗ

Watch Here: https://youtu.be/-wD9IY6ZKZ4