“ಮಿಸ್ಸಿಂಗ್ ಬಾಯ್”ಆದ್ರು ಫಸ್ಟ್ ರ‍್ಯಾಂಕ್‌ ರಾಜು ..

ಫಸ್ಟ್ ರ‍್ಯಾಂಕ್‌ ರಾಜು ಗುರುನಂದನ್ ಈಗ ಮಿಸ್ ಆಗಿದ್ದಾರೆ. ಅರೆ ಗುರುನಂದನ್ ಎಲ್ ಹೋದ್ರಪ್ಪಾ ಅಂತ ಅನ್ಕೋಬೇಡಿ.. ಗುರುನಂದನ್ ನಾಯಕನಾಗಿ ನಟಿಸಿರೋ ಸಿನಿಮಾದ ಹೆಸ್ರು ಮಿಸ್ಸಿಂಗ್ ಬಾಯ್.. ಈ ಚಿತ್ರದ ಟ್ರೇಲರ್​ ಇಂದು ಬಿಡುಗಡೆ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​​​​​ ಗುರುನಂದನ್ ನಟಿಸಿರೋ ಮಿಸ್ಸಿಂಗ್ ಬಾಯ್ ಸಿನಿಮಾ ಟ್ರೇಲರ್​ಅನ್ನು ಬಿಡುಗಡೆ ಮಾಡಿದ್ದಾರೆ.

ad

  

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಮಿಸ್ಸಿಂಗ್ ಬಾಯ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮಿಸ್ಸಿಂಗ್ ಬಾಯ್​ ನೈಜ ಘಟನೆ ಆಧಾರಿತ ಸಿನಿಮಾ. ಚಿತ್ರವನ್ನ ಡಿ.ಪಿ. ರಘುರಾಮ್ ನಿರ್ದೇಶಿಸಿದ್ದಾರೆ. ಸಧ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ..

"ಮಿಸ್ಸಿಂಗ್ ಬಾಯ್"ಆದ್ರೂ ಫಸ್ಟ್ ರ‍್ಯಾಂಕ್‌ ರಾಜು ..

"ಮಿಸ್ಸಿಂಗ್ ಬಾಯ್"ಆದ್ರೂ ಫಸ್ಟ್ ರ‍್ಯಾಂಕ್‌ ರಾಜು ..

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮಾರ್ಚ್ 8, 2019