ಹೆಂಡತಿ ಜೊತೆ ಪತ್ತೆಯಾದ ಆತ !! ಆತನ ಕತೆ ಏನಾಯ್ತು ಗೊತ್ತಾ ?

Yadgir: Husband Murder 36 year old man for his Wife's illegal relationship.

ಯುವಕನೊಬ್ಬನ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಯುವಕನ ಕೊಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಕೆ ಹೊಸಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಕೆ ಹೊಸಳ್ಳಿ ಗ್ರಾಮದ ನಿರ್ಮಲಾ ಎಂಬ ವಿವಾಹಿತ ಮಹಿಳೆ ಇಸಾಕ್ (36) ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಆಕೆಯ ಗಂಡ ಹಲವು ಬಾರಿ ಆಕ್ಷೇಪಿಸಿದ್ದ. ಇಸಾಕ್ ಗೂ ಕೂಡಾ ಹಲವು ಬಾರಿ ಎಚ್ಚರಿಕೆ ನೀಡಿದ್ದ ಎನ್ನಲಾಗುತ್ತಿದೆ.

Yadgir: Husband Murder 36 year old man for his Wife's illegal relationship.
Yadgir: Husband Murder 36 year old man for his Wife’s illegal relationship.

ಇಂದು ಮತ್ತೆ ನಿರ್ಮಾಲಾ ಮತ್ತು ಇಸಾಕ್ ಇಬ್ಬರೂ ರೆಡ್ ಹ್ಯಾಂಡಾಗಿ ಗಂಡನಿಗೆ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿ ಬಿದ್ದ ತಕ್ಷಣ ಗಂಡ ಇಬ್ಬರಿಗೂ ಥಳಿಸಿದ್ದಾನೆ.

ಇಷ್ಟಕ್ಕೇ ಸುಮ್ಮನಾಗದ ನಿರ್ಮಲಾ ಗಂಡ ಯಶುಮಿತ್ರ ಮತ್ತು ಸಹಚರರು ಇಸಾಕ್ ನನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಥಳಿಸಿದ್ದಾರೆ. ಥಳಿತಕ್ಕೊಳಗಾದ ಇಸಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಸಾಕ್ ಸಾವನ್ನಪ್ಪಿದ ತಕ್ಷಣ ನಿರ್ಮಾಲಾಳ ಗಂಡ ಯಶುಮಿತ್ರ ಮತ್ತು ಸಹಚರರು ಪರಾರಿಯಾಗಿದ್ದಾರೆ.

Yadgir: Husband Murder 36 year old man for his Wife's illegal relationship.
Yadgir: Husband Murder 36 year old man for his Wife’s illegal relationship.

ಹಲ್ಲೆಗೆ ಒಳಗಾಗಿರೋ ನಿರ್ಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯಾದಗಿರಿಯ ಗುರುಮಠಕಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Watch Here:  https://youtu.be/3G1YQBKceU4