ಚುನಾವಣಾ ರಾಜಕಾರಣದಿಂದ ದೂರ ಸರಿದ ನಟಿ ರಮ್ಯ !! ಸಿನೇಮಾ ರಂಗ ಫನ್ನಿ ಅನ್ನಿಸ್ತಿದೆ !! ನೋ ಪೊಲಿಟಿಕ್ಸ್ ನೋ ಫಿಲ್ಮ್ – ಮುಂದೇನು ?

ಚುನಾವಣಾ ರಾಜಕಾರಣದಲ್ಲಿ ನಾನಿಲ್ಲ ಎಂದು ಖ್ಯಾತ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ. ರಮ್ಯಾರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

adಬಹುತೇಕ ಜನರು ನಾಯಕರಾಗಬೇಕು ಮತ್ತು ಚುನಾವಣೆಯಲ್ಲಿ ನಿಂತು ಗೆಲ್ಲಬೇಕು ಎಂಬ ಉದ್ದೇಶದಿಂದ ರಾಜಕಾರಣಕ್ಕೆ ಬರುತ್ತಾರೆ. ಆದರೆ ನಾನು ಪಕ್ಷದ ಸಂಘಟನೆಗಾಗಿ ಬಂದಿದ್ದೇನೆ.‌ಸಧ್ಯಕ್ಕೆ ಚುನಾವಣೆಗೆ ನಿಂತುಕೊಳ್ಳುವುದಿಲ್ಲ. ಚುನಾವಣಾ ರಾಜಕಾರಣದಿಂದ ದೂರ ಇರುತ್ತೇನೆ. ಇಟ್ಸ್ ನಾಟ್ ಮೈ ಕಪ್ ಆಫ್ ಟಿ ಎಂದು ರಮ್ಯಾ ಹೇಳಿದ್ದಾರೆ. ಕರ್ನಾಟಕದಲ್ಲಿ ಇರೋದೇ ಕಿರಿಕಿರಿ. ಜನ ಎಲ್ಲರೂ ಬಂದು ಸೆಲ್ಫಿ ತಗೋತಾರೆ, ಒಬ್ಬೊಬ್ಳೆ ಓಡಾಡೊಂಗೆ ಇಲ್ಲ. ವಿದೌಟ್ ಮೇಕಪ್ ಹೊರ ಬರೋಕೆ ಆಗಲ್ಲ. ಆದರೆ ದೆಹಲಿಯಲ್ಲಿ ಆಗಲ್ಲ. ಅಲ್ಲಿ ಖುಷಿ ಖುಷಿಯಾಗಿ ಇರಬಹುದು. ಯಾರೂ ಗುರುತು ಹಿಡಿಯಲ್ಲ.

ಆರಾಮ ಓಡಾಡ್ಕೊಂಡು ಕೆಲಸ ಮಾಡಬಹುದು ಎಂದೂ ರಮ್ಯಾ ಹೇಳಿದರು‌. ಸಾಮಾಜಿಕ ಜಾಲತಾಣದಲ್ಲಿ ಪಕ್ಷ ಕಟ್ಟೊಕೆ ಖುಷಿ ಆಗುತ್ತೆ. ಸತ್ಯವನ್ನೇ ಹೇಳಲು ರಾಹುಲ್ ಗಾಂಧಿ ಹೇಳಿದ್ದರು. ಸತ್ಯಕ್ಕೆ ಯಾವಾಗಲೂ ಸಪೋರ್ಟ್ ಸಿಗಲ್ಲ. ಫೇಕ್ ಮತ್ತು ಮಸಾಲೆಗೆ ಹೆಚ್ಚಿನ ಬೆಂಬಲ ಸಿಗುತ್ತೆ. ಆದರೂ ನಾವು ಸತ್ಯವನ್ನೇ ಹೇಳುತ್ತೇವೆ ಎಂದು ರಮ್ಯಾ ಹೇಳಿದ್ದಾರೆ. ಸಿನೇಮಾ ರಂಗದ ಬಗ್ಗೆ ಮಾತನಾಡಿದ ರಮ್ಯಾ, ನಾನು ಮತ್ತೆ ಸಿನೇಮಾ ರಂಗಕ್ಕೆ ಬರಲು ಸಾದ್ಯವೇ ಇಲ್ಲ. ಈಗ ಹಿಂತಿರುಗಿ ನೋಡಿದ್ರೆ ನಾನು ಬಣ್ಣ ಹಚ್ಚಿ ಕೆಲಸ ಮಾಡಿದ್ದು ಫನ್ನಿ ಅನ್ನಿಸುತ್ತದೆ. ಮತ್ತೆ ಅಲ್ಲಿಗೇ ವಾಪಸ್ ಆಗೋ ಪ್ರಶ್ನೆಯೇ ಇಲ್ಲ ಎಂದರು.1 ಕಾಮೆಂಟ್

  1. Ivalu kattikondu jotenu irala ittakondu jatenu irala anta anastaide adake .yavadaku sunnyleon ge contact madlike heli avaladru refer madi pornmovies alli chance kodstale alli adaru maja togali paddu madam

Comments are closed.