ನನಗೆ ವಯಸ್ಸಾಗಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲ್ಲ – HDD

ನನಗೆ ವಯಸ್ಸಾಗಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲ್ಲ, ವೀಲ್ ಚೇರ್ ನಲ್ಲಿ ನಾನು ಸ್ಪರ್ಧೆ ಮಾಡಲ್ಲಾ ಎಂದು ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಪ್ರಜ್ವಲ್ ರೇವಣ್ಣಗೆ ಹೇಳಿದ್ದೇನೆ,ಜಿಲ್ಲೆಯಲ್ಲಿ ಕೆಲವರು ಪ್ರಜ್ವಲ್ ರೇವಣ್ಣ ಸ್ಪರ್ಧೆ ಬೇಡ ಅಂತಿದ್ದಾರೆ,ಆದರೆ ನಾನು ಪ್ರಾಮಾಣಿಕವಾಗಿ ಪ್ರಜ್ವಲ್ ರೇವಣ್ಣರನ್ನ ಲೋಕಸಭೆಗೆ ಸ್ಪರ್ಧೆ ಮಾಡಿಸಬೇಕು ಎಂಬುದು ನನ್ನ ಆಸೆ ಎಂದರು.

ಪ್ರಜ್ವಲ್ ರೇವಣ್ಣ

 

ಪ್ರಜ್ವಲ್ ರೇವಣ್ಣ ಚತುರನಾಗಿದ್ದಾನೆ ಹುಡುಗ ಕೆಲವೊಮ್ಮೆ ಮನಸ್ಸಿಗೆ ಬೇಜಾರು ಮಾಡುತ್ತಾನೆ ಎಂದು ಮೊಮ್ಮಗನ ಪರ ಬ್ಯಾಟಿಂಗ್ ಮಾಡಿದ್ರು. ಮೊಮ್ಮಗನ ಪರ ಹೆಚ್ ಡಿಡಿ ಬ್ಯಾಟಿಂಗ್‌ ಮಾಡಿದ್ದು,  ಮೊಮ್ಮಗನಿಗಾಗಿ ಮಾಜಿ ಪ್ರಧಾನಿ ಲೋಕ ಸಭಾ ಕ್ಷೇತ್ರ ತ್ಯಜಿಸಲು ಸಿದ್ದಾರಾಗಿದ್ದಾರೆ.

Avail Great Discounts on Amazon Today click here