ಮೊಬೈಲ್, ಕಂಪ್ಯೂಟರ್, ಟಿವಿ ಇನ್ನು ದುಬಾರಿ !! ಮೋದಿ ಬಜೆಟ್ !!

ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಿದ್ದು, ಹಲವು ವಸ್ತುಗಳ ಬೆಲೆಯನ್ನು ದುಬಾರಿ ಮಾಡಿದ್ದಾರೆ.

ಇನ್ನು ದೇಶದಲ್ಲಿ ಮೋಬೈಲ್ ದುಬಾರಿಯಾಗಲಿದೆ. ಕಂಪ್ಯೂಟರ್ ಮತ್ತು ಟಿವಿಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ಮೊಬೈಲ್ ಕ್ರಾಂತಿಯಾಗಿದ್ದು, ಕೃಷಿ, ಕೂಲಿ ಕಾರ್ಮಿಕರೂ ಮೊಬೈಲ್ ಹೊಂದುವಂತಾಗಿತ್ತು. ಈಗ ಮೊಬೈಲ್ ದುಬಾರಿಯಾಗಿದೆ