ವರಮಹಾಲಕ್ಷ್ಮಿ ಹಬ್ಬದ ದಿನ ಕಂತೆ ಕಂತೆ ನೋಟು, ಕೆಜಿ ಗಟ್ಟಲೆ ಚಿನ್ನಾಭರಣವನ್ನು ಇಟ್ಟು ಅಂತರ್ಜಾಲದಲ್ಲಿ ವೈರಲ್​ ಆಗಿದ್ದ ಭಕ್ತನ ಸುಳಿವು ಪತ್ತೆಯಾಗಿದೆ. ಲಕ್ಷ್ಮಿ ಮುಂದೆ ಹೀಗೆ ಗರಿಗರಿ ನೋಟು ಇಟ್ಟಿದ್ದು ಯಾರೂ ಅಲ್ಲ. ಐಟಿ ಸಿಟಿ ಬೆಂಗಳೂರಿನ ಸೂರ್ಯ ನಾರಾಯಣ್​​ ಅಲಿಯಾಸ್​ ಕಾರ್ನರ್​​ ಸೂರಿ. ಈತ ಬಿಡಿಎನಲ್ಲಿ ಬ್ರೋಕರ್​ ಆಗಿದ್ದಾರೆ. ಅಲ್ಲದೇ ರಿಯಲ್​​ ಎಸ್ಟೇಟ್​ ಉದ್ಯಮಿ ಕೂಡ. ಕಳೆದ ಹತ್ತು ವರ್ಷಗಳಿಂದಲೂ ಇವ್ರು ಬಲು ಅದ್ದೂರಿಯಾಗಿಯೇ ಲಕ್ಷ್ಮಿ ಪೂಜೆ ಮಾಡ್ತಿದ್ದಾರೆ. 500 ರೂಪಾಯಿ, 2 ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಇಟ್ಟು ಪೂಜೆ ಮಾಡಿದ್ದಾರೆ. ಕಾರ್ನರ್​​ ಕಟಿಂಗ್​​ ಸೂರಿ ಅಂತಲೇ ಖ್ಯಾತಿ ಗಳಿಸಿದ್ದ ಸೂರಿ ಅವರೇ ಹೇಳುವಂತೆ ದೇವರ ಮೂರ್ತಿ ಮುಂದೆ 55 ರಿಂದ 70 ಲಕ್ಷ ಹಣ ಇಟ್ಟಿದ್ದರಂತೆ, ಒಂದೂಕಾಲು ಕೆಜಿ ಚಿನ್ನಾಭರಣ ಪೂಜಿಸಿದ್ದರಂತೆ. ಪೂಜೆಗೆ ಅಟೆಂಡ್ ಆಗಿದ್ದ ಕೆಲವು ಮಂದಿ ತೆಗೆದ ಫೋಟೋ ವೈರಲ್​ ಆಗಿವೆ.
=====
ಇದಕ್ಕೆ ರಿಯಾಕ್ಟ್​ ಮಾಡಿರುವ ಸೂರ್ಯ ನಾರಾಯನ್​ ಅಲಿಯಾಸ್​ ಕಾರ್ನರ್​ ಸೂರಿ ನಾಣು ವರ್ಷಗಳಿಂದ ಕಷ್ಟಪಟ್ಟು ದುಡಿದಿರುವ ಹಣ ಇದು ಎಮದು ಹೇಳಿದ್ದಾರೆ.
===
ಫೋನೋ ಬೈಟ್​ ಪ್ಲೋ
====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here