ಆ ಹುಡುಗ ರಸ್ತೆಯಲ್ಲಿ ಪೋಲೀಸ ಆಯುಕ್ತರಿಗೆ ಸೆಲ್ಯೂಟ್ ಹೊಡೆದ, ಅದಕ್ಕೆ ಪ್ರತಿಯಾಗಿ ಆಯುಕ್ತರು ಏನ್ಮಾಡಿದ್ರು ಗೊತ್ತಾ?

ಸಾಮಾನ್ಯವಾಗಿ ಪೊಲೀಸ್ರು ಅಂದ್ರೆ ಜನ್ರು ಭಯ ಪಡೋದ್ದು ಹೆಚ್ಚು. ಆದ್ರೆ ಇಲ್ಲೊಬ್ಬ  ಬಾಲಕ ನಗರ ಪೊಲೀಸ್ ಆಯುಕ್ತರನ್ನು ಕಂಡು ರಸ್ತೆಯಲ್ಲೇ ಸೆಲ್ಯೂಟ್ ಹೊಡೆದಿದ್ದಾನೆ. ನಿನ್ನೆ ಬೆಳಗ್ಗೆ ಲೋಕಾಯುಕ್ತ ವಿಶ್ವನಾಥ್​ ಶೆಟ್ಟಿ ಆರೋಗ್ಯ ವಿಚಾರಿಸಲು ಪೊಲೀಸ್​ ಆಯುಕ್ತ ಟಿ.ಸುನೀಲ್​ ಕುಮಾರ್​ ಹೋಗ್ತಿದ್ರು.

ad


ಈ ವೇಳೆ ದಾರಿಯಲ್ಲಿ ಬರ್ತಿದ್ದ ಬಾಲಕ ಸೆಲ್ಯೂಟ್​ ಹೊಡೆದಿದ್ದಾನೆ. ಇದನ್ನ ನೋಡಿದ ಆಯುಕ್ತರು ಸಹ ಬಾಲಕನಿಗೆ ಗುಡ್ ಮಾರ್ನಿಂಗ್ ಅಂತ ಸೆಲ್ಯೂಟ್ ಮಾಡಿದ್ದಾರೆ.. ಇದೀಗ ಪೋಲೀಸ ಆಯುಕ್ತರ ನಡೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ವಿಡಿಯೋ ನೀವೇ ನೋಡಿ.