ACB Raid on Ramakrishna Reddy House in Vinayaka Layout

0
37

ತಾಂತ್ರಿಕ ಶಿಕ್ಷಣ ಇಲಾಖೆ ಭ್ರಷ್ಟ ಅಧಿಕಾರಿ ಮೇಲೆ ನಡೆದಿತ್ತು ಎಸಿಬಿ ರೇಡ್​
ರಾಮಕೃಷ್ಣ ರೆಡ್ಡಿಯ ಕೆಂಪಾಪುರದ ಮನೆ ಮೇಲೆ ನಡೆದಿದ್ದ ಎಸಿಬಿ ದಾಳಿ
ರಾಮಕೃಷ್ಣ ಮನೆಯಲ್ಲಿದ್ದ ರಾಜು ಎಂಬುವನಿಂದ ಎಸಿಬಿಗೆ ಸ್ಫೋಟಕ ಮಾಹಿತಿ
ಮಿನರ್ವಾ ಟ್ರಾವೆಲ್ಸ್​ ನಡೆಸುತ್ತಿರೋದಾಗಿ ಹೇಳಿಕೊಂಡ ರಾಜು
ತನ್ನ ಬಳಿ 800 ಬಸ್ ಇದ್ದವು, ಈಗ 400-500 ಬಸ್​ ಇವೆ
ನನ್ನ ಬಳಿ ಸರ್ಕಾರದ ಭ್ರಷ್ಟ ಅಧಿಕಾರಿಗಳು ಲಂಚದ ಹಣ ನೀಡ್ತಾರೆ
20ಕ್ಕೂ ಹೆಚ್ಚು ಅಧಿಕಾರಿಗಳು ನೂರಾರು ಕೋಟಿ ಹಣ ಇಟ್ಟಿದ್ದಾರೆ
ಕೆಲ ವರ್ಷ ಹಣ ಇಟ್ಕೊಂಡು ಅದಕ್ಕೆ ಮತ್ತಷ್ಟು ಸೇರಿಸಿ ಕೊಡ್ತೀನಿ ಅಂದ ರಾಜು
ರಾಜು ನೀಡಿದ ಮಾಹಿತಿ ಆಧರಿಸಿ ಮತ್ತಷ್ಟು ದಾಳಿ ನಡೆಸಿದ ಎಸಿಬಿ
ರೇಡ್​ ವೇಳೆ ಬಿಎಂಡಬ್ಲು, ಆಡಿ, ಬೆಂಜ್ ಸೇರಿ ಹಲವು ಕಾರು, ದಾಖಲೆ ವಶ
​ಅಧಿಕಾರಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ ರಾಜು ಸ್ಫೋಟಕ ಮಾಹಿತಿ

LEAVE A REPLY

Please enter your comment!
Please enter your name here