Actress Ramya allegation on BJP Leader Smriti Irani | ಮೋದಿ ಪರಮಾಪ್ತ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಮ್ಯಾಸ್ಫೋಟ ಕೇಂದ್ರ ಮಾಹಿತಿ-ಪ್ರಸಾರ ಸಚಿವೆ ಮೇಲೆ ಗಂಭೀರ ಆರೋಪ

0
13

ಮೋದಿ ಪರಮಾಪ್ತ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಮ್ಯಾಸ್ಫೋಟ
ಕೇಂದ್ರ ಮಾಹಿತಿ-ಪ್ರಸಾರ ಸಚಿವೆ ಮೇಲೆ ಗಂಭೀರ ಆರೋಪ
ಏಕ್ತಾ ಕಪೂರ್​​ ಆನ್​ಲೈನ್​​ ವೆಬ್​ಸೈಟ್​ನಲ್ಲಿ ಸ್ಮೃತಿ ಪಾಲು ಹೊಂದಿರುವ ಆರೋಪ
ಪೊಲಿಟಿಕಲ್ ನ್ಯೂಸ್​ ಮತ್ತು ಎಂಟರ್​​ಟೈನ್​ಮೆಂಟ್​ ಆಧಾರಿತ ವೆಬ್​ಸೈಟ್​
ಇದೇ ಕಾರಣಕ್ಕೆ ಸ್ಮೃತಿಯನ್ನು I&B ಸಚಿವೆಯನ್ನಾಗಿ ಮಾಡಿದ ಆರೋಪ
ಸಚಿವರು, ಅವರ ಸಂಬಂಧಿಕರು ಮೀಡಿಯಾ ಕಂಪನಿಯಲ್ಲಿ ಪಾಲು ಹೊಂದಿರಬಾರದು
ಜಂತರ್​​ ಮಂತರ್​​ ರಸ್ತೆಯಲ್ಲೇ ಇದೆ ಸ್ಮೃತಿ ಇರಾನಿ ಪಾಲುದಾರಿಕೆ ಕಚೇರಿ
ಪಾಲುದಾರಿಕೆ ಬಗ್ಗೆ ಈಗ್ಲಾದ್ರೂ ಸತ್ಯ ಹೇಳ್ತಾರಾ ಸ್ಮೃತಿ ಇರಾನಿ
ಸ್ಮೃತಿಗೆ ಪ್ರಧಾನಿ ಜತೆ ಹೆಚ್ಚು ಆಪ್ತತೆ ಇರೋ ಕಾರಣಕ್ಕೆ ಮಿನಿಸ್ಟರ್​ ಆಗಿದ್ದಾರೆ
ಫೇಸ್​ಬುಕ್​​ನಲ್ಲಿ ಸ್ಮೃತಿ ಇರಾನಿ ವಿರುದ್ಧ ಗುಡುಗಿದ ಮಾಜಿ ಸಂಸದೆ ರಮ್ಯಾ
ಸಚಿವ ಡಿಕೆಶಿ ಮೇಲಿನ ರೇಡ್​ಗೆ ಸಿಆರ್​​ಪಿಎಫ್​​ ಬಳಸಿದ್ದಕ್ಕೂ ರಮ್ಯಾ ಆಕ್ರೋಶ
ಬಿಜೆಪಿಯ ಕರೇಂಗೆ ಕರ್​​ ಕೆ ರಹೇಂಗೆ ಎಂದರೆ ಇದೇನಾ ಎಂದು ರಮ್ಯಾ ಪ್ರಶ್ನೆ
ಬಿಹಾರ, ತಮಿಳುನಾಡು ರಾಜಕೀಯ ಪ್ರಸ್ತಾಪಿಸಿ ಮೋದಿ ಮೇಲೆ ಗುಡುಗು

LEAVE A REPLY

Please enter your comment!
Please enter your name here