ಮಂಡ್ಯದಲ್ಲಿ ರಮ್ಯಾ ಸ್ಪರ್ಧೆ ಖಚಿತ ! ಪ್ರಚಾರಕ್ಕೆ ಬರ್ತಾರಂತೆ ಅಂಬರೀಷ್ !

Actress Ramya to contest polls from Mandya.
Actress Ramya to contest polls from Mandya.

ಮಂಡ್ಯದಲ್ಲಿ ಮೋಹಕ ತಾರೆ ರಮ್ಯಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ರಮ್ಯಾಗೆ ಟಿಕೆಟ್ ನೀಡಿದ್ರೆ ಚುನಾವಣಾ ಪ್ರಚಾರ ನಡೆಸುವುದಾಗಿ ಸ್ಟಾರ್ ಪ್ರಚಾರಕರೂ ಆಗಿರುವ ಶಾಸಕ ಅಂಬರೀಷ್ ಘೋಷಿಸಿದ್ದಾರೆ. ಅಲ್ಲಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರಮ್ಯಾ ಸ್ಪರ್ಧೆ ಅನಾಯಾಸವಾಗಿದೆ.

Actress Ramya to contest polls from Mandya.
Actress Ramya to contest polls from Mandya.

ಹೌದು. ರಮ್ಯಾ ಸ್ಪರ್ಧೆಯ ಬಗ್ಗೆ ಖುದ್ದು ನಟ, ಶಾಸಕ ಅಂಬರೀಷ್ ಸಹಮತ ವ್ಯಕ್ತಪಡಿಸಿದ್ದಾರೆ.

ನಾನಾಗಲೀ, ನನ್ನ ಪತ್ನಿ, ಪುತ್ರನಾಗಲೀ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಮ್ಯಾರಿಗೆ ಟಿಕೆಟ್ ಕೊಟ್ಟರೆ ಸಂತೋಷ. ಒಂದು ವೇಳೆ ರಮ್ಯಾರಿಗೆ ಟಿಕೆಟ್ ಕೊಟ್ಟರೆ ನಾನು ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.

Actress Ramya to contest polls from Mandya.
Actress Ramya to contest polls from Mandya.

ಸಿಎಂ ಸಿದ್ದರಾಮಯ್ಯ ಬೇಟಿಯಾದ ಬಳಿಕ ಮತ್ತೊಮ್ಮೆ ಮಾಧ್ಯಮದವರು ರಮ್ಯಾ ಸ್ಪರ್ಧೆಯ ಬಗ್ಗೆ ಕೇಳಿದಾಗ, ರಮ್ಯಾ, ಸೌಮ್ಯ, ಸುಮಾ ಯಾರೇ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ರೂ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ.

Watch Here: https://youtu.be/66YE7DPTmNU

ಪ್ರತ್ಯುತ್ತರ ನೀಡಿ

Please enter your comment!
Please enter your name here