ತಮಿಳುನಾಡು ರಾಜಕಾರಣಲ್ಲಿ ಮತ್ತೊಂದು ಮಹಾ ಸ್ಫೋಟ
ಚಿನ್ನಮ್ಮ ಶಶಿಕಲಾ ವಿರುದ್ಧವೇ ಒಂದಾದ ಪಳನಿ-ಪನ್ನೀರ್​ ಸೆಲ್ವಂ
ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ದಿನಕರನ್​ಗೆ ಬಿಗ್​ ಶಾಕ್​
ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಿನಕರನ್​ ವಜಾ
ಪಕ್ಷದಲ್ಲಿ ದಿನಕರನ್​ ಮಾಡಿದ್ದ ಎಲ್ಲಾ ನೇಮಕಾತಿಗಳೂ ರದ್ದು
ತಮಿಳುನಾಡಿನಲ್ಲಿ ಶೀಘ್ರವೇ ಒಂದಾಗಲಿವೆ ಒಪಿಎಸ್,​ ಇಪಿಎಸ್​ ಬಣ
ತಮಿಳುನಾಡು ಸಿಎಂ ಪಳನಿಸ್ವಾಮಿ, ಮಾಜಿ ಸಿಎಂ ಓ.ಪನ್ನೀರಸೆಲ್ವಂ
ಆ.15ರೊಳಗೆ ಒಂದಾಗಲಿರುವ ಇಪಿಎಸ್​ ಹಾಗೂ ಒಪಿಎಸ್​ ಬಣಗಳು
ತಮಿಳುನಾಡು ಸಿಎಂ ಆಗಿ ಇಪಿಎಸ್​ ಮುಂದುವರಿಕೆ, ಒಪಿಎಸ್​ಗೆ ಡಿಸಿಎಂ ಪಟ್ಟ
ಎನ್​ಡಿಎ ಒಕ್ಕೂಟಕ್ಕೆ ಎಐಎಡಿಎಂಕೆ ಸೇರ್ಪಡೆಗೂ ಮುನ್ನವೇ ಸಂಚಲನ
ರಾಜಕೀಯ ನೇಪಥ್ಯಕ್ಕೆ ಸರೀತಾರ ಶಶಿಕಲಾ ಹಾಗೂ ದಿನಕರನ್​

========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here