ಮತ್ತೊಂದು ದಾಳಿಯ ಶಂಕೆ? ಯೋಧರಿಗೆ ವಾಯು ಸಂಚಾರ ವ್ಯವಸ್ಥೆ!

Air travell facility

ಜಮ್ಮುವಿನಿಂದ ಶ್ರೀನಗರಕ್ಕೆ ಹೋಗಲು ಯೋಧರಿಗೆ ವಾಯು ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದೆ ಯೋಧರ ಹಿತಾಸಕ್ತಿ ಕಾಪಾಡುವುದರ ನಿಟ್ಟಿನಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈ ಗೊಂಡಿದ್ದು ಏಳು ಲಕ್ಷ 80 ಸಾವಿರ ಅರೆ ಸೇನಾ ಸಿಬಂದಿಗಳಿಗೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದೆ ಮತ್ತೊಂದು ದಾಳಿ ಬಗ್ಗೆ ಗುಪ್ತಾಚಾರ ಇಲಾಖೆಯ ಸುಳಿವು ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ದಾರ ಕೈ ಗೊಂಡಿರಬಹುದು ಎಂದು ಉಹಿಸಲಾಗಿದೆ.

Air travell facility
Air travell facility

 

ಪುಲ್ವಮಾ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಎಚ್ಛೆತ್ತು ಕೊಂಡಿದ್ದು ಯೋಧರಿಗೆ ಸಕಲ ಬದ್ರತೆಯನ್ನು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತವಾಗಿದೆ.

ದೆಹಲಿಯಿಂದ – ಶ್ರೀನಗರಕ್ಕೆ , ಶ್ರೀನಗರದಿಂದ – ದೆಹಲಿಗೆ ಮತ್ತು ಶ್ರೀನಗರದಿಂದ – ಜಮ್ಮುವಿಗೆ , ಜಮ್ಮುವಿನಿಂದ – ಶ್ರೀನಗರಕ್ಕೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ