ಇದು ಅಮಿತ್ ಶಾ ಪಕ್ಕಾ ಯುಪಿ ಮಾದರಿ ರಣತಂತ್ರಕರುನಾಡಿನ ಫೈರ್​​ಬ್ರ್ಯಾಂಡ್ ನಾಯಕನಿಗೆ ಒಲಿದು ಬರಲಿದೆ ಸಿಎಂ ಗದ್ದುಗೆಅನಂತ್ ಕುಮಾರ್ ಹೆಗಡೆಗೆ ಸಿಎಂ ಪಟ್ಟ ಕಟ್ಟಲು ತೆರೆಮರೆ ಕಸರತ್ತುಹೀಗಾಗಿಯೇ ಅನಂತ್​​ಗೆ ಕೇಂದ್ರ ಸಚಿವ ಪಟ್ಟ ಕರುಣಿಸಿರೋ ಮೋದಿ-ಶಾಹೆಗಡೆ ಜತೆ ನೇರ ಸಂಪರ್ಕದಲ್ಲಿರುವ ಸಚಿವ ಪಟ್ಟ ಕಟ್ಟಿರುವ ನಮೋ-ಶಾಚುನಾವಣೆಗೂ ಮೊದಲು ವರ್ಚಸ್ಸು ವೃದ್ಧಿಸಿಕೊಳ್ಳಲು ಕೇಂದ್ರ ಸಚಿವ ಪಟ್ಟಮೊನ್ನೆಯಷ್ಟೇ ಕೇಂದ್ರ ಸಚಿವ ಸ್ಥಾನ ಅಲಂಕರಿಸಿರೋ ಅನಂತ್ ಕುಮಾರ್ ಹೆಗಡೆಕೆಲವೇ ದಿನಗಳ ಹಿಂದೆ ನಿರ್ಮಲಾನಂದ ಶ್ರೀಗಳ ಮನವೊಲಿಕೆಗೆ ಯತ್ನಿಸಿದ್ದ ಶಾಯುಪಿ ಮಾದರಿಯಲ್ಲಿ ಶ್ರೀಗಳನ್ನು ಸಿಎಂ ಪಟ್ಟಕ್ಕೇರಿಸಲು ನಡೆದಿತ್ತು ಕಸರತ್ತುಜತೆಗೆ ಸುರೇಶ್ ಕುಮಾರ್​ಗೂ ಸಿಎಂ ಪಟ್ಟ ಕಟ್ಟಲು ನಡೆದಿತ್ತು ಮಾಸ್ಟರ್ ಪ್ಲಾನ್ಎಲ್ಲ ಲೆಕ್ಕಾಚಾರಗಳ ಬಳಿಕ ಅನಂತ್ ಕುಮಾರ್ ಹೆಗಡೆ ಕಡೆ ವಾಲಿದ ಶಾಕಡೆ ಗಳಿಗೆಯಲ್ಲಿ ಬಿಎಸ್​ವೈ ಕೈ ತಪ್ಪಲಿದೆಯಾ ಮುಖ್ಯಮಂತ್ರಿ ಪಟ್ಟ?

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here