ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಮೂಲ್ಯ ಮತ್ತು ಜಗದೀಶ್​ ಜೋಡಿ ಇವತ್ತು ಬೆಂಗಳೂರಿನ ರಾಜರಾಜೇಶ್ವರ ನಗರದ ರಾಜರಾಜೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಜಗದೀಶ್​ ಅವ್ರ ತಂದೆ ರಾಮಕೃಷ್ಣ ಸೇರಿದಂತೆ ವರನ ಕುಟುಂಬದವರು ಜತೆಯಲ್ಲಿದ್ದರು. ದೇವಿಯ ದರ್ಶನ ಪಡೆದ ನವ ದಂಪತಿ ಆನಂತ್ರ ದೇಗುಲದ ಶ್ರೀ ಜಯೇಂದ್ರಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಶ್ರೀಗಳು ಅಮೂಲ್ಯ ಮತ್ತು ಜಗದೀಶ್​ ದಂಪತಿಗೆ ಪ್ರಸಾದ ನೀಡಿ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here