Anonymous caller from Mumbai threatens Minister Ramanath Rai | RSS ಮುಖಂಡ ಕಲ್ಲಡ್ಕ ಪ್ರಭಾಕರ್​​ ವಿರುದ್ಧ ಸಚಿವ ರಮಾನಾಥ್ ರೈ ನೀಡಿದ್ದ​​ ವಿವಾದಾತ್ಮಕ ಹೇಳಿಕೆಗೆ ಸ್ಫೋಟಕ ಟ್ವಿಸ್ಟ್​ ಸಿಕ್ತಿದೆ.

0
15

RSS ಮುಖಂಡ ಕಲ್ಲಡ್ಕ ಪ್ರಭಾಕರ್​​ ವಿರುದ್ಧ ಸಚಿವ ರಮಾನಾಥ್ ರೈ ನೀಡಿದ್ದ​​ ವಿವಾದಾತ್ಮಕ ಹೇಳಿಕೆಗೆ ಸ್ಫೋಟಕ ಟ್ವಿಸ್ಟ್​ ಸಿಕ್ತಿದೆ. ಮುಂಬೈನಿಂದ ಅನಾಮಧೇಯ ವ್ಯಕ್ತಿಯೊಬ್ಬ ಸಚಿವ ರಮಾನಥ್ ರೈಗೆ ಫೋನ್​ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರಭಾಕರ ಭಟ್ಟರು ಹಿಂದೂ ನಾಯಕ. ಅವರನ್ನು ಜೈಲಿಗಟ್ಟೋ ಮಾತಾಡಿದ್ದೀರಿ. ನೀವು ಮುಂದಿನ ಚುನಾವಣೆಯಲ್ಲಿ ಗೆಲ್ತೀರಾ ನೋಡ್ತೀನಿ ಅಂತಾ ಬೆದರಿಸಿದ್ದಾನೆ. ಈ ಫೋನ್​ ಸಂಭಾಷಣೆ ಬಿಟಿವಿಗೆ ಸಿಕ್ಕಿದೆ.

LEAVE A REPLY

Please enter your comment!
Please enter your name here