Arjun Sampath Hindu Makkal Katchi President meets Rajinikanth | ತಲೈವಾ ರಜನಿಕಾಂತ್​ ಅವ್ರ ಹೊಸ ರಾಜಕೀಯ ನಡೆ ದಿನದಿಂದಕ್ಕೆ ತೀವ್ರ ಕುತೂಹಲ ಕೆರಳಿಸ್ತಿದೆ.

0
12

ತಲೈವಾ ರಜನಿಕಾಂತ್​ ಅವ್ರ ಹೊಸ ರಾಜಕೀಯ ನಡೆ ದಿನದಿಂದಕ್ಕೆ ತೀವ್ರ ಕುತೂಹಲ ಕೆರಳಿಸ್ತಿದೆ. ಅಲ್ದೆ ರಜನಿಕಾಂತ್ ಹೊಸ ಪಕ್ಷ ಕಟ್ತಾರಾ ಅನ್ನೋದು ಕೂಡ ಕುತೂಹಲ ಮೂಡಿದೆ. ಈ ಕುತೂಹಲಕ್ಕೆ ಪುಷ್ಟಿ ಎಂಬಂತೆ ರೈತ ಸಂಘಟನೆ ಜತೆ ಚರ್ಚೆ ನಡೆಸಿದ ನಂತ್ರ ಇದೀಗ ರಜನಿಕಾಂತ್ ಹಿಂದು ಸಂಘಟನೆ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ. ಇವತ್ತು ತಮ್ಮ ಚೆನ್ನೈ ನಿವಾಸದಲ್ಲಿ ಹಿಂದು ಮಕ್ಕಳ ಕಚ್ಚಿ ಸಂಘಟನೆ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ಸಂಘಟನೆಯ ಮುಖಂಡ ಅರ್ಜುನ್ ಸಂಪತ್​, ರಾಜಕೀಯ ನಡೆ ಬಗ್ಗೆ ರಜನಿಕಾಂತ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಅಂತ ಹೇಳಿದ್ರು. ಈ ಮೂಲಕ ರಜನಿಕಾಂತ್ ರಾಜಕೀಯ ಎಂಟ್ರಿಗೆ ಕಾಲ ಸನ್ನಿಹಿತವಾಗಿದೆ.

LEAVE A REPLY

Please enter your comment!
Please enter your name here