ಸಿದ್ದು ಸಂಪುಟದ ಮೂವರು ಸಚಿವರು, ಕೆಂಪಯ್ಯ ಭಾರೀ ಹಗರಣ ನಡೆಸಿದ್ದಾರೆ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬಾಂಬ್ ಸಿದ್ದು ಸರ್ಕಾರದ ಹಗರಣಗಳ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ ಶೀಘ್ರದಲ್ಲೇ ಕಾಂಗ್ರೆಸ್ ಭ್ರಷ್ಟಾಚಾರದ ಚಾರ್ಜ್​ಶೀಟ್​ ರಿಲೀಸ್ ಮಾಡುತ್ತೇವೆ ಸಿದ್ದು ಕ್ಯಾಬಿನೆಟ್​ನ 3-4 ಸಚಿವರು, ಶಾಸಕರು ಭ್ರಷ್ಟಾಚಾರ ಮಾಡಿದ್ದಾರೆ
=========
ಕೆಂಪಯ್ಯ ಅಕ್ರಮಗಳನ್ನ ಈಗಾಗಲೇ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಬಿಟಿವಿ ಡಿವೈಎಸ್​ಪಿ ಗಣಪತಿ ಪ್ರಕರಣ ಸೇರಿದಂತೆ ಹಲವು ಕೇಸ್​ಗಳಲ್ಲಿ ಕೆಂಪಯ್ಯ ಕೈವಾಡ ಇದೀಗ ಕೆಂಪಯ್ಯ ಅಕ್ರಮ ಕುರಿತು ಬಾಂಬ್ ಹಾಕಿದ ಪ್ರತಿಪಕ್ಷ ಬಿಜೆಪಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here